HomeLatest NewsBIG NEWS: ಮಾಜಿ ಸಿಎಂ ಡಿ.ವಿ.ಸದಾನಂದಗೌಡರ 3 ಬ್ಯಾಂಕ್ ಖಾತೆಗಳು ಹ್ಯಾಕ್: 3 ಲಕ್ಷ ದೋಚಿದ...

BIG NEWS: ಮಾಜಿ ಸಿಎಂ ಡಿ.ವಿ.ಸದಾನಂದಗೌಡರ 3 ಬ್ಯಾಂಕ್ ಖಾತೆಗಳು ಹ್ಯಾಕ್: 3 ಲಕ್ಷ ದೋಚಿದ ಸೈಬರ್ ವಂಚಕರು

ಬೆಂಗಳೂರು: ಸೈಬರ್ ವಂಚಕರು ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಅವರ 3 ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಡಿ.ವಿ.ಸದಾನಂದಗೌಡ ಅವರ ಎಸ್ ಬಿಐ, ಆಕ್ಸಿಸ್ ಹಾಗೂ ಹೆಚ್.ಡಿ.ಎಫ್ ಸಿ ಬ್ಯಾಂಕ್ ಖಾತೆಗಳನ್ನು ಸೈಬರ್ ವಂಚಕರು ಹ್ಯಾಕ್ ಮಾಡಿದ್ದು, ಮೂರು ಖಾತೆಗಳಿಂದ ತಲಾ 1 ಲಕ್ಷ ಹಣ ದೋಚಿದ್ದಾರೆ. ಒಟ್ಟು 3 ಲಕ್ಷ ರೂಪಾಯಿ ಹಣವನ್ನು ಡ್ರಾ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಯುಪಿಐ ಹ್ಯಾಕ್ ಮಾಡಿ ಹಣ ದೋಚಿದ್ದಾರೆ. ಈ ಸಂಬಂಧ ಡಿ.ವಿ.ಸದಾನಂದಗೌಡ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular