HomeLatest Newsದಿಢೀರ್‌ ನೆ ತಯಾರಿಸಿ ಸೌತೆಕಾಯಿ, ತೊಂಡೆಕಾಯಿ ಹುಳಿ

ದಿಢೀರ್‌ ನೆ ತಯಾರಿಸಿ ಸೌತೆಕಾಯಿ, ತೊಂಡೆಕಾಯಿ ಹುಳಿ

ಬೇಕಾಗುವ ಸಾಮಾಗ್ರಿಗಳು:

ಮಂಗಳೂರು ಸೌತೆ – 1, ತೊಂಡೆಕಾಯಿ 10 ರಿಂದ 15, ತೆಂಗಿನಕಾಯಿ ತುರಿ – 1 ಕಪ್, ಮೆಣಸಿನಕಾಯಿ – 8 ರಿಂದ 9 (ಖಾರಕ್ಕೆ ಅನುಗುಣವಾಗಿ), ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೌತೆ ಹಾಗೂ ತೊಂಡೆಕಾಯಿಯನ್ನು ಸಣ್ಣಗೆ ಕಟ್ ಮಾಡಿ ಪಾತ್ರೆಗೆ ನೀರು ಹಾಕಿ ಬೇಯಿಸಲು ಇಡಿ. ಜೊತೆಗೆ ಉಪ್ಪು ಕೂಡ ಸೇರಿಸಿ. ಬಳಿಕ ತೆಂಗಿನಕಾಯಿಯನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. ಜೊತೆಗೆ ಮೆಣಸಿನಕಾಯಿ ಸೇರಿಸಬೇಕು.

ಸರಿಯಾಗಿ ಕುದಿ ಬಂದಾಗ ಮಜ್ಜಿಗೆ ಸೇರಿಸಿ. ಬಳಿಕ ಸ್ಟೌವ್ ಮೇಲಿಂದ ಕೆಳಗಿಳಿಸಿ, ಸಾಸಿವೆ, ಕರಿಬೇವಿನ ಒಗ್ಗರಣೆ ಹಾಕಿದರೆ ಕಾಯಿಹುಳಿ ರೆಡಿ.

For Latest News Updates, Join Our Whatsapp Community🚩
RELATED ARTICLES

Most Popular