HomeIndiaಬ್ರಿಟನ್ ರಾಜ 3 ನೇ ಚಾರ್ಲ್ಸ್ ಗೆ ಕ್ಯಾನ್ಸರ್ ಪತ್ತೆ : ನಾಸ್ಟ್ರಾಡಾಮಸ್ ನುಡಿದ ಭವಿಷ್ಯವೇನು...

ಬ್ರಿಟನ್ ರಾಜ 3 ನೇ ಚಾರ್ಲ್ಸ್ ಗೆ ಕ್ಯಾನ್ಸರ್ ಪತ್ತೆ : ನಾಸ್ಟ್ರಾಡಾಮಸ್ ನುಡಿದ ಭವಿಷ್ಯವೇನು ಗೊತ್ತಾ..?

ಲಂಡನ್: ಬ್ರಿಟನ್ ಕಿಂಗ್ ಚಾರ್ಲ್ಸ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಕಿಂಗ್ಹ್ಯಾಮ್ ಅರಮನೆ ತಿಳಿಸಿದೆ. ಅವರಿಗೆ ಚಿಕಿತ್ಸೆ ನೀಡಲು ವೈದ್ಯರು ಎಲ್ಲಾ ರೀತಿಯ ತಯಾರಿ ನಡೆಸಿದ್ದಾರೆ .   ಕ್ಯಾನ್ಸರ್ ನಿಂದ ಬಳಲುತ್ತಿರುವ ಬ್ರಿಟನ್ ರಾಜಕುಮಾರ ಚಾರ್ಲ್ಸ್ 3 ಶೀಘ್ರ ಗುಣಮುಖರಾಗಲೆಂದು ಪ್ರಧಾನಿ ಮೋದಿ ಕೂಡ ಹಾರೈಸಿದ್ದಾರೆ.

ನಾಸ್ಟ್ರಾಡಾಮಸ್ ಭವಿಷ್ಯ 2024 ಕಿಂಗ್ ಚಾರ್ಲ್ಸ್

ಈ ನಡುವೆ ಫ್ರೆಂಚ್ ತತ್ವಜ್ಞಾನಿ ನಾಸ್ಟ್ರಾಡಾಮಸ್ ಕಿಂಗ್ ಚಾರ್ಲ್ಸ್ ಬಗ್ಗೆ ವಿಲಕ್ಷಣ ಭವಿಷ್ಯವಾಣಿ ಆನ್ ಲೈನ್ ನಲ್ಲಿ ವೈರಲ್ ಆಗಿದೆ . “ದ್ವೀಪಗಳ ರಾಜನನ್ನು ಬಲವಂತದಿಂದ ಓಡಿಸಲಾಗುತ್ತದೆ … ರಾಜನ ಗುರುತು ಇಲ್ಲದವನು ಅವನ ಸ್ಥಾನವನ್ನು ತುಂಬುತ್ತಾನೆ.” ಎಂದು ಭವಿಷ್ಯ ನುಡಿದಿದ್ದಾರೆ. ಈ ಹಿಂದೆ, ನಾಸ್ಟ್ರಾಡಾಮಸ್ 2022 ರಲ್ಲಿ ರಾಣಿ ಎಲಿಜಬೆತ್ II ರ ಮರಣವನ್ನು ನಿಖರವಾಗಿ ಊಹಿಸಿದ್ದರು, ಅವರ ವಯಸ್ಸನ್ನು ಸರಿಯಾಗಿ ಊಹಿಸಿದ್ದರು ಎಂದು ವರದಿಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

‘ವಿನಾಶದ ಪ್ರವಾದಿ’ ಪೋಪ್ ಫ್ರಾನ್ಸಿಸ್ ಅವರ ಸಾವಿನ ಬಗ್ಗೆಯೂ ಭವಿಷ್ಯ ನುಡಿದಿದ್ದಾರೆ. “ಅತ್ಯಂತ ಹಳೆಯ ಪೋಪ್ ಅವರ ಮರಣದ ಮೂಲಕ, ಉತ್ತಮ ವಯಸ್ಸಿನ ರೋಮನ್ ಆಯ್ಕೆಯಾಗುತ್ತಾರೆ” ಎಂದು ಅವರು ಬರೆದಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular