HomeHealthಕಣ್ಣು ಕೆಂಪಾಗಿ ಊದಿಕೊಳ್ಳುವ ಸಮಸ್ಯೆಗೆ ಈ ಮನೆ ಮದ್ದನ್ನು ಬಳಸಿ

ಕಣ್ಣು ಕೆಂಪಾಗಿ ಊದಿಕೊಳ್ಳುವ ಸಮಸ್ಯೆಗೆ ಈ ಮನೆ ಮದ್ದನ್ನು ಬಳಸಿ

ಕಣ್ಣಿನಲ್ಲಿ ಧೂಳು ಸೇರಿಕೊಂಡಾಗ ಅಲರ್ಜಿಯಾಗಿ ಕಣ್ಣು ಕೆಂಪಾಗುತ್ತದೆ. ಇದರಿಂದ ಕೆಲವೊಮ್ಮೆ ಕಣ್ಣುಗಳು ಊದಿಕೊಳ್ಳುಿತ್ತದೆ. ಇದು ನಿಮಗೆ ಕಿರಿಕಿರಿಯನ್ನುಂಟು ಮಾಡಬಹುದು. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದು ಬಳಸಿ.

2 ಕಾಟನ್ ಪ್ಯಾಡ್ ಗಳನ್ನು ರೋಸ್ ವಾಟರ್ ನಲ್ಲಿ ನೆನೆಸಿ ನಿಮ್ಮ ಕಣ್ಣುಗಳ ಮೇಲೆ ಇರಿಸಿಕೊಳ್ಳಿ. ಅವುಗಳನ್ನು 15 ನಿಮಿಷಗಳ ಕಾಲ ಬಿಡಿ. ಇದನ್ನು ಪ್ರತಿದಿನ 2 ಬಾರಿ ಮಾಡಬೇಕು. ರೋಸ್ ವಾಟರ್ ನಿಂದ ಉರಿಯೂತದ ಗುಣಗಳು, ನಿಮ್ಮ ಕಣ್ಣು ನೋವನ್ನು ಕಡಿಮೆ ಮಾಡಿ ಕೆಂಪು ಕಣ್ಣಿನ ಸಮಸ್ಯೆ ಕಡಿಮೆಯಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

ಸೌತೆಕಾಯಿಯ 2 ಪೀಸ್ ಗಳನ್ನು ತೆಗೆದುಕೊಂಡು ಕಣ್ಣಿನ ಮೇಲೆ ಇಟ್ಟುಕೊಳ್ಳಿ. 30 ನಿಮಿಷಗಳ ಕಾಲ ಹಾಗೇ ಬಿಡಿ. ಇದನ್ನು ಪ್ರತಿದಿನ ಮಾಡಿ. ಸೌತೆಕಾಯಿ ರಕ್ತನಾಳಗಳನ್ನು ಕುಗ್ಗಿಸಿ ಮತ್ತು ಕಣ್ಣಿಗೆ ತಂಪನ್ನು ನೀಡುತ್ತದೆ. ಇದರಿಂದ ಕೆಂಪು ಕಣ್ಣಿನ ಸಮಸ್ಯೆ ಕಡಿಮೆಯಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular