HomeEntertainmentಜನವರಿ 23ಕ್ಕೆ 'ಮೇಘ' ಚಿತ್ರ ಟೀಸರ್ ರಿಲೀಸ್

ಜನವರಿ 23ಕ್ಕೆ ‘ಮೇಘ’ ಚಿತ್ರ ಟೀಸರ್ ರಿಲೀಸ್

ಚೇತನ್ ನಿರ್ದೇಶನದ ಕಿರಣ್ ರಾಜ್ ಅಭಿನಯದ ‘ಮೇಘ’ ಚಿತ್ರದ ಟೀಸರ್ ಇದೇ ಜನವರಿ 23 ರಂದು a2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.

ಈ ಸಿನಿಮಾದಲ್ಲಿ ನಟ ಕಿರಣ್ ರಾಜ್ ಸೇರಿದಂತೆ  ಕಾಜಲ್ ಕುಂದರ್, ಶೋಭರಾಜ್, ಸಂಗೀತ, ರಾಜೇಶ್ ನಟರಂಗ, ಶ್ರೀ ವಿದ್ಯಾ ಶಾಸ್ತ್ರಿ, ಸುಂದರ್ ವೀಣಾ, ನಾಗಮಂಗಲ ಜೈರಾಮ್, ಹನುಮಂತ ಗೌಡ, ಸೌರಬ್ ಕುಲಕರ್ಣಿ, ಅಭಿನಯಿಸಿದ್ದಾರೆ.

ಈ ಚಿತ್ರವನ್ನು ಕೃಷಿ ಪ್ರೊಡಕ್ಷನ್ ಬ್ಯಾನರ್ ನಡಿ ಯತೀಶ್ ಬಂಡವಾಳ ಹೂಡಿದ್ದು ಜೋಯಲ್ ಸಕಾರಿ ಮತ್ತು ಫ್ರಾಂಕ್ಲಿನ್ ರಾಕಿ ಸಂಗೀತ ಸಂಯೋಜನೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗೌತಮ್ ನಾಯಕ ಅವರ ಸಂಕಲನ ಮತ್ತು ಛಾಯಾಗ್ರಹಣವಿದೆ.ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿರುವ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಘೋಷಣೆ ಮಾಡಲಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular