ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2026 ಟೂರ್ನಿ ಇದೇ ಶನಿವಾರ ( ಮಾರ್ಚ್ 28 ) ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.
ಮೊದಲಿಗೆ 20 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಿದ್ದ ಬಿಸಿಸಿಐ ಇದೀಗ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಲೀಗ್ ಹಂತದಲ್ಲಿ ಒಟ್ಟು 70 ಪಂದ್ಯಗಳು ನಡೆಯಲಿದ್ದು, ಕೊನೆಯ ಲೀಗ್ ಪಂದ್ಯ ಮೇ 24ರಂದು ನಡೆಯಲಿದೆ.
| ಪಂದ್ಯ ಸಂಖ್ಯೆ | ದಿನಾಂಕ | ದಿನ | ಪ್ರಾರಂಭ ಸಮಯ | ಹೋಮ್ ಟೀಮ್ | ಆವೇ ಟೀಮ್ | ಸ್ಥಳ |
| 1 | 28-ಮಾರ್ಚ್-26 | ಶನಿ | 7:30 PM | ರಾಯಲ್ ಚಾಲೆಂಜರ್ಸ್ ಬೆಂಗಳೂರು | ಸನ್‌ರೈಸರ್ಸ್ ಹೈದರಾಬಾದ್ | ಬೆಂಗಳೂರು |
| 2 | 29-ಮಾರ್ಚ್-26 | ಭಾನು | 7:30 PM | ಮುಂಬೈ ಇಂಡಿಯನ್ಸ್ | ಕೊಲ್ಕತ್ತಾ ನೈಟ್ ರೈಡರ್ಸ್ | ಮುಂಬೈ |
| 3 | 30-ಮಾರ್ಚ್-26 | ಸೋಮ | 7:30 PM | ರಾಜಸ್ಥಾನ್ ರಾಯಲ್ಸ್ | ಚೆನ್ನೈ ಸೂಪರ್ ಕಿಂಗ್ಸ್ | ಗುವಾಹಟಿ |
| 4 | 31-ಮಾರ್ಚ್-26 | ಮಂಗಳ | 7:30 PM | ಪಂಜಾಬ್ ಕಿಂಗ್ಸ್ | ಗುಜರಾತ್ ಟೈಟಾನ್ಸ್ | ನ್ಯೂ ಚಂಡೀಗಢ |
| 5 | 01-ಏಪ್ರಿ-26 | ಬುಧ | 7:30 PM | ಲಕ್ನೋ ಸೂಪರ್ ಜೈಂಟ್ಸ್ | ದೆಹಲಿ ಕ್ಯಾಪಿಟಲ್ಸ್ | ಲಕ್ನೋ |
| 6 | 02-ಏಪ್ರಿ-26 | ಗುರು | 7:30 PM | ಕೊಲ್ಕತ್ತಾ ನೈಟ್ ರೈಡರ್ಸ್ | ಸನ್‌ರೈಸರ್ಸ್ ಹೈದರಾಬಾದ್ | ಕೊಲ್ಕತ್ತಾ |
| 7 | 03-ಏಪ್ರಿ-26 | ಶುಕ್ರ | 7:30 PM | ಚೆನ್ನೈ ಸೂಪರ್ ಕಿಂಗ್ಸ್ | ಪಂಜಾಬ್ ಕಿಂಗ್ಸ್ | ಚೆನ್ನೈ |
| 8 | 04-ಏಪ್ರಿ-26 | ಶನಿ | 3:30 PM | ದೆಹಲಿ ಕ್ಯಾಪಿಟಲ್ಸ್ | ಮುಂಬೈ ಇಂಡಿಯನ್ಸ್ | ದೆಹಲಿ |
| 9 | 04-ಏಪ್ರಿ-26 | ಶನಿ | 7:30 PM | ಗುಜರಾತ್ ಟೈಟಾನ್ಸ್ | ರಾಜಸ್ಥಾನ್ ರಾಯಲ್ಸ್ | ಅಹಮದಾಬಾದ್ |
| 10 | 05-ಏಪ್ರಿ-26 | ಭಾನು | 3:30 PM | ಸನ್‌ರೈಸರ್ಸ್ ಹೈದರಾಬಾದ್ | ಲಕ್ನೋ ಸೂಪರ್ ಜೈಂಟ್ಸ್ | ಹೈದರಾಬಾದ್ |
| 11 | 05-ಏಪ್ರಿ-26 | ಭಾನು | 7:30 PM | ರಾಯಲ್ ಚಾಲೆಂಜರ್ಸ್ ಬೆಂಗಳೂರು | ಚೆನ್ನೈ ಸೂಪರ್ ಕಿಂಗ್ಸ್ | ಬೆಂಗಳೂರು |
| 12 | 06-ಏಪ್ರಿ-26 | ಸೋಮ | 7:30 PM | ಕೊಲ್ಕತ್ತಾ ನೈಟ್ ರೈಡರ್ಸ್ | ಪಂಜಾಬ್ ಕಿಂಗ್ಸ್ | ಕೊಲ್ಕತ್ತಾ |
| 13 | 07-ಏಪ್ರಿ-26 | ಮಂಗಳ | 7:30 PM | ರಾಜಸ್ಥಾನ್ ರಾಯಲ್ಸ್ | ಮುಂಬೈ ಇಂಡಿಯನ್ಸ್ | ಗುವಾಹಟಿ |
| 14 | 08-ಏಪ್ರಿ-26 | ಬುಧ | 7:30 PM | ದೆಹಲಿ ಕ್ಯಾಪಿಟಲ್ಸ್ | ಗುಜರಾತ್ ಟೈಟಾನ್ಸ್ | ದೆಹಲಿ |
| 15 | 09-ಏಪ್ರಿ-26 | ಗುರು | 7:30 PM | ಕೊಲ್ಕತ್ತಾ ನೈಟ್ ರೈಡರ್ಸ್ | ಲಕ್ನೋ ಸೂಪರ್ ಜೈಂಟ್ಸ್ | ಕೊಲ್ಕತ್ತಾ |
| 16 | 10-ಏಪ್ರಿ-26 | ಶುಕ್ರ | 7:30 PM | ರಾಜಸ್ಥಾನ್ ರಾಯಲ್ಸ್ | ರಾಯಲ್ ಚಾಲೆಂಜರ್ಸ್ ಬೆಂಗಳೂರು | ಗುವಾಹಟಿ |
| 17 | 11-ಏಪ್ರಿ-26 | ಶನಿ | 3:30 PM | ಪಂಜಾಬ್ ಕಿಂಗ್ಸ್ | ಸನ್‌ರೈಸರ್ಸ್ ಹೈದರಾಬಾದ್ | ನ್ಯೂ ಚಂಡೀಗಢ |
| 18 | 11-ಏಪ್ರಿ-26 | ಶನಿ | 7:30 PM | ಚೆನ್ನೈ ಸೂಪರ್ ಕಿಂಗ್ಸ್ | ದೆಹಲಿ ಕ್ಯಾಪಿಟಲ್ಸ್ | ಚೆನ್ನೈ |
| 19 | 12-ಏಪ್ರಿ-26 | ಭಾನು | 3:30 PM | ಲಕ್ನೋ ಸೂಪರ್ ಜೈಂಟ್ಸ್ | ಗುಜರಾತ್ ಟೈಟಾನ್ಸ್ | ಲಕ್ನೋ |
| 20 | 12-ಏಪ್ರಿ-26 | ಭಾನು | 7:30 PM | ಮುಂಬೈ ಇಂಡಿಯನ್ಸ್ | ರಾಯಲ್ ಚಾಲೆಂಜರ್ಸ್ ಬೆಂಗಳೂರು | ಮುಂಬೈ |
| 21 | 13-ಏಪ್ರಿ-26 | ಸೋಮ | 7:30 PM | ಸನ್‌ರೈಸರ್ಸ್ ಹೈದರಾಬಾದ್ | ರಾಜಸ್ಥಾನ್ ರಾಯಲ್ಸ್ | ಹೈದರಾಬಾದ್ |
| 22 | 14-ಏಪ್ರಿ-26 | ಮಂಗಳ | 7:30 PM | ಚೆನ್ನೈ ಸೂಪರ್ ಕಿಂಗ್ಸ್ | ಕೊಲ್ಕತ್ತಾ ನೈಟ್ ರೈಡರ್ಸ್ | ಚೆನ್ನೈ |
| 23 | 15-ಏಪ್ರಿ-26 | ಬುಧ | 7:30 PM | ರಾಯಲ್ ಚಾಲೆಂಜರ್ಸ್ ಬೆಂಗಳೂರು | ಲಕ್ನೋ ಸೂಪರ್ ಜೈಂಟ್ಸ್ | ಬೆಂಗಳೂರು |
| 24 | 16-ಏಪ್ರಿ-26 | ಗುರು | 7:30 PM | ಮುಂಬೈ ಇಂಡಿಯನ್ಸ್ | ಪಂಜಾಬ್ ಕಿಂಗ್ಸ್ | ಮುಂಬೈ |
| 25 | 17-ಏಪ್ರಿ-26 | ಶುಕ್ರ | 7:30 PM | ಗುಜರಾತ್ ಟೈಟಾನ್ಸ್ | ಕೊಲ್ಕತ್ತಾ ನೈಟ್ ರೈಡರ್ಸ್ | ಅಹಮದಾಬಾದ್ |
| 26 | 18-ಏಪ್ರಿ-26 | ಶನಿ | 3:30 PM | ರಾಯಲ್ ಚಾಲೆಂಜರ್ಸ್ ಬೆಂಗಳೂರು | ದೆಹಲಿ ಕ್ಯಾಪಿಟಲ್ಸ್ | ಬೆಂಗಳೂರು |
| 27 | 18-ಏಪ್ರಿ-26 | ಶನಿ | 7:30 PM | ಸನ್‌ರೈಸರ್ಸ್ ಹೈದರಾಬಾದ್ | ಚೆನ್ನೈ ಸೂಪರ್ ಕಿಂಗ್ಸ್ | ಹೈದರಾಬಾದ್ |
| 28 | 19-ಏಪ್ರಿ-26 | ಭಾನು | 3:30 PM | ಕೊಲ್ಕತ್ತಾ ನೈಟ್ ರೈಡರ್ಸ್ | ರಾಜಸ್ಥಾನ್ ರಾಯಲ್ಸ್ | ಕೊಲ್ಕತ್ತಾ |
| 29 | 19-ಏಪ್ರಿ-26 | ಭಾನು | 7:30 PM | ಪಂಜಾಬ್ ಕಿಂಗ್ಸ್ | ಲಕ್ನೋ ಸೂಪರ್ ಜೈಂಟ್ಸ್ | ನ್ಯೂ ಚಂಡೀಗಢ |
| 30 | 20-ಏಪ್ರಿ-26 | ಸೋಮ | 7:30 PM | ಗುಜರಾತ್ ಟೈಟಾನ್ಸ್ | ಮುಂಬೈ ಇಂಡಿಯನ್ಸ್ | ಅಹಮದಾಬಾದ್ |
| 31 | 21-ಏಪ್ರಿ-26 | ಮಂಗಳ | 7:30 PM | ಸನ್‌ರೈಸರ್ಸ್ ಹೈದರಾಬಾದ್ | ದೆಹಲಿ ಕ್ಯಾಪಿಟಲ್ಸ್ | ಹೈದರಾಬಾದ್ |
| 32 | 22-ಏಪ್ರಿ-26 | ಬುಧ | 7:30 PM | ಲಕ್ನೋ ಸೂಪರ್ ಜೈಂಟ್ಸ್ | ರಾಜಸ್ಥಾನ್ ರಾಯಲ್ಸ್ | ಲಕ್ನೋ |
| 33 | 23-ಏಪ್ರಿ-26 | ಗುರು | 7:30 PM | ಮುಂಬೈ ಇಂಡಿಯನ್ಸ್ | ಚೆನ್ನೈ ಸೂಪರ್ ಕಿಂಗ್ಸ್ | ಮುಂಬೈ |
| 34 | 24-ಏಪ್ರಿ-26 | ಶುಕ್ರ | 7:30 PM | ರಾಯಲ್ ಚಾಲೆಂಜರ್ಸ್ ಬೆಂಗಳೂರು | ಗುಜರಾತ್ ಟೈಟಾನ್ಸ್ | ಬೆಂಗಳೂರು |
| 35 | 25-ಏಪ್ರಿ-26 | ಶನಿ | 3:30 PM | ದೆಹಲಿ ಕ್ಯಾಪಿಟಲ್ಸ್ | ಪಂಜಾಬ್ ಕಿಂಗ್ಸ್ | ದೆಹಲಿ |
| ಪಂದ್ಯ ಸಂಖ್ಯೆ | ದಿನಾಂಕ | ದಿನ | ಪ್ರಾರಂಭ ಸಮಯ | ಹೋಮ್ ಟೀಮ್ | ಆವೇ ಟೀಮ್ | ಸ್ಥಳ (ವೆನ್ಯೂ) |
|---|---|---|---|---|---|---|
| 36 | 25-ಏಪ್ರಿ-26 | ಶನಿ | 7:30 PM | ರಾಜಸ್ಥಾನ್ ರಾಯಲ್ಸ್ | ಸನ್‌ರೈಸರ್ಸ್ ಹೈದರಾಬಾದ್ | ಸವಾಯಿ ಮಾನ್‌ಸಿಂಗ್ ಸ್ಟೇಡಿಯಂ, ಜೈಪುರ |
| 37 | 26-ಏಪ್ರಿ-26 | ಭಾನು | 3:30 PM | ಗುಜರಾತ್ ಟೈಟಾನ್ಸ್ | ಚೆನ್ನೈ ಸೂಪರ್ ಕಿಂಗ್ಸ್ | ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್ |
| 38 | 26-ಏಪ್ರಿ-26 | ಭಾನು | 7:30 PM | ಲಕ್ನೋ ಸೂಪರ್ ಜೈಂಟ್ಸ್ | ಕೊಲ್ಕತ್ತಾ ನೈಟ್ ರೈಡರ್ಸ್ | ಇಕಾನಾ ಸ್ಟೇಡಿಯಂ, ಲಕ್ನೋ |
| 39 | 27-ಏಪ್ರಿ-26 | ಸೋಮ | 7:30 PM | ದೆಹಲಿ ಕ್ಯಾಪಿಟಲ್ಸ್ | ರಾಯಲ್ ಚಾಲೆಂಜರ್ಸ್ ಬೆಂಗಳೂರು | ಅರುಣ್ ಜೈಟ್ಲಿ ಸ್ಟೇಡಿಯಂ, ದೆಹಲಿ |
| 40 | 28-ಏಪ್ರಿ-26 | ಮಂಗಳ | 7:30 PM | ಪಂಜಾಬ್ ಕಿಂಗ್ಸ್ | ರಾಜಸ್ಥಾನ್ ರಾಯಲ್ಸ್ | ಮಹಾರಾಜ ಯಾದವೀಂದ್ರ ಸಿಂಗ್ ಸ್ಟೇಡಿಯಂ, ನ್ಯೂ ಚಂಡೀಗಢ |
| 41 | 29-ಏಪ್ರಿ-26 | ಬುಧ | 7:30 PM | ಮುಂಬೈ ಇಂಡಿಯನ್ಸ್ | ಸನ್‌ರೈಸರ್ಸ್ ಹೈದರಾಬಾದ್ | ವಾಂಖೇಡೆ ಸ್ಟೇಡಿಯಂ, ಮುಂಬೈ |
| 42 | 30-ಏಪ್ರಿ-26 | ಗುರು | 7:30 PM | ಗುಜರಾತ್ ಟೈಟಾನ್ಸ್ | ರಾಯಲ್ ಚಾಲೆಂಜರ್ಸ್ ಬೆಂಗಳೂರು | ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್ |
| 43 | 01-ಮೇ-26 | ಶುಕ್ರ | 7:30 PM | ರಾಜಸ್ಥಾನ್ ರಾಯಲ್ಸ್ | ದೆಹಲಿ ಕ್ಯಾಪಿಟಲ್ಸ್ | ಸವಾಯಿ ಮಾನ್‌ಸಿಂಗ್ ಸ್ಟೇಡಿಯಂ, ಜೈಪುರ |
| 44 | 02-ಮೇ-26 | ಶನಿ | 7:30 PM | ಚೆನ್ನೈ ಸೂಪರ್ ಕಿಂಗ್ಸ್ | ಮುಂಬೈ ಇಂಡಿಯನ್ಸ್ | ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ |
| 45 | 03-ಮೇ-26 | ಭಾನು | 3:30 PM | ಸನ್‌ರೈಸರ್ಸ್ ಹೈದರಾಬಾದ್ | ಕೊಲ್ಕತ್ತಾ ನೈಟ್ ರೈಡರ್ಸ್ | ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಸ್ಟೇಡಿಯಂ, ಹೈದರಾಬಾದ್ |
| 46 | 03-ಮೇ-26 | ಭಾನು | 7:30 PM | ಗುಜರಾತ್ ಟೈಟಾನ್ಸ್ | ಪಂಜಾಬ್ ಕಿಂಗ್ಸ್ | ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್ |
| 47 | 04-ಮೇ-26 | ಸೋಮ | 7:30 PM | ಮುಂಬೈ ಇಂಡಿಯನ್ಸ್ | ಲಕ್ನೋ ಸೂಪರ್ ಜೈಂಟ್ಸ್ | ವಾಂಖೇಡೆ ಸ್ಟೇಡಿಯಂ, ಮುಂಬೈ |
| 48 | 05-ಮೇ-26 | ಮಂಗಳ | 7:30 PM | ದೆಹಲಿ ಕ್ಯಾಪಿಟಲ್ಸ್ | ಚೆನ್ನೈ ಸೂಪರ್ ಕಿಂಗ್ಸ್ | ಅರುಣ್ ಜೈಟ್ಲಿ ಸ್ಟೇಡಿಯಂ, ದೆಹಲಿ |
| 49 | 06-ಮೇ-26 | ಬುಧ | 7:30 PM | ಸನ್‌ರೈಸರ್ಸ್ ಹೈದರಾಬಾದ್ | ಪಂಜಾಬ್ ಕಿಂಗ್ಸ್ | ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಸ್ಟೇಡಿಯಂ, ಹೈದರಾಬಾದ್ |
| 50 | 07-ಮೇ-26 | ಗುರು | 7:30 PM | ಲಕ್ನೋ ಸೂಪರ್ ಜೈಂಟ್ಸ್ | ರಾಯಲ್ ಚಾಲೆಂಜರ್ಸ್ ಬೆಂಗಳೂರು | ಇಕಾನಾ ಸ್ಟೇಡಿಯಂ, ಲಕ್ನೋ |
| 51 | 08-ಮೇ-26 | ಶುಕ್ರ | 7:30 PM | ದೆಹಲಿ ಕ್ಯಾಪಿಟಲ್ಸ್ | ಕೊಲ್ಕತ್ತಾ ನೈಟ್ ರೈಡರ್ಸ್ | ಅರುಣ್ ಜೈಟ್ಲಿ ಸ್ಟೇಡಿಯಂ, ದೆಹಲಿ |
| 52 | 09-ಮೇ-26 | ಶನಿ | 7:30 PM | ರಾಜಸ್ಥಾನ್ ರಾಯಲ್ಸ್ | ಗುಜರಾತ್ ಟೈಟಾನ್ಸ್ | ಸವಾಯಿ ಮಾನ್‌ಸಿಂಗ್ ಸ್ಟೇಡಿಯಂ, ಜೈಪುರ |
| 53 | 10-ಮೇ-26 | ಭಾನು | 3:30 PM | ಚೆನ್ನೈ ಸೂಪರ್ ಕಿಂಗ್ಸ್ | ಲಕ್ನೋ ಸೂಪರ್ ಜೈಂಟ್ಸ್ | ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ |
| 54 | 10-ಮೇ-26 | ಭಾನು | 7:30 PM | ರಾಯಲ್ ಚಾಲೆಂಜರ್ಸ್ ಬೆಂಗಳೂರು | ಮುಂಬೈ ಇಂಡಿಯನ್ಸ್ | ಸವಾಯಿ ಮಾನ್‌ಸಿಂಗ್ ಸ್ಟೇಡಿಯಂ, ಜೈಪುರ |
| 55 | 11-ಮೇ-26 | ಸೋಮ | 7:30 PM | ಪಂಜಾಬ್ ಕಿಂಗ್ಸ್ | ದೆಹಲಿ ಕ್ಯಾಪಿಟಲ್ಸ್ | ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ, ಧರಂಸಾಲಾ |
| 56 | 12-ಮೇ-26 | ಮಂಗಳ | 7:30 PM | ಗುಜರಾತ್ ಟೈಟಾನ್ಸ್ | ಸನ್‌ರೈಸರ್ಸ್ ಹೈದರಾಬಾದ್ | ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್ |
| 57 | 13-ಮೇ-26 | ಬುಧ | 7:30 PM | ರಾಯಲ್ ಚಾಲೆಂಜರ್ಸ್ ಬೆಂಗಳೂರು | ಕೊಲ್ಕತ್ತಾ ನೈಟ್ ರೈಡರ್ಸ್ | ಸವಾಯಿ ಮಾನ್‌ಸಿಂಗ್ ಸ್ಟೇಡಿಯಂ, ಜೈಪುರ |
| 58 | 14-ಮೇ-26 | ಗುರು | 7:30 PM | ಪಂಜಾಬ್ ಕಿಂಗ್ಸ್ | ಮುಂಬೈ ಇಂಡಿಯನ್ಸ್ | ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ, ಧರಂಸಾಲಾ |
| 59 | 15-ಮೇ-26 | ಶುಕ್ರ | 7:30 PM | ಲಕ್ನೋ ಸೂಪರ್ ಜೈಂಟ್ಸ್ | ಚೆನ್ನೈ ಸೂಪರ್ ಕಿಂಗ್ಸ್ | ಇಕಾನಾ ಸ್ಟೇಡಿಯಂ, ಲಕ್ನೋ |
| 60 | 16-ಮೇ-26 | ಶನಿ | 7:30 PM | ಕೊಲ್ಕತ್ತಾ ನೈಟ್ ರೈಡರ್ಸ್ | ಗುಜರಾತ್ ಟೈಟಾನ್ಸ್ | ಈಡನ್ ಗಾರ್ಡನ್ಸ್, ಕೊಲ್ಕತ್ತಾ |
| 61 | 17-ಮೇ-26 | ಭಾನು | 3:30 PM | ಪಂಜಾಬ್ ಕಿಂಗ್ಸ್ | ರಾಯಲ್ ಚಾಲೆಂಜರ್ಸ್ ಬೆಂಗಳೂರು | ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ, ಧರಂಸಾಲಾ |
| 62 | 17-ಮೇ-26 | ಭಾನು | 7:30 PM | ದೆಹಲಿ ಕ್ಯಾಪಿಟಲ್ಸ್ | ರಾಜಸ್ಥಾನ್ ರಾಯಲ್ಸ್ | ಅರುಣ್ ಜೈಟ್ಲಿ ಸ್ಟೇಡಿಯಂ, ದೆಹಲಿ |
| 63 | 18-ಮೇ-26 | ಸೋಮ | 7:30 PM | ಚೆನ್ನೈ ಸೂಪರ್ ಕಿಂಗ್ಸ್ | ಸನ್‌ರೈಸರ್ಸ್ ಹೈದರಾಬಾದ್ | ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ |
| 64 | 19-ಮೇ-26 | ಮಂಗಳ | 7:30 PM | ರಾಜಸ್ಥಾನ್ ರಾಯಲ್ಸ್ | ಲಕ್ನೋ ಸೂಪರ್ ಜೈಂಟ್ಸ್ | ಸವಾಯಿ ಮಾನ್‌ಸಿಂಗ್ ಸ್ಟೇಡಿಯಂ, ಜೈಪುರ |
| 65 | 20-ಮೇ-26 | ಬುಧ | 7:30 PM | ಕೊಲ್ಕತ್ತಾ ನೈಟ್ ರೈಡರ್ಸ್ | ಮುಂಬೈ ಇಂಡಿಯನ್ಸ್ | ಈಡನ್ ಗಾರ್ಡನ್ಸ್, ಕೊಲ್ಕತ್ತಾ |
| 66 | 21-ಮೇ-26 | ಗುರು | 7:30 PM | ಚೆನ್ನೈ ಸೂಪರ್ ಕಿಂಗ್ಸ್ | ಗುಜರಾತ್ ಟೈಟಾನ್ಸ್ | ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ |
| 67 | 22-ಮೇ-26 | ಶುಕ್ರ | 7:30 PM | ಸನ್‌ರೈಸರ್ಸ್ ಹೈದರಾಬಾದ್ | ರಾಯಲ್ ಚಾಲೆಂಜರ್ಸ್ ಬೆಂಗಳೂರು | ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಸ್ಟೇಡಿಯಂ, ಹೈದರಾಬಾದ್ |
| 68 | 23-ಮೇ-26 | ಶನಿ | 7:30 PM | ಲಕ್ನೋ ಸೂಪರ್ ಜೈಂಟ್ಸ್ | ಪಂಜಾಬ್ ಕಿಂಗ್ಸ್ | ಇಕಾನಾ ಸ್ಟೇಡಿಯಂ, ಲಕ್ನೋ |
| 69 | 24-ಮೇ-26 | ಭಾನು | 3:30 PM | ಮುಂಬೈ ಇಂಡಿಯನ್ಸ್ | ರಾಜಸ್ಥಾನ್ ರಾಯಲ್ಸ್ | ವಾಂಖೇಡೆ ಸ್ಟೇಡಿಯಂ, ಮುಂಬೈ |
| 70 | 24-ಮೇ-26 | ಭಾನು | 7:30 PM | ಕೊಲ್ಕತ್ತಾ ನೈಟ್ ರೈಡರ್ಸ್ | ದೆಹಲಿ ಕ್ಯಾಪಿಟಲ್ಸ್ | ಈಡನ್ ಗಾರ್ಡನ್ಸ್, ಕೊಲ್ಕತ್ತಾ |

