HomeInternationalವಿಡಿಯೋ: ಮೊಮ್ಮಗಳು ಎತ್ತಿಕೊಳ್ಳಲೆಂದು ರಹಸ್ಯವಾಗಿ ಸಮುದ್ರದ ತೀರದಲ್ಲಿ ಕಪ್ಪೆ ಚಿಪ್ಪು ಚೆಲ್ಲುತ್ತಾ ಸಾಗಿದ ಅಜ್ಜ

ವಿಡಿಯೋ: ಮೊಮ್ಮಗಳು ಎತ್ತಿಕೊಳ್ಳಲೆಂದು ರಹಸ್ಯವಾಗಿ ಸಮುದ್ರದ ತೀರದಲ್ಲಿ ಕಪ್ಪೆ ಚಿಪ್ಪು ಚೆಲ್ಲುತ್ತಾ ಸಾಗಿದ ಅಜ್ಜ

ಅಜ್ಜ-ಅಜ್ಜಿಯರಿಗೆ ತಮ್ಮ ಮೊಮ್ಮಕ್ಕಳ ಮೇಲೆ ಬಹಳ ಆಳವಾದ ಮಮತೆ ಇರುತ್ತದೆ. ಮೊಮ್ಮಕ್ಕಳನ್ನು ಅಪಾರವಾಗಿ ಪ್ರೀತಿಸುವ ಅಜ್ಜ-ಅಜ್ಜಿಯರು ಮೊಮ್ಮಕ್ಕಳೊಂದಿಗೆ ತಾವೂ ಮಕ್ಕಳಾಗಿಬಿಡುತ್ತಾರೆ.

ತನ್ನ ಮೊಮ್ಮಗಳೊಂದಿಗೆ ಸಮುದ್ರ ತೀರಕ್ಕೆ ಭೇಟಿ ಕೊಟ್ಟಿದ್ದ ಈ ಅಜ್ಜ, ಆಕೆಯ ಕುತೂಹಲ ತಣಿಸಲೆಂದು ಕಪ್ಪೆ ಚಿಪ್ಪುಗಳನ್ನು ಜೇಬಲ್ಲಿಟ್ಟುಕೊಂಡು ಬಂದು, ಮೊಮ್ಮಗಳಿಗೆ ಗೊತ್ತಾಗದಂತೆ ಚೆಲ್ಲುತ್ತಾ ಸಾಗಿದ್ದಾರೆ. ಕಪ್ಪೆ ಚಿಪ್ಪುಗಳನ್ನು ಕಂಡ ಮೊಮ್ಮಗಳು ಅವುಗಳನ್ನು ಭಾರೀ ಖುಷಿಯಿಂದ ಒಂದೊಂದಾಗಿ ಎತ್ತಿಕೊಳ್ಳುತ್ತಾ ಸಾಗಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಯಾರೇ ಆದರೂ ನನಗೆ ಕಲಿಸಬಹುದಾದ ಅತ್ಯುತ್ತಮ ಪಾಠ. ಪಾಪ್ ಒಬ್ಬ ಲೆಜೆಂಡ್,” ಎಂದು ದಿ ಡೊರೆ ಫಾಮ್ ಇನ್ಸ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

https://youtu.be/aFOn7LxLymI

For Latest News Updates, Join Our Whatsapp Community🚩
RELATED ARTICLES

Most Popular