HomeKarnatakaಗ್ರಾಹಕರೇ ಗಮನಿಸಿ : ನೀರಾವರಿ ಪಂಪ್‌ ಸೆಟ್‌ ಸ್ಥಾವರಗಳಿಗೆ ʻಆಧಾರ್‌ʼ ಜೋಡಣೆ ಕಡ್ಡಾಯ

ಗ್ರಾಹಕರೇ ಗಮನಿಸಿ : ನೀರಾವರಿ ಪಂಪ್‌ ಸೆಟ್‌ ಸ್ಥಾವರಗಳಿಗೆ ʻಆಧಾರ್‌ʼ ಜೋಡಣೆ ಕಡ್ಡಾಯ

 

ಶಿವಮೊಗ್ಗ :ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗದ ನಿರ್ದೇಶನಗಳ ಪ್ರಕಾರ 10 ಹೆಚ್.ಪಿ ಮತ್ತು ಅದಕ್ಕಿಂತ ಕಡಿಮೆ ವಿದ್ಯುತ್ ಹೊಂದಿರುವ ನೀರಾವರಿ ಪಂಪ್ಸೆಟ್ ಗ್ರಾಹಕರು ತಮ್ಮ ಸ್ಥಾವರ ಸಂಖ್ಯೆಗೆ ಆಧಾರ್ ಜೋಡಣೆ ಮಾಡಬೇಕಾಗಿರುತ್ತದೆ. 

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದುದರಿಂದ ಮೆಸ್ಕಾಂ ವ್ಯಾಪಿಯಲ್ಲಿ  ಬರುವ ಮಂಗಳೂರು, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲಾ  ವ್ಯಾಪ್ತಿಯ 10 ಹೆಚ್.ಪಿ ಮತ್ತು ಅದಕ್ಕಿಂತ ಕಡಿಮೆ ವಿದ್ಯುತ್  ಹೊಂದಿರುವ ನೀರಾವರಿ  ಪಂಪ್ಸೆಟ್ ಗ್ರಾಹಕರು ಸಮೀಪದ ಮೆಸ್ಕಾಂ ಉಪವಿಭಾಗ ಕಛೇರಿಯನ್ನು ಸಂಪರ್ಕಿಸಿ ತಮ್ಮ ಸ್ಥಾವರಗಳಿಗೆ ಆಧಾರ್ ಜೋಡಣೆ ಮಾಡಬೇಕಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular