HomeEntertainmentವಿಡಿಯೋ: ದೆಹಲಿ ಮೆಟ್ರೋದಲ್ಲಿ ಗ್ಯಾರಿ ಸಂಧು ಹಾಡಿಗೆ ಡ್ಯಾನ್ಸ್ ಮಾಡಿದ ಬಾಲಕಿ

ವಿಡಿಯೋ: ದೆಹಲಿ ಮೆಟ್ರೋದಲ್ಲಿ ಗ್ಯಾರಿ ಸಂಧು ಹಾಡಿಗೆ ಡ್ಯಾನ್ಸ್ ಮಾಡಿದ ಬಾಲಕಿ

ಇತ್ತೀಚಿನ ದಿನಗಳಲ್ಲಿ ದೆಹಲಿ ಮೆಟ್ರೋ ಕಂಟೆಂಟ್ ಸೃಷ್ಟಿಕರ್ತರ ಪಾಲಿನ ಫೇವರಿಟ್ ಆಗಿಬಿಟ್ಟಿದೆ. ಡ್ಯಾನ್ಸ್ ಮಾಡುತ್ತಾ ರೀಲ್ಸ್ ಮಾಡುವುದು, ಪ್ರೇಮಿಗಳು ಮುತ್ತಿಡುವುದು, ಟೂ-ಪೀಸ್ ಧರಿಸಿ ಪ್ರಚಾರಕ್ಕೆ ಹಪಾಹಪಿಸುವುದು… ಹೀಗೆ ಬರೀ ಇಲ್ಲಸಲ್ಲದ ವಿಚಾರಗಳಿಂದಲೇ ದೆಹಲಿ ಮೆಟ್ರೋ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿತ್ತು.

ಇವೆಲ್ಲದರ ನಡುವೆ ಬಾಲಕಿಯೊಬ್ಬಳು ಗ್ಯಾರಿ ಸಂಧುರ ’ಮಿನ್ನ ಮಿನ್ನ’ ಹಾಡಿಗೆ ದೆಹಲಿ ಮೆಟ್ರೋ ರೈಲೊಂದರಲ್ಲಿ ಕುಣಿಯುತ್ತಾ ಸುದ್ದಿ ಮಾಡಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಾಲಕಿಯ ನೃತ್ಯವನ್ನು ಪ್ರಯಾಣಿಕರು ಎಂಜಾಯ್ ಮಾಡುತ್ತಿದ್ದು, ಈಕೆಯ ಡ್ಯಾನ್ಸ್‌ಅನ್ನು ವಿಡಿಯೋದಲ್ಲಿ ನೋಡಿದ ನೆಟ್ಟಿಗರೂ ಸಹ ಮೆಚ್ಚಿಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular