HomeLatest NewsSHOCKING : ರೈಲಿನಲ್ಲೇ ಚುಂಬಿಸಿ ಮುದ್ದಾಡಿದ ಜೋಡಿಗಳು : ವೈರಲ್ ವೀಡಿಯೋಗೆ ವ್ಯಾಪಕ ಟೀಕೆ |WATCH...

SHOCKING : ರೈಲಿನಲ್ಲೇ ಚುಂಬಿಸಿ ಮುದ್ದಾಡಿದ ಜೋಡಿಗಳು : ವೈರಲ್ ವೀಡಿಯೋಗೆ ವ್ಯಾಪಕ ಟೀಕೆ |WATCH VIDEO

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದ್ದು, ವ್ಯಾಪಕ ಟೀಕೆಗೆ ಕಾರಣವಾಗಿದೆ.

ರೈಲಿನಲ್ಲೇ ಜೋಡಿಗಳು ಚುಂಬಿಸಿ ಮುದ್ದಾಡಿದ್ದು, ಸಾರ್ವಜನಿಕರಿಂದ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಜೋಡಿಗಳು ರೈಲನ್ನೇ ಓಯೋ ರೂಮ್ ಮಾಡಿಕೊಂಡಿದ್ದಾರೆ.

ಇಡೀ ಘಟನೆಯು ರೈಲಿನ ಸ್ಲೀಪರ್ ಕೋಚ್ನಲ್ಲಿ ನಡೆಯುತ್ತದೆ. ಹುಡುಗ ಹುಡುಗಿಯ ಮೇಲೆ ಮಲಗಿದ್ದಾನೆ ಮತ್ತು ಅವನು ಹುಡುಗಿಯನ್ನು ಚುಂಬಿಸುತ್ತಿದ್ದಾನೆ.ಪ್ರಯಾಣಿಕರೊಬ್ಬರು ಈ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ. ಸಾರ್ವಜನಿಕರ ಎದುರೇ ಅಸಭ್ಯವಾಗಿ ವರ್ತಿಸಿದ ಜೋಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
https://twitter.com/i/status/1964313578304868771

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular