HomeEntertainmentಆಗಸ್ಟ್ ತಿಂಗಳಲ್ಲಿ ತೆರೆ ಮೇಲೆ ಬರಲಿದೆ 'ಹಗ್ಗ'

ಆಗಸ್ಟ್ ತಿಂಗಳಲ್ಲಿ ತೆರೆ ಮೇಲೆ ಬರಲಿದೆ ‘ಹಗ್ಗ’

ಅವಿನಾಶ್ ಎನ್ ನಿರ್ದೇಶನದ ಅನು ಪ್ರಭಾಕರ್ ಅಭಿನಯದ ವಿಭಿನ್ನ ಕಥಾಹಂದರ ಹೊಂದಿರುವ ‘ಹಗ್ಗ’ ಚಿತ್ರ ತನ್ನ ಮೋಶನ್ ಪೋಸ್ಟರ್ ಮೂಲಕವೇ ಸಾಕಷ್ಟೇ ನಿರೀಕ್ಷೆ ಮೂಡಿಸಿದ್ದು, ಮುಂದಿನ ತಿಂಗಳಲ್ಲಿ ತೆರೆ ಮೇಲೆ ಬರಲಿದೆ. ಈ ಕುರಿತು ನಿರ್ದೇಶಕರು ಮಾಧ್ಯಮದಲ್ಲಿ ತಿಳಿಸಿದ್ದಾರೆ.

ಈ ಚಿತ್ರವನ್ನು ವಸಂತ ಸಿನಿ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ರಾಜ್ ಭಾರದ್ವಾಜ್ ನಿರ್ಮಾಣ ಮಾಡಿದ್ದು, ಅನು ಪ್ರಭಾಕರ್ ಸೇರಿದಂತೆ ವೇಣು, ಹರ್ಷಿಕಾ ಪೂಣಚ್ಚ, ತಬಲಾ ನಾಣಿ, ಅವಿನಾಶ್, ಭವಾನಿ ಪ್ರಕಾಶ್, ಸುಧಾ ಬೆಳವಾಡಿ, ಪ್ರಿಯಾ ಹೆಗ್ಡೆ, ಮೈಕೊ ಮಂಜು, ಸಂಜು ಬಸಯ್ಯ, ಸದಾನಂದ ಕಾಳಿ ಬಣ್ಣ ಹಚ್ಚಿದ್ದಾರೆ ಎನ್ ಎಂ ವಿಶ್ವ ಸಂಕಲನ, ಮನೋಹರ್ ಎಸ್ ಪಿ ಸಂಭಾಷಣೆ, ಸಿನಿ ಟೆಕ್ ಸೂರಿ ಛಾಯಾಗ್ರಹಣವಿದೆ, ಮ್ಯಾಥ್ಯೂಸ್ ಮನು ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular