HomeLatest Newsಹೈಬ್ರಿಡ್ ಗಾಂಜಾ ಪ್ರಕರಣ: ಖ್ಯಾತ ನಿರ್ದೇಶಕ ಸೇರಿ ಮೂವರು ಅರೆಸ್ಟ್

ಹೈಬ್ರಿಡ್ ಗಾಂಜಾ ಪ್ರಕರಣ: ಖ್ಯಾತ ನಿರ್ದೇಶಕ ಸೇರಿ ಮೂವರು ಅರೆಸ್ಟ್

ಕೊಚ್ಚಿ: ಹೈಬ್ರಿಡ್ ಗಾಂಜಾ ಹೊಂದಿದ್ದ ಮಲಯಾಅಳಂ ಖ್ಯಾತ ನಿರ್ದೇಶಕರಾದ ಖಾಲಿದ್ ರೆಹಮಾನ್ ಹಾಗೂ ಅಶ್ರಫ್ ಹಮ್ಸಾ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದರಎ.

ಬಂಧಿತರಿಂದ 1.63 ಗ್ರಾಂ ಹೈಬ್ರಿಡ್ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಬಂಧನದ ಬಳಿಕ ಮೂವರನ್ನು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಛಾಯಾಗ್ರಾಹಕ ಸಮೀರ್ ತಾಹಿರ್ ಬಾಡಿಗೆಗೆ ಪಡೆದ ಫ್ಲಾಟ್ ನಲ್ಲಿ ಮಾದಕ ದ್ರವ್ಯ ಬಳಸಲಾಗುತ್ತಿದೆ ಎಂಬ ಸುಳಿವು ಪಡೆದ ವಿಶೇಷ ದಳ ಇಂದು ಮುಂಜಾನೆ ೨ ಗಂಟೆ ಸುಮಾರಿಗೆ ಫ್ಲ್ಯಾಟ್ ಮೇಲೆ ದಾಳಿ ನಡೆಸಿತ್ತು. ಈ ವೇಳೆ ನಿರ್ದೇಶಕ ಖಾಲಿದ್ ರೆಹಮಾನ್ ಸೇರಿ ಮೂವರನ್ನು ಬಂಧಿಸಲಾಗಿತ್ತು.

For Latest News Updates, Join Our Whatsapp Community🚩
RELATED ARTICLES

Most Popular