HomeAstroಕಾರಿನಲ್ಲಿ ʼಧನಾತ್ಮಕ ಶಕ್ತಿʼ ಹೆಚ್ಚಿಸಲು ಇಲ್ಲಿದೆ ಉಪಾಯ.....!

ಕಾರಿನಲ್ಲಿ ʼಧನಾತ್ಮಕ ಶಕ್ತಿʼ ಹೆಚ್ಚಿಸಲು ಇಲ್ಲಿದೆ ಉಪಾಯ…..!

ಚೀನಿ ವಾಸ್ತು ಶಾಸ್ತ್ರ ಫೆಂಗ್ ಶುಯಿ ಕೇವಲ ಮನೆ ಹಾಗೂ ಅಂಗಡಿಗೆ ಮಾತ್ರ ಸೀಮಿತವಾಗಿಲ್ಲ. ಇದನ್ನು ನಿಮ್ಮ ಕಾರ್ ಅಥವಾ ಬೇರೆ ವಾಹನಗಳಲ್ಲಿ ಕೂಡ ಅಳವಡಿಸಿಕೊಳ್ಳಬಹುದು. ಸಕಾರಾತ್ಮಕ ಶಕ್ತಿ ಹೆಚ್ಚಾಗಿ ನಕಾರಾತ್ಮಕ ಶಕ್ತಿ ಹೊರ ಹೋಗಲು ನೆರವಾಗುವಂತಹ ಕೆಲವೊಂದು ವಿಷಯಗಳನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.

ಫೆಂಗ್ ಶುಯಿ ವಸ್ತುಗಳನ್ನು ಕಾರಿನಲ್ಲಿಡುವವರ ಸಂಖ್ಯೆ ಹೆಚ್ಚಾಗಿದೆ. ಶ್ರೀ ಯಂತ್ರ, ಮಾರುತಿ ಯಂತ್ರ, ಫೆಂಗ್ ಶುಯಿ ಹ್ಯಾಂಗಿಂಗ್ ಕಾರಿನಲ್ಲಿಡುವುದರಿಂದ ಕಾರು ಚಾಲಕರು ಹಾಗೂ ಸವಾರರಲ್ಲಿ ಧನಾತ್ಮಕ ಶಕ್ತಿಯ ವೃದ್ಧಿಯಾಗುತ್ತದೆ.

ವಾಹನವನ್ನು ಮನೆಯ ದಕ್ಷಿಣ-ಪಶ್ಚಿಮ ಭಾಗದಲ್ಲಿ ಇಡುವುದು ಬಹಳ ಒಳ್ಳೆಯದು. ವಾಹನವನ್ನು ಮನೆಯ ಉದ್ದಕ್ಕೆ ಸಮಾನಾಂತರವಾಗಿ ಇಡಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಾಹನಗಳು ಯಾವಾಗ್ಲೂ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಹಾಗೆ ಕಾರಿನಲ್ಲಿರುವ ಅನಾವಶ್ಯಕ ವಸ್ತುಗಳನ್ನು ಹೊರಗೆ ಬಿಸಾಕಿ. ಬೇಡದ ವಸ್ತುಗಳಿದ್ದರೆ ನಕಾರಾತ್ಮಕ ಶಕ್ತಿ ಪ್ರವೇಶ ಮಾಡುತ್ತದೆ.

ರಾತ್ರಿ ಒಂದು ಪೇಪರ್ ನಲ್ಲಿ ಉಪ್ಪನ್ನು ಹಾಕಿ ಅದನ್ನು ಕಾರಿನಲ್ಲಿಡಿ. ಬೆಳಿಗ್ಗೆ ಅದನ್ನು ನದಿಗೆ ಹಾಕಿ. ಇದ್ರಿಂದ ಕೆಟ್ಟ ಶಕ್ತಿಯ ಪ್ರಭಾವ ಕಡಿಮೆಯಾಗುತ್ತದೆ.

ಒಂದು ಬಾಕ್ಸ್ ನಲ್ಲಿ ಸ್ವಲ್ಪ ಕಲ್ಲು ಹಾಗೂ ಮರಳನ್ನು ಹಾಕಿ ಕಾರಿನಲ್ಲಿಡಿ. ಇದ್ರಿಂದ ಅಚಾನಕ್ ಆಗುವ ಅನಾಹುತಗಳು ಕಡಿಮೆಯಾಗುತ್ತವೆ.

For Latest News Updates, Join Our Whatsapp Community🚩
RELATED ARTICLES

Most Popular