HomeInternationalಬಟ್ಟೆ ಹಾಕಿಕೊಂಡು ಬೋರಾಗಿದೆ ಅಂತ ಬೆತ್ತಲೆ ಫೋಟೋ ಪೋಸ್ಟ್ ಮಾಡಿದ ಹಾಲಿವುಡ್ ಗಾಯಕಿ...!

ಬಟ್ಟೆ ಹಾಕಿಕೊಂಡು ಬೋರಾಗಿದೆ ಅಂತ ಬೆತ್ತಲೆ ಫೋಟೋ ಪೋಸ್ಟ್ ಮಾಡಿದ ಹಾಲಿವುಡ್ ಗಾಯಕಿ…!

ಹಾಲಿವುಡ್‌ ಪ್ರಸಿದ್ಧ ಗಾಯಕಿ ಕೇಶ ಬೋಲ್ಡ್‌ ಫೋಟೋ ವೈರಲ್‌ ಆಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ಬೆತ್ತಲೆ ಫೋಟೋಕ್ಕೆ  ಪೋಸ್ ನೀಡಿರುವ ಕೇಶ, ಬಟ್ಟೆ ಧರಿಸಲು ಬೇಸರವಾಗಿದೆ ಎಂದು ಬರೆದಿದ್ದಾರೆ. ವೈರಲ್ ಫೋಟೋಗಳಲ್ಲಿ 37 ವರ್ಷ ವಯಸ್ಸಿನ ಕೇಶ, ಡೈನಿಂಗ್ ಟೇಬಲ್‌ನಲ್ಲಿ ಕುಳಿತು ಸಲಾಡ್  ತಿನ್ನುತ್ತಿರೋದನ್ನು ನೋಡ್ಬಹುದು. ಕೈ ಮೇಲಿರುವ ಅವರ ಟ್ಯಾಟೂ ಸ್ಪಷ್ಟವಾಗಿ ಕಾಣ್ತಿದೆ.

ಇನ್ನೊಂದು ಫೋಟೋದಲ್ಲಿ ಬೆಡ್‌ ಶೀಟ್‌ ಹೊದ್ದು ಕುಳಿತಿದ್ದಾರೆ ಗಾಯಕಿ ಕೇಶ. ಗಾಯಕಿ ಬೆತ್ತಲೆ ಫೋಟೋಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸ್ವಾತಂತ್ರ್ಯ ನಿಮಗೆ ಹೆಚ್ಚಾಗಿ ಹೊಂದುತ್ತೆ ಎಂದು ಒಬ್ಬರು ಬರೆದ್ರೆ ಇದು ನಿಮ್ಮ ಹೊಸ ಯುಗ ಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ.

ಇತ್ತೀಚೆಗೆ ಕೇಶ ತಮ್ಮ ಚೊಚ್ಚಲ ಸಿಂಗಲ್  ಟಿಕ್‌ ಟಾಕ್ನ 15 ವರ್ಷಗಳ ವಾರ್ಷಿಕೋತ್ಸವವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಆಚರಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

For Latest News Updates, Join Our Whatsapp Community🚩
RELATED ARTICLES

Most Popular