
ವೀಡಿಯೋದಲ್ಲಿ, ವ್ಯಕ್ತಿ ತನ್ನ ಗೆಳತಿಯ ತಂದೆಯೊಂದಿಗೆ ಆಕೆಯನ್ನು ಮತ್ತು ಕುಟುಂಬವನ್ನು ಎಷ್ಟು ಪ್ರೀತಿಸುತ್ತಾನೆ ಎಂದು ಹೇಳಿಕೊಳ್ಳುತ್ತಾನೆ. ಇದನ್ನು ಕೇಳಿದ ತಂದೆ ಅಳಲು ಪ್ರಾರಂಭಿಸುತ್ತಾರೆ. “ನಾನು ಅವಳನ್ನು ನನ್ನ ಹೃದಯದಿಂದ ಪ್ರೀತಿಸುತ್ತೇನೆ. ನಾನು ನಿಮ್ಮ ಕುಟುಂಬವನ್ನು ಪ್ರೀತಿಸುತ್ತೇನೆ. ನಾನು ಅವಳಿಗಾಗಿ ಒಂದು ಉಂಗುರವನ್ನು ಪಡೆದುಕೊಂಡಿರುವೆ, ಅವಳನ್ನು ಮದುವೆಯಾಗಲು ನಿಮ್ಮ ಆಶೀರ್ವಾದವನ್ನು ನಾನು ಬಯಸುತ್ತೇನೆ. ನಾನು ಅವಳನ್ನು ಸಾಯುವವರೆಗೂ ಪ್ರೀತಿಸುತ್ತೇನೆ” ಎಂದು ಯುವಕ ಹೇಳುತ್ತಾನೆ.
ತಂದೆ ಮತ್ತು ಅವನ ಅಳಿಯನ ಈ ಹೃದಯಸ್ಪರ್ಶಿ ವೀಡಿಯೊವನ್ನು ಇಂಟರ್ನೆಟ್ ಇಷ್ಟಪಟ್ಟಿದೆ. ಎಲ್ಲವೂ ಮೊದಲೇ ಮಾತುಕತೆ ಮಾಡಿ ಪ್ರೀ ಪ್ಲ್ಯಾನ್ ಮಾಡಿ ವಿಡಿಯೋ ಮಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಇನ್ನುಕೆಲವರು ಹೇಳಿದ್ದಾರೆ. ಇದೇನು ಹೊಗಳುವಂಥ ವಿಡಿಯೋ ಅಲ್ಲ. ಹುಚ್ಚು ವಿಡಿಯೋ ಎಂದು ಇನ್ನಷ್ಟು ಮಂದಿ ಹೇಳಿದ್ದಾರೆ.
This man asked his girlfriend's dad for his marriage blessing. What a guy! 😭😭😭
(🎥:taliarycroft)— GoodNewsCorrespondent (@GoodNewsCorres1) March 2, 2023
Good stuff. My FIL sent me a text message this week thanking me for being a good husband and loving and caring for his daughter and grandkids. Meant the world to me. Having good in-laws is an absolute blessing that multiplies the love of the couple!
— Hal Doth-butter-no-parsnips Lusk, Jr. (@yourpalhalsays) March 2, 2023
https://twitter.com/Tracyb716/status/1631341275881381909?ref_src=twsrc%5Etfw%7Ctwcamp%5Etweetembed%7Ctwterm%5E1631341275881381909%7Ctwgr%5Eb5d4f43ec6f65f587b6ad6c706754e308ce2886a%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Ffather-breaks-down-after-his-daughters-boyfriend-seeks-blessings-for-their-marriage-heartwarming-video-2342225-2023-03-03
https://twitter.com/yioughta/status/1631448814988165121?ref_src=twsrc%5Etfw%7Ctwcamp%5Etweetembed%7Ctwterm%5E1631448814988165121%7Ctwgr%5Eb5d4f43ec6f65f587b6ad6c706754e308ce2886a%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Ffather-breaks-down-after-his-daughters-boyfriend-seeks-blessings-for-their-marriage-heartwarming-video-2342225-2023-03-03
Im crying too, girlfriend's dad!
— ☮️💙 Lena C 💙☮️ (@LenaLChen) March 2, 2023
https://twitter.com/happygolukyhigh/status/1631376165045944320?ref_src=twsrc%5Etfw%7Ctwcamp%5Etweetembed%7Ctwterm%5E1631376165045944320%7Ctwgr%5Eb5d4f43ec6f65f587b6ad6c706754e308ce2886a%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Ffather-breaks-down-after-his-daughters-boyfriend-seeks-blessings-for-their-marriage-heartwarming-video-2342225-2023-03-03

