
ಅಭಿವೃದ್ಧಿಯ ಸಂಕಲ್ಪ ಸಾಕಾರವಾಗುತ್ತಿದೆ. ಕಾಶಿ ಬದಲಾಗುತ್ತಿದೆ, ಸಮೃದ್ಧವಾಗುತ್ತಿದೆ ! ಕಳೆದ ಎರಡು ವರ್ಷಗಳಲ್ಲಿ ಸುಮಾರು 13 ಕೋಟಿ ಭಕ್ತಾದಿಗಳು ಕಾಶಿ ವಿಶ್ವನಾಥನ ದರ್ಶನ ಪಡೆದುಕೊಂಡಿದ್ದಾರೆ. ಇದರಿಂದಾಗಿ ವ್ಯವಹಾರಗಳು ವೃದ್ಧಿಯಾಗುವುದರೊಂದಿಗೆ ಕಾಶಿಯ ಆರ್ಥಿಕತೆಯಲ್ಲಿ ಶೇ. 41 ರಷ್ಟು ವೃದ್ಧಿಯಾಗಿದೆ ಎಂದು ಬಿಜೆಪಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ಅಭಿವೃದ್ಧಿಯ ಸಂಕಲ್ಪ ಸಾಕಾರವಾಗುತ್ತಿದೆ. ಕಾಶಿ ಬದಲಾಗುತ್ತಿದೆ, ಸಮೃದ್ಧವಾಗುತ್ತಿದೆ !
ಕಳೆದ ಎರಡು ವರ್ಷಗಳಲ್ಲಿ ಸುಮಾರು 13 ಕೋಟಿ ಭಕ್ತಾದಿಗಳು ಕಾಶಿ ವಿಶ್ವನಾಥನ ದರ್ಶನ ಪಡೆದುಕೊಂಡಿದ್ದಾರೆ. ಇದರಿಂದಾಗಿ ವ್ಯವಹಾರಗಳು ವೃದ್ಧಿಯಾಗುವುದರೊಂದಿಗೆ ಕಾಶಿಯ ಆರ್ಥಿಕತೆಯಲ್ಲಿ ಶೇ. 41 ರಷ್ಟು ವೃದ್ಧಿಯಾಗಿದೆ.#BhavyaKashiDivyaKashi pic.twitter.com/T6sXWQAg7I
— BJP Karnataka (@BJP4Karnataka) December 22, 2023

