HomeKarnatakaALERT : 'ರೈಲ್ವೇ ಇಲಾಖೆ'ಯಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂ ವಂಚನೆ, 7 ಮಂದಿ ವಿರುದ್ಧ...

ALERT : ‘ರೈಲ್ವೇ ಇಲಾಖೆ’ಯಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂ ವಂಚನೆ, 7 ಮಂದಿ ವಿರುದ್ಧ ‘FIR’ ದಾಖಲು.!

ಬೆಂಗಳೂರು : ರೈಲ್ವೇ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸಿ ಖದೀಮರು ಲಕ್ಷಾಂತರ ಹಣ ವಂಚಿಸಿರುವ ಘಟನೆ ನಡೆದಿದೆ.

ಘಟನೆ ಸಂಬಂಧ ವಿಜಯಪುರದ ಡಾ. ಲಕ್ಷ್ಮೀಕಾಂತ್, ಹೊಸಮನಿ, ಸಂತೋಶ್, ಶ್ರೀಧರ್ ಸೇರಿ ಒಟ್ಟು 7 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಆನ್ ಲೈನ್ ಮೂಲಕ ತರಬೇತಿ ನೀಡಿ ನಕಲಿ ಆನ್ ಲೈನ್ ಕಾಫಿ ಕೊಟ್ಟಿದ್ದರು. ಅಲ್ಲದೇ ಕಾನ್ಪುರದಲ್ಲಿ ತರಬೇತಿ ಕೂಡ ನೀಡಿದ್ರು…ನಂತರ ನೇಮಕಾತಿ ಪತ್ರ ಹಿಡಿದುಕೊಂಡು ಕೆಲಸಕ್ಕೆ ಜಾಯಿನ್ ಆದಲು ಹೋದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಒಬ್ಬೊಬ್ಬರಿಂದ 20-25 ಲಕ್ಷ ಪಡೆದಿರುವುದು ಬಯಲಾಗಿದೆ. ಘಟನೆ ಸಂಬಂಧ 7 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular