HomeEntertainmentಸೆಪ್ಟೆಂಬರ್ 6 ಕ್ಕೆ 'ಲೂಸಿಯಾ' ರೀ ʼರಿಲೀಸ್ʼ

ಸೆಪ್ಟೆಂಬರ್ 6 ಕ್ಕೆ ‘ಲೂಸಿಯಾ’ ರೀ ʼರಿಲೀಸ್ʼ

Lucia Movie Review : A Commendable Experiment – mad about moviez.in

2013 ಸೆಪ್ಟೆಂಬರ್ 6 ರಂದು ರಾಜ್ಯದ್ಯಂತ ತೆರೆಕಂಡಿದ್ದ ಸತೀಶ್ ನೀನಾಸಂ ನಟನೆಯ ‘ಲೂಸಿಯಾ’ ಸಿನಿಮಾ ಇದೇ ಸೆಪ್ಟೆಂಬರ್ 6ಕ್ಕೆ ಹತ್ತು ವರ್ಷ ಪೂರೈಸಲಿದ್ದು, ಈ ‌ ಸಂತಸವನ್ನು ಸೆಲೆಬ್ರೇಟ್ ಮಾಡಲು ಚಿತ್ರತಂಡ ರೀ ರಿಲೀಸ್ ಮಾಡುತ್ತಿದೆ.

ಈ ಕುರಿತು  ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಥ್ರಿಲ್ಲರ್ ಡ್ರಾಮಾ ಕಥಾದಾರಿತ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆದಿತ್ತು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪವನ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಸತೀಶ್ ನೀನಾಸಂ ಸೇರಿದಂತೆ ಶೃತಿ ಹರಿಹರನ್, ಬಾಲಾಜಿ ಮನೋಹರ್, ಅಚ್ಯುತ್ ಕುಮಾರ್, ರಿಷಬ್ ಶೆಟ್ಟಿ ತೆರೆ ಹಂಚಿಕೊಂಡಿದ್ದರು.

ಆಡಿಯನ್ಸ್ ಫಿಲಂಸ್ ಬ್ಯಾನರ್ ನಡಿ ನಿರ್ಮಾಣ ಮಾಡಲಾಗಿತ್ತು. ಪೂರ್ಣಚಂದ್ರ, ಮೋನಿಶ್ ಕುಮಾರ್, ಸಂತೋಷ್ ನಾರಾಯಣನ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular