HomeLatest NewsBREAKING NEWS: ಐಪಿಎಲ್-2025 ಬಿಡ್ಡಿಂಗ್: ಯಾವ ಆಟಗಾರರು ಎಷ್ಟು ಮೊತ್ತಕ್ಕೆ ಯಾವ ತಂಡಕ್ಕೆ ಹರಾಜು?

BREAKING NEWS: ಐಪಿಎಲ್-2025 ಬಿಡ್ಡಿಂಗ್: ಯಾವ ಆಟಗಾರರು ಎಷ್ಟು ಮೊತ್ತಕ್ಕೆ ಯಾವ ತಂಡಕ್ಕೆ ಹರಾಜು?

ಐಪಿಎಲ್ ಟೂರ್ನಿ-2025ರ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಈ ಬಾರಿ ಯಾವ ಆಟಗಾರರು ಯಾವ ತಂಡಕ್ಕೆ ಎಷ್ಟು ಮೊತ್ತಕ್ಕೆ ಸೇಲ್ ಆಗಿದ್ದಾರೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಸೌದಿಯ ಜೆದ್ದಾ ನಗರದಲ್ಲಿ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಐಪಿಎಲ್ ಇತಿಹಾಸದಲ್ಲಿಯೇ ದಾಖಲೆ ಮೊತ್ತಕ್ಕೆ ಶ್ರೇಯಸ್ ಅಯ್ಯರ್ ಹರಾಜಾಗಿದ್ದಾರೆ.

ಶ್ರೇಯಸ್ ಅಯ್ಯರ್ 26.75 ಕೋಟಿ ರೂಪಾಯಿಗೆ ಪಂಜಾಬ್ ತಂಡದ ಪಾಲಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೊಹಮ್ಮದ್ ಶಮಿ 10ಕೋಟಿ ರೂ.ಗೆ ಸನ್ ರೈಸ್ ಹೈದರಾಬಾದ್ ಪಾಲಾಗಿದ್ದಾರೆ
ಯಜ್ವಿಂದರ್ ಚಹಲ್ 18 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್ ಇ ಲೆವೆನ್ ಪಾಲಾಗಿದ್ದಾರೆ

ರಿಷಬ್ ಪಂತ್ ದಾಖಲೆಯ 27 ಕೋಟಿಗೆ ಲಖನೌ ತಂಡದ ಪಾಲಾಗಿದ್ದಾರೆ.

ಮೊಹಮ್ಮದ್ ಸಿರಾಜ್ 12.25 ಕೋಟಿಗೆ ಗುಜರಾತ್ ಟೈಟನ್ಸ್ ಪಾಲಾಗಿದ್ದಾರೆ
ಕನ್ನಡಿಗ ಕೆ.ಎಲ್.ರಾಹುಲ್ 14ಕೋಟಿಗೆ ದೆಹಲಿ ಕ್ಯಾಪಿಟಲ್ ತಂಡದ ಪಾಲಾಗಿದ್ದಾರೆ.
ಜೋಸ್ ಬಟ್ಲರ್ 15.75 ಕೋಟಿಗೆ ಗುಜರಾತ್ ತಂಡದ ಪಾಲಾಗಿದ್ದಾರೆ.

ಲಿಯಾಮ್ ಲಿವಿಂಗ್ ಸ್ಟೋನ್ 8.75 ಕೋಟಿ ರೂ.ಗೆ ಆರ್ ಸಿಬಿ ಪಾಲಾಗಿದ್ದಾರೆ.

ಅರ್ಷದೀಪ್ ಸಿಂಗ್ 18 ಕೋಟಿ ರೂಪಾಯಿಗೆ ಪಂಜಾಬ್ ತಂಡದ ಪಾಲಾಗಿದ್ದಾರೆ.
ಕಗಿಸೊ ರಬಾಡಾ 10.75 ಕೋಟಿ ರೂಪಾಯಿಗೆ ಗುಜರಾತ್ ತಂಡದ ಪಾಲಾಗಿದ್ದಾರೆ.
ಮಿಚೆಲ್ ಸ್ಟಾಕ್ 11.75 ಕೋಟಿ ರೂಪಾಯಿಗೆ ದೆಹಲಿ ತಂಡದ ಪಾಲಾಗಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular