HomeKarnataka2 ದಿನ ಫೋಟೋ ಶೂಟ್ ಬಿಟ್ರೆ ಏನೂ ಆಗಲ್ಲ : ಮಹಾಮೈತ್ರಿಕೂಟದ ಸಭೆಗೆ ಆರ್. ಅಶೋಕ್...

2 ದಿನ ಫೋಟೋ ಶೂಟ್ ಬಿಟ್ರೆ ಏನೂ ಆಗಲ್ಲ : ಮಹಾಮೈತ್ರಿಕೂಟದ ಸಭೆಗೆ ಆರ್. ಅಶೋಕ್ ಲೇವಡಿ

ಬೆಂಗಳೂರು : ಲೋಕಸಭಾ ಚುನಾವಣೆಗೆ ರಣತಂತ್ರ ರೂಪಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಪಕ್ಷ ನಾಯಕರ ಮಹಾ ಮೈತ್ರಿಕೂಟ ಸಭೆಗೆ ಮಾಜಿ ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.  

ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಆರ್. ಅಶೋಕ್, ವಿಪಕ್ಷಗಳ ನಾಯಕರು ಎರಡು ದಿನ ಸಭೆ ನಡೆಸೋದು ಕೇವಲ ಫೋಟೋ ಶೋಗೆ , ಎಲ್ಲರು ಕೈ ಮೇಲೆತ್ತಿ ಫೋಟೋಗೆ ಪೋಸ್ ಕೊಡ್ತಾರೆ. 2 ದಿನ ಫೋಟೋ ಶೂಟ್ ಬಿಟ್ರೆ ಏನೂ ಆಗಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಪಕ್ಷಗಳ ನಾಯಕರಿಗೆ ಯಾರಿಗೂ ಒಂದು ಸಿದ್ದಾಂತಗಳೇ ಇಲ್ಲ. ರಾಜ್ಯಗಳಲ್ಲಿ ಒಬ್ಬರಿಗೊಬ್ಬರು ಬಡಿದಾಡುತ್ತಿದ್ದಾರೆ. 2 ದಿನ ಫೋಟೋ ಶೋ ಬಿಟ್ರೆ ಏನೂ ಆಗಲ್ಲ. ವಿಪಕ್ಷನಾಯಕರಿಗೆ ಪ್ರಧಾನಿ ಮೋದಿ ಅವರೇ ಟಾರ್ಗೆಟ್, ದೇಶದ ಅಭಿವೃದ್ಧಿ ವಿಪಕ್ಷ ನಾಯಕರಿಗೆ ಬೇಕಾಗಿಲ್ಲ. ಪ್ರಧಾನಿ ಮೋದಿ ಈ ದೇಶದ ಅಭಿವೃದ್ಧಿ ಪರವಾಗಿದ್ದು, ದೇಶದ ಜನರು ಮೋದಿ ಅವರ ಜೊತೆಗಿದ್ದಾರೆ ಎಂದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular