HomeKarnatakaBIG NEWS: ನೀತಿ ಸಂಹಿತೆ ಉಲ್ಲಂಘನೆ: ಓರ್ವ ಸರ್ಕಾರಿ ನೌಕರ ಸಸ್ಪೆಂಡ್; ದಾಖಲೆ ಇಲ್ಲದ 33,19,540...

BIG NEWS: ನೀತಿ ಸಂಹಿತೆ ಉಲ್ಲಂಘನೆ: ಓರ್ವ ಸರ್ಕಾರಿ ನೌಕರ ಸಸ್ಪೆಂಡ್; ದಾಖಲೆ ಇಲ್ಲದ 33,19,540 ರೂ ನಗದು ಜಪ್ತಿ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲೆಯಲ್ಲಿ ಈವರೆಗೆ 37 ನೀತಿ ಸಂಹಿತೆ ಕೇಸ್ ಗಳು ದಾಖಲಾಗಿದ್ದು, ಓರ್ವ ಸರ್ಕಾರಿ ನೌಕರನನ್ನು ಅಮಾನತು ಮಾಡಲಾಗಿದೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಈವರೆಗೆ ಚಿಕ್ಕಬಳ್ಳಾಪುರದಲ್ಲಿ ದಾಖಲೆ ಇಲ್ಲದೇಸಾಗಿಸುತ್ತಿದ್ದ 33, 19, 540ರೂ ನಗದು ಹಣ ಜಪ್ತಿ ಮಾಡಲಾಗಿದೆ.

11 ಕೋಟಿ 13 ಲಕ್ಷದ 59,364 ಮೌಲ್ಯದ ಅಕ್ರಮ ಮದ್ಯ ವಶಕ್ಕೆ ಪಡೆಯಲಾಗಿದೆ. ದಾಖಲೆ ಇಲ್ಲದ 26,45,644 ಅಕ್ರಮ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾಹಿತಿ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular