HomeBeautyಮೇಕಪ್ ಇಲ್ಲದೆಯೂ ಅಂದವಾಗಿ ಕಾಣಲು ಈ ಟಿಪ್ಸ್ ಫಾಲೋ ಮಾಡಿ

ಮೇಕಪ್ ಇಲ್ಲದೆಯೂ ಅಂದವಾಗಿ ಕಾಣಲು ಈ ಟಿಪ್ಸ್ ಫಾಲೋ ಮಾಡಿ

ಮಹಿಳೆಯರು ಮೇಕಪ್ ಇಲ್ಲದೆ ಹೊರಗೆ ಹೋಗುವುದಿಲ್ಲ. ಮೇಕಪ್  ಮುಖದಲ್ಲಿರುವ ಸಮಸ್ಯೆಗಳು ಮರೆಮಾಚುತ್ತದೆ. ಹಾಗಾಗಿ ಮಹಿಳೆಯರು ಪ್ರತಿಬಾರಿ ಹೊರಗೆ ಹೋಗುವಾಗ ಮೇಕಪ್ ಮಾಡುತ್ತಾರೆ. ಮೇಕಪ್ ಇಲ್ಲದೇ ನಾವು ಅಂದವಾಗಿ ಕಾಣುವುದಿಲ್ಲ ಎಂಬುದು ಅವರ ಭಾವನೆ. ಆದರೆ ಮೇಕಪ್ ಇಲ್ಲದೆ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಈ ಸಲಹೆಯನ್ನು ಪಾಲಿಸಿ.

*ಹೊರಗೆ ಬರುವ 15 ನಿಮಿಷಕ್ಕೆ ಮೊದಲು ನೀವು ಯಾವಾಗಲೂ ಸನ್ ಸ್ಕ್ರೀನ್ ಅನ್ನು ಮುಖ, ಕೈಗೆ ಹಚ್ಚಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ನಿಮ್ಮ ಮುಖದ ತ್ವಚೆ ಮೃದುವಾಗಿ, ಕೋಮಲವಾಗಿ ಹೊಳೆಯುತ್ತಿರಲು ಪ್ರತಿದಿನ ಮಾಯಿಶ್ಚರೈಸರ್ ಹಚ್ಚಿ.

*ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ನೀರನ್ನು ಸೇವಿಸಿ. ಇದು ದೇಹದ ವಿಷವನ್ನು ಹೊರಹಾಕುತ್ತದೆ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.

*ಚರ್ಮದ ಸತ್ತ ಜೀವಕೋಶಗಳನ್ನು ತೊಡೆದು ಹಾಕಲು ವಾರದಲ್ಲಿ ಒಂದು ಬಾರಿ ಮುಖಕ್ಕೆ ಸ್ಕ್ರಬ್ ಬಳಸಿ.

*ಪ್ರತಿದಿನ ಮುಖಕ್ಕೆ ಟೋನರ್ ನ್ನು ಬಳಸಿ. ಇದು ಚರ್ಮದ ಪಿಎಚ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.

*ಚರ್ಮವನ್ನು ಹೈಡ್ರೀಕರಿಸಿ. ಅದಕ್ಕಾಗಿ ಪ್ರತಿದಿನ ಸರಿಯಾಗಿ ನೀರನ್ನು ಕುಡಿಯಿರಿ.

For Latest News Updates, Join Our Whatsapp Community🚩
RELATED ARTICLES

Most Popular