HomeKarnatakaಗಮನಿಸಿ : BMTC, KKRTC ಸೇರಿ ವಿವಿಧ ಹುದ್ದೆಗಳ ಪರೀಕ್ಷೆಗೆ ಪ್ರವೇಶ ಪತ್ರ ಬಿಡುಗಡೆ ,...

ಗಮನಿಸಿ : BMTC, KKRTC ಸೇರಿ ವಿವಿಧ ಹುದ್ದೆಗಳ ಪರೀಕ್ಷೆಗೆ ಪ್ರವೇಶ ಪತ್ರ ಬಿಡುಗಡೆ , ಈ ರೀತಿ ಡೌನ್ ಲೋಡ್ ಮಾಡಿ..!

ಬೆಂಗಳೂರು : ಬಿಎಂಟಿಸಿ, ಕೆಕೆಆರ್ಟಿಸಿ, KUWSDB ಹುದ್ದೆಗಳ ಪರೀಕ್ಷೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರವೇಶ ಪತ್ರ ಬಿಡುಗಡೆ ಮಾಡಿದೆ.

ಈ ಬಗ್ಗೆ ಪರೀಕ್ಷೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ನೀಡಿದ್ದು, BMTC (ಕಲ್ಯಾಣ ಕರ್ನಾಟಕ), KKRTC ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವಿವಿಧ ಹುದ್ದೆಗಳಿಗೆ ಜುಲೈ 13 & 14ರಂದು ಲಿಖಿತ ಪರೀಕ್ಷೆ ನಡೆಯಲಿದೆ. ವೆಬ್ ಸೈಟ್ ನ ನಿಗದಿತ ಲಿಂಕ್ ಗೆ ಹೋಗಿ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಪ್ರಕಟಣೆ ಹೊರಡಿಸಿದೆ.

ಹೀಗೆ ಡೌನ್ ಲೋಡ್ ಮಾಡಿ ; 

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

https://cetonline.karnataka.gov.in/examcenter_2024/forms/hallticket.aspx ಗೆ ಭೇಟಿ ನೀಡಿ.
– ಇದರಲ್ಲಿ ಮೊದಲು ನೀವು ಅರ್ಜಿ ಸಲ್ಲಿಸಿದ ಇಲಾಖೆಗಳನ್ನು ಆಯ್ಕೆ ಮಾಡಿ.
– ನಂತರ ಅಪ್ಲಿಕೇಶನ್ ನಂಬರ್ ಎಂಟ್ರಿ ಮಾಡಿ
– ‘Submit’ ಕ್ಲಿಕ್ ಮಾಡಿ.
– ಪ್ರವೇಶ ಪತ್ರ ಓಪನ್ ಆಗುತ್ತದೆ. ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular