HomeLifestyleಸುಲಭವಾಗಿ ಮಾಡಿ ಆರೋಗ್ಯಕರ ಮೂಲಂಗಿ ಸಲಾಡ್

ಸುಲಭವಾಗಿ ಮಾಡಿ ಆರೋಗ್ಯಕರ ಮೂಲಂಗಿ ಸಲಾಡ್

ಮೂಲಂಗಿ ಸಲಾಡ್ ಮಾಡಲು ಬೇಕಾಗುವ ಪದಾರ್ಥಗಳು

ಸಣ್ಣಗೆ ತುರಿದ ಒಂದು ಮೂಲಂಗಿ, 2 ಚಮಚ ಹೆಸರುಬೇಳೆ ಅಥವಾ ಮೊಳಕೆಯೊಡೆದ ಹೆಸರುಕಾಳು, ಸಣ್ಣಗೆ ಹೆಚ್ಚಿದ ಶುಂಠಿ ತುಂಡು, 1 ಹಸಿರು ಮೆಣಸಿನಕಾಯಿ, ಮೂರ್ನಾಲ್ಕು ಪುದೀನ ಎಲೆ, ಕೊತ್ತಂಬರಿ ಸೊಪ್ಪು, ಸ್ವಲ್ಪ ಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಬೇಕಾದಲ್ಲಿ ವಿನೆಗರ್, ಚಾಟ್ ಮಸಾಲಾ, ತೆಂಗಿನ ತುರಿ ಹಾಕಬಹುದು.

ಮಾಡುವ ವಿಧಾನ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಲ್ಲ ಪದಾರ್ಥಗಳನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. 5 ರಿಂದ 10 ನಿಮಿಷಗಳ ಕಾಲ ಬದಿಗೆ ತೆಗೆದಿಡಿ. ಇದರಿಂದ ಮೂಲಂಗಿ ವಾಸನೆ ಹೋಗುತ್ತದೆ. ನಂತರ ಬಡಿಸಿ.

For Latest News Updates, Join Our Whatsapp Community🚩
RELATED ARTICLES

Most Popular