ನಮಗೆ ಸಿಕ್ಕಿರುವ ಸ್ವಾತಂತ್ರ‍್ಯದ ಬೆಲೆ ಏನೆಂದು ತೋರುವ ಅನೇಕ ವಿಚಾರಧಾರೆಗಳನ್ನು ಓದಿದ್ದೇವೆ, ದೃಶ್ಯರೂಪದಲ್ಲೂ ಕಂಡಿದ್ದೇವೆ.
ಆದರೆ ಅವೆಲ್ಲವನ್ನೂ ಮೀರಿಸಬಲ್ಲ ಸುಂದರವಾದ ದೃಶ್ಯರೂಪವೊಂದನ್ನು ಬರೀ 20 ಸೆಕೆಂಡ್‌ಗಳಲ್ಲಿ ಕಟ್ಟಿಕೊಡುವ ವಿಡಿಯೋವೊಂದನ್ನು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಪ್ರವೀಣ್ ಕಸ್ವಾನ್ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ.
ಸೆರೆ ಹಿಡಿಯಲಾಗಿದ್ದ ಚಿರತೆಯೊಂದು ಬೋನಿನ ಬಾಗಿಲು ತೆರೆಯುತ್ತಿದ್ದಂತೆಯೇ ಪೊದೆಗಳ ಒಳಗೆ ಛಂಗನೆ ನೆಗೆದು ಓಡಿ ಹೋಗುವ ವಿಡಿಯೋ ಇದಾಗಿದೆ.
“ಪ್ರಾಣಿಗಳು ತಮ್ಮ ಸ್ವಾಭಾವಿಕ ನೆಲೆಗಳಿಗೆ ಹಿಂದಿರುಗುವುದನ್ನು ನೋಡುವುದು ಪರಿಸರ ಸಂರಕ್ಷಣೆಯ ಪ್ರಯತ್ನಗಳಿಗೆ ಹಿಡಿದ ಸಾಕ್ಷಿಯಂತೆ,” ಎಂದು ವಿಡಿಯೋ ನೋಡಿದ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
https://twitter.com/ParveenKaswan/status/1647985868622434309?ref_src=twsrc%5Etfw%7Ctwcamp%5Etweetembed%7Ctwterm%5E1647985868622434309%7Ctwgr%5E9792b39f14b40a57bcecae8fc0c60acc4840bf13%7Ctwcon%5Es1_&ref_url=https%3A%2F%2Fwww.news18.com%2Fbuzz%2Fhow-freedom-looks-like-caged-leopard-released-into-the-wild-7576669.html
https://twitter.com/Sharmishta_1/status/1648132755111428097?ref_src=twsrc%5Etfw%7Ctwcamp%5Etweetembed%7Ctw
https://twitter.com/ParveenKaswan/status/1647985868622434309?ref_src=twsrc%5Etfw%7Ctwcamp%5Etweetembed%7Ctwterm%5E1648011008294936576%7Ctwgr%5E9792b39f14b40a57bcecae8fc0c60acc4840bf13%7Ctwcon%5Es2_&ref_url=https%3A%2F%2Fwww.news18.com%2Fbuzz%2Fhow-freedom-looks-like-caged-leopard-released-into-the-wild-7576669.html