HomeLatest NewsBREAKING: ಉಗ್ರರೊಂದಿಗೆ ಸಂಪರ್ಕ ಹೊಂದಿದ್ದವರ ಮನೆಗಳ ಮೇಲೆ ತನಿಖಾ ತಂಡಗಳಿಂದ ದಾಳಿ

BREAKING: ಉಗ್ರರೊಂದಿಗೆ ಸಂಪರ್ಕ ಹೊಂದಿದ್ದವರ ಮನೆಗಳ ಮೇಲೆ ತನಿಖಾ ತಂಡಗಳಿಂದ ದಾಳಿ

ಶ್ರೀನಗರ: ಭಾರತ-ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಇದರ ಬೆನ್ನಲ್ಲೇ ತನಿಖಾ ತಂದಗಳು ಜಮ್ಮು-ಕಾಶ್ಮೀರದ ಹಲವೆಡೆ ದಾಳಿ ನಡೆಸಿವೆ.

ಉಗ್ರರ ಜೊತೆ ಸಂಪರ್ಕ ಹೊಂದಿದ್ದವರ ಮನೆಗಳ ಮೇಲೆ ಜಮ್ಮು-ಕಾಶ್ಮೀರ ತನಿಖಾ ತಂಡಗಳು ದಾಳಿ ನಡೆಸಿವೆ. ದಕ್ಷಿಣ ಕಾಶ್ಮೀರದ ಹಲವೆಡೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.

ಶೋಫಿಯಾನ್, ಕುಲ್ಗಾಮ್, ಪುಲ್ವಾಮ, ಅನಂತನಾಗ್ ಸೇರಿದಂತೆ ಹಲವೆಡೆ ತನಿಖಾ ತಂಡ ದಾಳಿ ನಡೆಸಿದ್ದು, ಮನೆಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular