ಶಿವಮೊಗ್ಗ : ಜಿಲ್ಲಾ ಪರಿಮಾಣುಕ್ರಿಮಿ ಪರಿಶೋಧನಾ ಪ್ರಯೋಗಶಾಲೆಯ ಎನ್.ಹೆಚ್.ಎಂ. ಹುದ್ದೆಗಳಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಿದ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿಯನ್ನು ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳಿದ್ದಲ್ಲಿ ಜೂ. 24 ರೊಳಗಾಗಿ ಸಲ್ಲಿಸುವಂತೆ ಉಪ ಮುಖ್ಯ ವೈದ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
‘NHM’ ಹುದ್ದೆಗಳ ತಾತ್ಕಾಲಿಕ ಪಟ್ಟಿ ಪ್ರಕಟ : ಆಕ್ಷೇಪಣೆ ಆಹ್ವಾನ
For Latest News Updates, Join Our
Whatsapp Community🚩

