HomeLatest NewsFlashback 2023 : 2023 ರ IIFA ನಲ್ಲಿ ಆರ್ ಮಾಧವನ್ ಗೆ 'ಅತ್ಯುತ್ತಮ...

Flashback 2023 : 2023 ರ IIFA ನಲ್ಲಿ ಆರ್ ಮಾಧವನ್ ಗೆ ‘ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿ

IIFA ಎಂದು ಜನಪ್ರಿಯವಾಗಿರುವ ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಪ್ರಶಸ್ತಿ ಪ್ರದಾನವಾಗಿದ್ದು, 2023 ರಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ರಾಕೆಟ್ರಿ ಸಿನಿಮಾದ ನಿರ್ದೇಶಕ ಆರ್ ಮಾಧವನ್ ಗೆ ನೀಡಲಾಗಿದೆ.

ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಪ್ರಶಸ್ತಿ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅತ್ಯುತ್ತಮ ನಿರ್ದೇಶಕ: ಆರ್ ಮಾಧವನ್- ರಾಕೆಟ್ರಿ: ದಿ ನಂಬಿ ಎಫೆಕ್ಟ್‌

ಅತ್ಯುತ್ತಮ ನಟಿ: ಆಲಿಯಾ ಭಟ್- ಗಂಗೂಬಾಯಿ ಕಾಥಿಯಾವಾಡಿ

ಅತ್ಯುತ್ತಮ ನಟ : ಹೃತಿಕ್ ರೋಷನ್- ವಿಕ್ರಮ್ ವೇದ

ಅತ್ಯುತ್ತಮ ಪೋಷಕ ನಟಿ : ಮೌನಿ ರಾಯ್: ಬ್ರಹ್ಮಾಸ್ತ್ರ

ಅತ್ಯುತ್ತಮ ಪೋಷಕ ನಟ: ಅನಿಲ್ ಕಪೂರ್- ಜಗ್ ಜಗ್ ಜೀಯೋ

ಸಿನಿಮಾದಲ್ಲಿ ಅತ್ಯುತ್ತಮ ಫ್ಯಾಷನ್ ಡಿಸೈನಿಂಗ್ ನಲ್ಲಿ ಸಾಧನೆ: ಮನೀಶ್ ಮಲ್ಹೋತ್ರಾ

ಭಾರತೀಯ ಚಿತ್ರರಂಗದಲ್ಲಿ ಅತ್ಯುತ್ತಮ ಸಾಧನೆ: ಕಮಲ್ ಹಾಸನ್

ಅತ್ಯುತ್ತಮ ಹೊಸ ನಟ: ಶಾಂತನು ಮಹೇಶ್ವರಿ- ಗಂಗೂಬಾಯಿ ಕಾಥಿಯಾವಾಡಿ ಮತ್ತು ಬಬಿಲ್ ಖಾನ್ ( ಕಲಾ)

ಅತ್ಯುತ್ತಮ ಹೊಸ ನಟಿ: ಖುಶಾಲಿ ಕುಮಾರ್ – ಧೋಕಾ ಅರೌಂಡ್ ದಿ ಕಾರ್ನರ್‌

ಅತ್ಯುತ್ತಮ ಹಿನ್ನೆಲೆ ಗಾಯಕಿ: ಶ್ರೇಯಾ ಘೋಷಾಲ್- ಬ್ರಹ್ಮಾಸ್ತ್ರ (ರಸಿಯಾ)

ಅತ್ಯುತ್ತಮ ಹಿನ್ನೆಲೆ ಗಾಯಕ: ಅರಿಜಿತ್ ಸಿಂಗ್- ಬ್ರಹ್ಮಾಸ್ತ್ರದ (ಕೇಸರಿಯಾ)

ಅತ್ಯುತ್ತಮ ಸಂಗೀತ ನಿರ್ದೇಶನ: ಪ್ರೀತಮ್ – ಬ್ರಹ್ಮಾಸ್ತ್ರ

For Latest News Updates, Join Our Whatsapp Community🚩
RELATED ARTICLES

Most Popular