HomeRecipiesಉಳಿದ ಅನ್ನದಿಂದ ಮಾಡಿ ರುಚಿ ರುಚಿ ಲೆಮನ್ ಟೊಮೊಟೊ ರೈಸ್...!

ಉಳಿದ ಅನ್ನದಿಂದ ಮಾಡಿ ರುಚಿ ರುಚಿ ಲೆಮನ್ ಟೊಮೊಟೊ ರೈಸ್…!

ರಾತ್ರಿ ಉಳಿದ ಅನ್ನವನ್ನು ಏನು ಮಾಡ್ಬೇಕು ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ರಾತ್ರಿ ಉಳಿದ ಅನ್ನದಿಂದ ರುಚಿ ರುಚಿ ಲೆಮನ್ ಟೊಮೊಟೊ ರೈಸ್ ಮಾಡಬಹುದು.

ಲೆಮನ್ ಟೊಮೊಟೊ ರೈಸ್ ಮಾಡಲು ಬೇಕಾಗುವ ಪದಾರ್ಥ :

ಉಳಿದ ಅನ್ನ – 1 ಕಪ್

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟೊಮೆಟೊ – 2 ಕಪ್

ಈರುಳ್ಳಿ – 2

ಬಟಾಣಿ – 1/4 ಕಪ್

ಕ್ಯಾರೆಟ್ – 1 ಕಪ್

ಲವಂಗ – 1-2

ಸ್ವೀಟ್ ಕಾರ್ನ್ – 1 ಕಪ್

ಕಡಲೆಕಾಯಿ – 1/2  ಕಪ್

ಶುಂಠಿ – 1 ತುಂಡು

ಅರಿಶಿನ – 1 ಚಮಚ

ಕೆಂಪು ಮೆಣಸಿನ ಪುಡಿ – 1 ಚಮಚ

ಎಣ್ಣೆ ಅಗತ್ಯಕ್ಕೆ ತಕ್ಕಷ್ಟು

ರುಚಿಗೆ ಉಪ್ಪು

ಲೆಮನ್ ಟೊಮೊಟೊ ರೈಸ್ ಮಾಡುವ ವಿಧಾನ :

ಒಂದು ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಈರುಳ್ಳಿ, ಲವಂಗ, ಉಪ್ಪು, ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ, ಶುಂಠಿ ಹಾಕಿ ಫ್ರೈ ಮಾಡಿ. ಕ್ಯಾರೆಟ್, ಬಟಾಣಿ, ಕಡಲೆಕಾಯಿ ಮತ್ತು ಸ್ವೀಟ್ ಕಾರ್ನ್ ಸೇರಿಸಿ 2 ನಿಮಿಷ ಬೇಯಿಸಿ. ನಂತರ ಟೊಮ್ಯಾಟೊ ಸೇರಿಸಿ ಫ್ರೈ ಮಾಡಿ. ನಂತ್ರ ಬೇಯಿಸಿಟ್ಟ ಅನ್ನವನ್ನು ಹಾಕಿ, ನಿಂಬೆ ರಸವನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ.

For Latest News Updates, Join Our Whatsapp Community🚩
RELATED ARTICLES

Most Popular