ಢಾಕಾ: ಬಾಂಗ್ಲಾದೇಶದ ಅಗ್ರ ಶ್ರೇಯಾಂಕಿತ ಚೆಸ್ ಗ್ರ್ಯಾಂಡ್ ಮಾಸ್ಟರ್ ಜಿಯಾವುರ್ ರಹಮಾನ್ (50) ಚೆಸ್ ಆಡುತ್ತಿದ್ದಾಗಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಶುಕ್ರವಾರ ರಾಷ್ಟ್ರೀಯ ಚಾಂಪಿಯನ್ ಶಿಪ್ ಪಂದ್ಯದ ನಡುಚೆ ಪಾರ್ಶ್ವವಾಯುವಿನಿಂದ ಕುಸಿದು ಬಿದ್ದು ನಿಧನರಾದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
” ಜಿಯಾವುರ್ ರಹಮಾನ್ ಕುಸಿದು ಬೀಳುತ್ತಿದ್ದಂತೆ ಆಟಗಾರರು ಮತ್ತು ಅಧಿಕಾರಿಗಳು ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ಅವರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಜಿಯಾವುರ್ ರಹಮಾನ್ ನಿಧನಕ್ಕೆ ಚೆಸ್ ಆಟಗಾರರು ಕಂಬನಿ ಮಿಡಿದಿದ್ದಾರೆ.
We have very sad news coming in. One of Bangladesh's top Grandmasters, Ziaur Rahman passed away today while playing in the Bangladesh National Championships. He was 50 years old.
When Ziaur was playing his 12th round game against GM Enamul Hossain, he suddenly fell from the… pic.twitter.com/scftNFtmoN
— ChessBase India (@ChessbaseIndia) July 5, 2024

