HomeEntertainment'ಮ್ಯಾಡಿ' ಚಿತ್ರದ ಪ್ರಮೋಷನಲ್ ಸಾಂಗ್ ರಿಲೀಸ್

‘ಮ್ಯಾಡಿ’ ಚಿತ್ರದ ಪ್ರಮೋಷನಲ್ ಸಾಂಗ್ ರಿಲೀಸ್

ನಾಗಭೂಷಣ್ ಎಸ್ಆರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಮ್ಯಾಡಿ’ ಚಿತ್ರದ ಪ್ರಮೋಷನಲ್ ಹಾಡನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಾಡಿಗೆ ಚೇತನ್ ಕುಮಾರ್ ಹಾಗೂ ಅದಿತಿ ಸಾಗರ್ ಧ್ವನಿಯಾಗಿದ್ದು, ಧರ್ಮ ವಿಶ್ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ಚೇತನ್ ಕುಮಾರ್ ಪದ ಪೋಣಿಸಿದ್ದಾರೆ.

ಈ ಚಿತ್ರವನ್ನು ಎಸ್ ಎಂ ಸಿ ಕಂಬೈನ್ಸ್ ಬ್ಯಾನರ್ ನಲ್ಲಿ ಸರಸ್ವತಿ ಆರ್ ನಾಗೇಶ್ ನಿರ್ಮಾಣ ಮಾಡಿದ್ದು, ಧನುಷ್ ಕುಮಾರ್ ನಾಯಕ ನಟನಾಗಿ ಅಭಿನಯಿಸಿದ್ದಾರೆ. ವಿಜಯ್ ಎಂ ಕುಮಾರ್ ಸಂಕಲನ, ಲವಿತ್ ಛಾಯಾಗ್ರಹಣ, ಹಾಗೂ ಮೋಹನ್ ಭಜರಂಗಿ ಹಾಗೂ ಗೋಕುಲ್ ನೃತ್ಯ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular