HomeLatest NewsBIG NEWS: ದೆಹಲಿ ಏರ್ ಪೋರ್ಟ್ ನಿಂದ 7 ಅಂತರಾಷ್ಟ್ರೀಯ ವಿಮಾನ ದಿಢೀರ್ ರದ್ದು: 10...

BIG NEWS: ದೆಹಲಿ ಏರ್ ಪೋರ್ಟ್ ನಿಂದ 7 ಅಂತರಾಷ್ಟ್ರೀಯ ವಿಮಾನ ದಿಢೀರ್ ರದ್ದು: 10 ವಿಮಾನಗಳ ಹಾರಾಟ ವಿಳಂಬ

ನವದೆಹಲಿ: ಇಥಿಯೋಪಿಯಾದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡ ಪರಿಣಾಮ ದಟ್ಟ ಹೊಗೆ ಆವರಿಸ್ದ್ದು, ಇದರೊಂದಿಗೆ ಹಾರುವ ಬೂದಿಯು ದೆಹಲಿಯನ್ನೂ ತಲುಪಿದೆ. ಈ ಹಿನ್ನೆಲೆಯಲ್ಲಿ ಹಲವು ವಿಮಾನ ಹಾರಟ ರದ್ದಾಗಿದ್ದರೆ, ಮತ್ತೆ ಹಲವು ವಿಮಾನಗಳು ವಿಳಂಬವಾಗಿವೆ.

ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 7 ಅಂತರಾಷ್ಟ್ರೀಯ ವಿಮಾನ ಹಾರಾಟ ರದ್ದುಗೊಳಿಸಲಾಗಿದೆ. 10 ವಿಮಾನಗಳ ಹಾರಾಟ ವಿಳಂಬವಾಗಿವೆ.

ಏರ್ ಇಂಡಿಯಾ ವಿಮಾನ ತನ್ನ 13 ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ. ಆಕಾಶ್ ಏರ್, ಇಂಡಿಗೋ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನ ಹಾರಾಟವನ್ನು ರದ್ದುಪಡಿಸಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular