HomeLatest Newsರುಚಿಕರವಾದ 'ಆಲೂಗಡ್ಡೆ' ಪಲಾವ್ ಮಾಡುವ ವಿಧಾನ

ರುಚಿಕರವಾದ ‘ಆಲೂಗಡ್ಡೆ’ ಪಲಾವ್ ಮಾಡುವ ವಿಧಾನ

ಆಲೂಗಡ್ಡೆ ಯಾರಿಗೆ ಇಷ್ಟವಿಲ್ಲ ಹೇಳಿ. ರುಚಿಕರ ಈ ಆಲೂಗಡ್ಡೆಯ ಪಲಾವ್ ಮಾಡೋದು ಬಹಳ ಸುಲಭ. ನೀವೂ ಆಲೂಗಡ್ಡೆ ಪಲಾವ್ ರುಚಿ ಸವಿಯಿರಿ.

ಆಲೂಗಡ್ಡೆ ಪಲಾವ್ ಮಾಡಲು ಬೇಕಾಗುವ ಪದಾರ್ಥಗಳು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1 ದೊಡ್ಡ ಆಲೂಗಡ್ಡೆಯ ಸಣ್ಣ ಚೂರುಗಳು

1 ಕಪ್ ಅಕ್ಕಿ

1 ಚಮಚ ಜೀರಿಗೆ

2 ಚಮಚ ತುಪ್ಪ

2 ಲವಂಗ

ರುಚಿಗೆ ತಕ್ಕಷ್ಟು ಉಪ್ಪು

2 ಏಲಕ್ಕಿ

2 ದಾಲ್ಚಿನಿ ಎಲೆ

½ ಚಮಚ ಕೆಂಪು ಮೆಣಸಿನ ಪುಡಿ

3 ಕಪ್ ನೀರು

ಅಲಂಕರಿಸಲು ಕೊತ್ತಂಬರಿ ಸೊಪ್ಪು

ಆಲೂಗಡ್ಡೆ ಪಲಾವ್ ಮಾಡುವ ವಿಧಾನ :

ಒಂದು ಬಾಣಲೆಗೆ ತುಪ್ಪವನ್ನು ಹಾಕಿ ಬಿಸಿ ಮಾಡಿ. ನಂತ್ರ ತುಪ್ಪಕ್ಕೆ ಜೀರಿಗೆ, ಏಲಕ್ಕಿ, ದಾಲ್ಚಿನಿ, ಲವಂಗ ಹಾಕಿ. ಇದಕ್ಕೆ ಆಲೂಗಡ್ಡೆ ಹಾಗೂ ಅಕ್ಕಿಯನ್ನು ಹಾಕಿ ಫ್ರೈ ಮಾಡಿ. ಮೆಣಸಿನ ಪುಡಿ, ಉಪ್ಪು ಹಾಗೂ ನೀರನ್ನು ಹಾಕಿ 15 ನಿಮಿಷಗಳ ಕಾಲ ಬೇಯಿಸಿ. ಬಿಸಿ ಬಿಸಿ ಪಲಾವ್ ಮೇಲೆ ಕೊತ್ತಂಬರಿ ಉದುರಿಸಿ ಬಡಿಸಿ.

For Latest News Updates, Join Our Whatsapp Community🚩
RELATED ARTICLES

Most Popular