HomeEntertainmentಅಕ್ಟೋಬರ್ 24ರಂದು 'ವಿಷ್ಣುಪ್ರಿಯ' ಚಿತ್ರದ glimpse ವಿಡಿಯೋ ರಿಲೀಸ್

ಅಕ್ಟೋಬರ್ 24ರಂದು ‘ವಿಷ್ಣುಪ್ರಿಯ’ ಚಿತ್ರದ glimpse ವಿಡಿಯೋ ರಿಲೀಸ್

ವಿಕೆ ಪ್ರಕಾಶ್ ನಿರ್ದೇಶನದ ಶ್ರೇಯಸ್ ಮಂಜು ಅಭಿನಯದ ‘ವಿಷ್ಣುಪ್ರಿಯ’ ಚಿತ್ರದ  ವಿಡಿಯೋ ತುಣುಕೊಂದನ್ನು ಇದೇ ತಿಂಗಳು ಅಕ್ಟೋಬರ್ 24ರಂದು a2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡಲಿದ್ದಾರೆ. ಈ ಕುರಿತು ನಟ ಶ್ರೇಯಸ್ ಮಂಜು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮಂಜು ಕೆ ತಮ್ಮ ಮಂಜು ಸಿನಿಮಾ ಬ್ಯಾನರ್ ನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಶ್ರೇಯಸ್ ಮಂಜು ಅವರಿಗೆ ಜೋಡಿಯಾಗಿ ಪ್ರಿಯಾ ವಾರಿಯರ್ ಅಭಿನಯಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿನೋದ್ ಭಾರತಿ ಛಾಯಾಗ್ರಹಣವಿದ್ದು, ಸುರೇಶ್ ಸಂಕಲನವಿದೆ. ರವಿ ಶ್ರೀವತ್ಸ ಡೈಲಾಗ್ ಬರೆದಿದ್ದು, ಗೋಪಿ ಸುಂದರ್ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular