HomeIPL 2026IPL 2026: 256 ಟಾರ್ಗೆಟ್ ನೀಡಿದ ಸನ್‌ರೈಸರ್ಸ್; ಆದರೆ ಆರ್‌ಸಿಬಿ 90 ರನ್ ಕಡಿಮೆ ಬಾರಿಸಿ...

IPL 2026: 256 ಟಾರ್ಗೆಟ್ ನೀಡಿದ ಸನ್‌ರೈಸರ್ಸ್; ಆದರೆ ಆರ್‌ಸಿಬಿ 90 ರನ್ ಕಡಿಮೆ ಬಾರಿಸಿ ಸೋತರೂ ಗೆದ್ದ ಹಾಗೆ!

19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಹಂತದ 67ನೇ ಪಂದ್ಯ ಇಂದು ( ಮೇ 22 ) ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿವೆ.

ಪಂದ್ಯದಲ್ಲಿ ಟಾಸ್ ಗೆದ್ದಿರುವ ಸನ್ ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್ ಆರಿಸಿಕೊಂಡು 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 255 ರನ್ ಕಲೆಹಾಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 256 ರನ್‌ಗಳ ಗುರಿಯನ್ನು ನೀಡಿದೆ.

ಸನ್ ರೈಸರ್ಸ್ ಹೈದರಾಬಾದ್ ಇಷ್ಟು ದೊಡ್ಡ ಮೊತ್ತದ ರನ್‌ಗಳ ಗುರಿಯನ್ನು ನೀಡಿದರೂ ಸಹ ಆರ್‌ಸಿಬಿ 90 ರನ್ ಕಡಿಮೆ ಎಂದರೆ 166 ರನ್ ಬಾರಿಸಿದರೂ ಸಹ ಗೆದ್ದೆ ಹಾಗೆಯೇ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಏಕೆಂದರೆ ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್‌ಸಿಬಿ ಟಾಪ್ ಎರಡರಲ್ಲಿ ಉಳಿದುಕೊಳ್ಳಲು 166 ರನ್ ಬಾರಿಸಿದರೆ ಸಾಕು. ಒಂದುವೇಳೆ ಆರ್‌ಸಿಬಿ 166 ರನ್ ಬಾರಿಸುವಲ್ಲಿ ವಿಫಲವಾದರೆ ಆಗ ನೆಟ್‌ ರನ್‌ ರೇಟ್ ಕೊರತೆಯಿಂದಾಗಿ ಮೂರನೇ ಸ್ಥಾನಕ್ಕೆ ಕುಸಿಯಲಿದೆ. ಹೀಗಾಗಿ ಆರ್‌ಸಿಬಿ 166 ರನ್ ಬಾರಿಸಿದರೆ ಒಂದನೇ ಕ್ವಾಲಿಫಯರ್ ಆಡಲು ಅರ್ಹತೆ ಪಡೆದುಕೊಳ್ಳಲಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular