HomeHealthಮಾನಸಿಕ ಕಿರಿಕಿರಿ ದೂರ ಮಾಡಲು ಜಪಿಸಿ ಈ ʼಮಂತ್ರʼ...…!

ಮಾನಸಿಕ ಕಿರಿಕಿರಿ ದೂರ ಮಾಡಲು ಜಪಿಸಿ ಈ ʼಮಂತ್ರʼ……!

ಮಾನಸಿಕ ಕಿರಿಕಿರಿ ಎಲ್ಲರನ್ನೂ ಒಂದಲ್ಲ ಒಂದು ರೀತಿ ಕಾಡುತ್ತಿರುತ್ತದೆ. ಇದರಿಂದ ಯಾವುದೇ ಕೆಲಸ ಮಾಡುವುದಕ್ಕೂ ಮನಸ್ಸು ಬರುವುದಿಲ್ಲ. ಜತೆಗೆ ನೆಮ್ಮದಿ ಇಲ್ಲದ ಹಾಗೇ ಆಗುತ್ತದೆ.

ನೀವು ಸ್ನಾನ ಮಾಡುವಾಗ ಈ ಮಂತ್ರವನ್ನು ಒಮ್ಮೆ ಜಪಿಸಿ ನೋಡಿ. ಇದು ನಿಮ್ಮ ಮನಸ್ಸಿನ ದುಗುಡವನ್ನು ಕಡಿಮೆ ಮಾಡುತ್ತದೆ. ಜತೆಗೆ ನೆಮ್ಮದಿಯನ್ನು ನೀಡುತ್ತದೆ.

ʼಗಂಗೇಚ, ಯಮುನೇ ಚೈವ ಗೋದಾವರಿ ಸರಸ್ವತಿ|
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು||ʼ ಎಂದು ಸ್ನಾನ ಮಾಡುವಾಗ ಈ ಏಳು ಪವಿತ್ರ ನದಿಗಳ ಹೆಸರನ್ನು ಜಪಿಸಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರಿಂದ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ. ಜತೆಗೆ ಮನಸ್ಸು ಕೂಡ ಹಗುರವಾಗುತ್ತದೆ. ದಿನಾ ಹೀಗೆ ಮಾಡಿದರೆ ಕೆಲವೇ ದಿನಗಳಲ್ಲಿ ನಿಮ್ಮ ಮಾನಸಿಕ ಕಿರಿಕಿರಿ ದೂರವಾಗಿ ಉತ್ಸಾಹ ಹೆಚ್ಚುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular