ಬೆಂಗಳೂರು : ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಗುಡ್ ನ್ಯೂಸ್ ಎಂಬಂತೆ ಪ್ರಯಾಣಿಕರು ಈ ಹೊಸ ಸೌಲಭ್ಯ ಬಳಸಿಕೊಳ್ಳಬಹುದಾಗಿದೆ.
ಹಸಿರು ಮಾರ್ಗದಿಂದ ನೇರಳೆ ಮಾರ್ಗಕ್ಕೆ ಬದಲಾಗುವ ಪ್ರಯಾಣಿಕರಿಗಾಗಿ ಬಿಎಂಆರ್ಸಿಎಲ್ ನಾಡಪ್ರಭು ಕೆಂಪೇಗೌಡ ಮೆಜೆಸ್ಟಿಕ್ನಲ್ಲಿ ಹೆಚ್ಚುವರಿ ಪ್ರವೇಶದ್ವಾರವನ್ನು ತೆರೆದಿದೆ. ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು ಎಂದು ಬಿಎಂಆರ್ ಸಿಎಲ್ ಟ್ವೀಟ್ ಮಾಡಿದೆ.
BMRCL has opened an additional entrance at Nadaprabhu Kempegowda Stn Majestic, for commuters switching from Green Line to Purple Line. Commuters may utilize this facility. pic.twitter.com/zWNlghQr0a
— ನಮ್ಮ ಮೆಟ್ರೋ (@OfficialBMRCL) September 2, 2024

