HomeKarnatakaದೇವರಾಜೇಗೌಡ ಹುಚ್ಚು ನಾಯಿ; L.R. ಶಿವರಾಮೇಗೌಡ ಆಕ್ರೋಶ

ದೇವರಾಜೇಗೌಡ ಹುಚ್ಚು ನಾಯಿ; L.R. ಶಿವರಾಮೇಗೌಡ ಆಕ್ರೋಶ

ತಾವು ಮಾತುಕತೆ ನಡೆಸಿದ್ದ ಆಡಿಯೋ ಬಿಡುಗಡೆ ಮಾಡಿರುವ ಕುರಿತಂತೆ ವಕೀಲ ದೇವರಾಜೇಗೌಡ ವಿರುದ್ಧ ಕಿಡಿ ಕಾರಿರುವ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ, ಆತ ಹುಚ್ಚು ನಾಯಿ, ರೋಲ್ ಕಾಲರ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಅವರೊಂದಿಗೆ ಮಾತನಾಡಿಸುವಂತೆ ದೇವರಾಜೇಗೌಡ ಕೇಳಿದಾಗ, ಎರಡು ಬಾರಿ ಭೇಟಿ ಮಾಡಿದ್ದೆ. ಏಪ್ರಿಲ್ 29 ಹಾಗೂ 30 ರಂದು ನಾವು ಭೇಟಿಯಾಗಿದ್ದು, ಆತನ ಬಳಿ 5 ಫೋನ್ ಇದೆ ಎಂದಿದ್ದಾರೆ.

ಆತ ಕಾಲ್ ರೆಕಾರ್ಡ್ ಮಾಡುತ್ತಾನೆ ಎಂದುಕೊಂಡಿರಲಿಲ್ಲ. ಏನು ಬೇಕಾದರೂ ತಿರುಚಲು ಅವನು ಎಕ್ಸ್ಪರ್ಟ್ ಎಂದು ಶಿವರಾಮೇಗೌಡ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular