alex Certify Sports | Kannada Dunia | Kannada News | Karnataka News | India News - Part 68
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಟಿ20 ವಿಶ್ವಕಪ್ ಆರಂಭಕ್ಕೆ ಮುನ್ನವೇ ಟೀಂ ಇಂಡಿಯಾಗೆ ಬಿಗ್ ಶಾಕ್; ಸ್ಟಾರ್ ವೇಗಿ ಬೂಮ್ರಾ ಔಟ್

T20 ವಿಶ್ವಕಪ್‌ ನಿಂದ ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬೂಮ್ರಾ ಅಧಿಕೃತವಾಗಿ ಹೊರಗುಳಿದಿದ್ದಾರೆ, BCCI ಈ ಬಗ್ಗೆ ಮಾಹಿತಿ ನೀಡಿದೆ. ಜಸ್ಪ್ರೀತ್ ಬುಮ್ರಾ ಅವರು ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ Read more…

ಅಸ್ಸಾಂ ಪೊಲೀಸ್​ ಜೊತೆ ರೋಹಿತ್​ ಶರ್ಮಾ; ಫೋಟೋ ನೋಡಿದ್ರೆ ಬಂಧನಕ್ಕೊಳಗಾದಂತೆ ಕಾಣ್ತಿದೆ ಅಂದ್ರು ನೆಟ್ಟಿಗರು

ಸಾಮಾನ್ಯವಾಗಿ ಕ್ರಿಕೆಟಿಗರು, ರಾಜಕಾರಣಿಗಳು, ಚಿತ್ರರಂಗದ ತಾರೆಯರನ್ನು ಕಂಡೊಡನೆ ಜನಸಾಮಾನ್ಯರು ಫೋಟೋ ತೆಗೆಸಿಕೊಳ್ಳುವುದು ಸಾಮಾನ್ಯ. ಪೊಲೀಸರೊಳಗಿನ ಅಭಿಮಾನವೂ ಕೆಲವೊಮ್ಮೆ ಎದ್ದುಕೂರುತ್ತದೆ. ಇದರ ಪರಿಣಾಮ ಪೊಲೀಸರು ಸಹ ತಾವು ಕರ್ತವ್ಯದಲ್ಲಿ ಇದ್ದಾಗಲೇ Read more…

ವಿರಾಟ್ ಕೊಹ್ಲಿ ಭೇಟಿ ಮಾಡುವ ಸಲುವಾಗಿಯೇ ಈ ಕೆಲಸ ಮಾಡಿದ ಅಭಿಮಾನಿ…!

ವಿರಾಟ್ ಕೊಹ್ಲಿ ಬ್ಯಾಟಿಂಗ್​ಗೆ ಫಿದಾ ಆಗದವರೇ ಯಾರೂ ಇಲ್ಲ. ಬ್ಯಾಟ್ ಹಿಡಿದು ಕ್ರಿಕೆಟ್ ಗ್ರೌಂಡ್​​ಗೆ ಎಂಟ್ರಿ ಆದ್ರೆ ಸಾಕು, ಅಲ್ಲಿ ವಿದ್ಯುತ್ ಸಂಚಲನವಾದಂತಿರುತ್ತೆ. ಇದೇ ಕ್ರಿಕೆಟರ್ ಕೊಹ್ಲಿ ಕಟ್ಟಾ Read more…

ನ್ಯಾಷನಲ್ ಗೇಮ್ಸ್ ನ‌ಲ್ಲಿ ಅದ್ಭುತ ಡ್ರೋಣ್ ಶೋ; ತಮ್ಮ ಟ್ವೀಟರ್ ಅಕೌಂಟ್‌ನಲ್ಲಿ ಫೋಟೋ ಹಂಚಿಕೊಂಡ ಪಿಎಂ ಮೋದಿ

36ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಅಹಮದಾಬಾದ್, ಗಾಂಧಿನಗರ, ಸೂರತ್, ವಡೋದರಾ, ರಾಜ್ಕೋಟ್ ಸೇರಿದಂತೆ ಭಾವನಗರ ಈ ಆರು ನಗರಗಳಲ್ಲಿ ಆಯೋಜೀಸಲಾಗಿತ್ತು. ಈ ಕಾರ್ಯಕ್ರಮದ ಪ್ರಯುಕ್ತ ಅಹಮದಾಬಾದ್ನ ಸಬರಮತಿ ರಿವರ್ಫ್ರಂಟ್ನಲ್ಲಿ ಭವ್ಯವಾದ Read more…

ಟಿ20 ವಿಶ್ವಕಪ್ ನಲ್ಲಿ ಸ್ಟಾರ್ ವೇಗಿ ಬೂಮ್ರಾ ಭಾಗಿ ಬಗ್ಗೆ ಕೋಚ್ ರಾಹುಲ್ ದ್ರಾವಿಡ್ ಮಹತ್ವದ ಹೇಳಿಕೆ

ಗುವಾಹಟಿ: ಟಿ20 ವಿಶ್ವಕಪ್‌ ನಿಂದ ಬುಮ್ರಾ ಅಧಿಕೃತವಾಗಿ ಹೊರಗುಳಿದಿಲ್ಲ ಎಂದು ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಂತೆ, ಭಾರತದ Read more…

ವಿರಾಟ್‌ ಕೊಹ್ಲಿ ಮುಂದೆ ಪಾಕ್‌ ಅಭಿಮಾನಿ ಇಟ್ಟಿದ್ದಾರೆ ಈ ಬೇಡಿಕೆ…!

ವಿರಾಟ್ ಕೊಹ್ಲಿಗೆ ದೇಶ ಅಷ್ಟೆ ಅಲ್ಲ ವಿದೇಶದಲ್ಲೂ ಅಭಿಮಾನಿಗಳು ಇದ್ದಾರೆ. ಅವರ ಪ್ರತಿ ರನ್ ಗೂ ಕುಣಿದು ಕುಪ್ಪಳಿಸುತ್ತಾರೆ ಅಭಿಮಾನಿಗಳು. ಇದೀಗ ಅವರ ಪಾಕಿಸ್ತಾನಿ ಅಭಿಮಾನಿಯೊಬ್ಬರ ಪೋಸ್ಟ್ ವೈರಲ್ Read more…

Watch Video: ಹೆಚ್ಚಾದ ಫಿಫಾ ವಿಶ್ವಕಪ್ ಜ್ವರ; ಮಕ್ಕಳ ಕ್ರೇಜ್‌‌ ಗೆ ಆನಂದ್ ಮಹೀಂದ್ರಾ ಫಿದಾ

ಫಿಫಾ ವಿಶ್ವಕಪ್ 2022ಕ್ಕೆ ಇನ್ನು ಹೆಚ್ಚು ದಿನ ಉಳಿದಿಲ್ಲ. ವಿಶ್ವಾದ್ಯಂತ ಫುಟ್ಬಾಲ್ ಜ್ವರ ಆರಂಭವಾಗಿದೆ. ಇದು ಮಕ್ಕಳನ್ನೂ ಬಿಟ್ಟಿಲ್ಲ ಎಂಬುದಕ್ಕೆ ಅನೇಕ ಉದಾಹರಣೆ ಸಾಮಾಜಿಕ ಜಾಲತಾಣದಲ್ಲಿ ಕಾಣ ಸಿಗುತ್ತದೆ. Read more…

BIG NEWS: ಹೃದಯಾಘಾತದಿಂದ ಸಾವನ್ನಪ್ಪಿದ ಪಾಕ್ ಕ್ರಿಕೆಟಿಗ

ಪಾಕಿಸ್ತಾನದ ಕ್ರಿಕೆಟಿಗ 36 ವರ್ಷದ ಶಹಜಾದ್ ಅಜಾಮ್ ರಾಣಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇವರು ಪಾಕಿಸ್ತಾನದ ಪರ ಮೊದಲ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದರು. ಶಹಜಾದ್ ಒಟ್ಟು 95 ಮೊದಲ Read more…

ತೋಳಿನ ಮೇಲೆ ಲಿಯೋನೆಲ್ ಮೆಸ್ಸಿ ಆಟೋಗ್ರಾಫ್‌ ಟ್ಯಾಟೂ…!

ಕ್ರೀಡೆ ಹಾಗೂ ಸಿನಿಮಾ ತಾರೆಯರಿಗೆ ಅಭಿಮಾನಿಗಳ ದಂಡೇ ಇರುತ್ತದೆ. ಅದರಲ್ಲೂ ಕೆಲವು ಅಭಿಮಾನಿಗಳಂತೂ ಅತಿಯಾದ ಸ್ಥಾನ‌ ಕೊಟ್ಟು ಬಿಟ್ಟಿರುತ್ತಾರೆ. ಫ್ರಾನ್ಸಿಸ್ಕೊ ​​ರಾನಿಯೇರಿ ಪುಟ್ಬಾಲ್ ತಾರೆ ಮೆಸ್ಸಿಯ ದೊಡ್ಡ ಅಭಿಮಾನಿ, Read more…

ಗಂಗೂಲಿ ಶರ್ಟ್ ಬಿಚ್ಚಿ ತಿರುಗಿಸಿ ಸಂಭ್ರಮಿಸಿದ್ದ ಕ್ಷಣದ ಮರು ಸೃಷ್ಟಿ….!

‘ಪ್ರಿನ್ಸ್ ಆಫ್ ಕೋಲ್ಕತ್ತಾ’, ಭಾರತ್ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಮೇಲಿನ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಇದಕ್ಕೆ ಪಶ್ಚಿಮ ಬಂಗಾಳದ ದುರ್ಗಾ ಪೆಂಡಾಲ್ ಸಾಕ್ಷಿ. Read more…

ಫಾರ್ಮುಲಾ-1 ಅಭಿಮಾನಿಗಳಿಗೆ ಖುಷಿ ಸುದ್ದಿ: 2023ರಲ್ಲಿ ಭಾರತದಲ್ಲೇ ನಡೆಯಲಿದೆ ಮೋಟೋ ಜಿಪಿ ರೇಸ್‌….!

ಫಾರ್ಮುಲಾ ಒನ್‌ ರೇಸ್‌ ಅಂದ್ರೆ ಸಾಕು ಕ್ರೀಡಾಪ್ರಿಯರಂತೂ ತುದಿಗಾಲಲ್ಲಿ ನಿಲ್ತಾರೆ. ಅಷ್ಟು ರೋಮಾಂಚನಕಾರಿ ಕ್ರೀಡೆ ಇದು. ಭಾರತ ಕೂಡ 2023ರಿಂದ ನವದೆಹಲಿಯ ಬುದ್ಧ ಇಂಟರ್‌ ನ್ಯಾಶನಲ್ ಸರ್ಕ್ಯೂಟ್‌ನಲ್ಲಿ ಮೋಟೋ-ಜಿಪಿ Read more…

ಗೆಳತಿ ಜೊತೆಗೆ ‘ಡೇಟಿಂಗ್’ ಹೋಗಲು ಮುಂದಾದ ಅಭಿಮಾನಿಗೆ ಕ್ರಿಕೆಟಿಗನಿಂದ ಆರ್ಥಿಕ ಸಹಾಯ…!

ಅಭಿಮಾನಿಯೊಬ್ಬ ತನ್ನ ಗೆಳತಿಯೊಂದಿಗೆ ಡೇಟಿಂಗ್ ಹೋಗುವ ಸಲುವಾಗಿ ಆರ್ಥಿಕ ಸಹಾಯ ಮಾಡುವಂತೆ ನೆಚ್ಚಿನ ಕ್ರಿಕೆಟಿಗನ ಮುಂದೆ ಮನವಿ ಇಟ್ಟಿದ್ದು, ಇದಕ್ಕೆ ಸ್ಪಂದನೆ ಸಿಕ್ಕಿದೆ. ಹೌದು, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ Read more…

ಒಂದು ಇನ್‌ಸ್ಟಾ ಪೋಸ್ಟ್‌ಗೆ 8 ಕೋಟಿ ಗಳಿಕೆ; ಬಾಲಿವುಡ್‌ ಸ್ಟಾರ್‌ಗಳನ್ನೂ ಮೀರಿಸಿದ್ದಾರೆ ವಿರಾಟ್‌ ಕೊಹ್ಲಿ…!

ಕ್ರಿಕೆಟ್‌ ಲೋಕದ ಅತ್ಯಂತ ಜನಪ್ರಿಯ ಆಟಗಾರ ವಿರಾಟ್‌ ಕೊಹ್ಲಿ. ಈ ಅನುಭವಿ ಬ್ಯಾಟ್ಸ್‌ಮನ್, ಮೈದಾನದಲ್ಲಿ ಅನೇಕ ದಾಖಲೆಗಳನ್ನು ಮಾಡಿದ್ದಾರೆ. ಘಟಾನುಘಟಿ ಬೌಲರ್‌ಗಳಿಗೆ ಮಣ್ಣುಮುಕ್ಕಿಸಿದ್ದಾರೆ. ಮೈದಾನದ ಹೊರಗೆ ಕೂಡ ಕೊಹ್ಲಿ ದಾಖಲೆಗಳಿಗೆ Read more…

BREAKING: ಶಿಖರ್ ಧವನ್ ದಾಖಲೆಯನ್ನು ಪುಡಿಗಟ್ಟಿದ ಸೂರ್ಯಕುಮಾರ್ ಯಾದವ್

ಬ್ಯಾಟಿಂಗ್ ನಲ್ಲಿ ನಿರಂತರ ಯಶಸ್ಸನ್ನು ಸಾಧಿಸುತ್ತಿರುವ ಸೂರ್ಯಕುಮಾರ್ ಯಾದವ್, ಇದೀಗ ಮತ್ತೊಂದು ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇಂದು ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. Read more…

ಬಹುನಿರೀಕ್ಷಿತ ಮಹೀಂದ್ರ ಸ್ಕಾರ್ಪಿಯೋ-ಎನ್‌ ಗೆ ಇವರೇ ಮೊದಲ ಗ್ರಾಹಕಿ; ಗೀತಾ ಫೋಗಟ್‌ ಮನೆಗೆ ಬಂದ ವಿಶೇಷ ಅತಿಥಿ

ಸುದೀರ್ಘ ಕಾಯುವಿಕೆಯ ನಂತರ ಮಹೀಂದ್ರಾ ಕಂಪನಿ ಕೊನೆಗೂ  ನವರಾತ್ರಿಯ ಮೊದಲ ದಿನ ‘ಬಿಗ್ ಡ್ಯಾಡಿ ಆಫ್ ಎಸ್‌ಯುವಿ’ ಎನಿಸಿಕೊಂಡಿರೋ ಮಹೀಂದ್ರ ಸ್ಕಾರ್ಪಿಯೋ-ಎನ್‌ ಕಾರಿನ ವಿತರಣೆಯನ್ನು ಪ್ರಾರಂಭಿಸಿದೆ. ಮೊದಲ ದಿನವೇ Read more…

ಸದ್ದಿಲ್ಲದೆಯೇ ಘಟಾನುಘಟಿಗಳನ್ನು ಮೀರಿಸುವಂಥ ದಾಖಲೆ ಮಾಡಿದ್ದಾರೆ ಭಾರತದ ಈ ಬ್ಯಾಟ್ಸ್‌ಮನ್‌…!

ಟೀಂ ಇಂಡಿಯಾದ ಭರವಸೆಯ ಬ್ಯಾಟ್ಸ್‌ಮನ್‌ ಒಬ್ಬ ಎಲೆಮರೆಕಾಯಿಯಂತೆ ಕ್ರಿಕೆಟ್‌ನಲ್ಲಿ ಸಾಧನೆಯ ಶಿಖರವೇರುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಭಾರತದ ಸರಣಿ ಗೆಲುವಿನ ಹಿಂದೆ ಗಮನ ಸೆಳೆದಿದ್ದು ಈ ಸ್ಟಾರ್‌ ಆಟಗಾರನ ಬ್ಯಾಟಿಂಗ್‌. Read more…

ರೋಹಿತ್ ಶರ್ಮಾ ನಾಯಕತ್ವದಲ್ಲಿ ಸತತ 9 ನೇ ಸರಣಿ ಜಯಿಸಿದ ಟೀಂ ಇಂಡಿಯಾ

ಹೈದರಾಬಾದ್: ರೋಹಿತ್ ಶರ್ಮಾ ಪೂರ್ಣ ಪ್ರಮಾಣದ ನಾಯಕರಾದ ನಂತರ ದ್ವಿಪಕ್ಷೀಯ ಸರಣಿಗಳಲ್ಲಿ ಭಾರತ ಗೆಲುವಿನ ಓಟ ಮುಂದುವರೆಸಿದ್ದು, ರೋಹಿತ್ ಶರ್ಮಾ ಸಾರಥ್ಯದಲ್ಲಿ ಸತತ 9ನೇ ಸರಣಿ ಗೆಲುವಿನ ಸಾಧನೆ Read more…

ಅಚ್ಚರಿ ನಿರ್ಧಾರ ಕೈಗೊಂಡ MS ಧೋನಿ; ನಾಳೆ ಮಧ್ಯಾಹ್ನ ಮಹತ್ವದ ತೀರ್ಮಾನ ಘೋಷಣೆ

ಭಾರತ ಪುರುಷರ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಸೆಪ್ಟೆಂಬರ್ 25 ರಂದು ಮಹತ್ವದ ತೀರ್ಮಾನ ಪ್ರಕಟಿಸಲಿದ್ದಾರೆ. ಸೆಪ್ಟೆಂಬರ್ 25 ರಂದು Read more…

ಟಿ20 ಕ್ರಿಕೆಟ್ ನಲ್ಲಿ ದಾಖಲೆಯೊಂದಿಗೆ ಇತಿಹಾಸ ನಿರ್ಮಿಸಿದ ರೋಹಿತ್ ಶರ್ಮಾ

ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತ 6 ವಿಕೆಟ್ ಗಳ ಭರ್ಜರಿ ಜಯಗಳಿಸಿದೆ. Read more…

ಕುತೂಹಲಕ್ಕೆ ಕಾರಣವಾಗಿದೆ ಭಾರತ್‌ ಪೇ ಸಂಸ್ಥಾಪಕನೊಂದಿಗಿನ ವಿರಾಟ್​ ಕೊಹ್ಲಿ ಭೇಟಿ

ಭಾರತ್​ಪೇ ಸಹ-ಸಂಸ್ಥಾಪಕ ಅಶ್ನೀರ್​ ಗ್ರೋವರ್​ ಅವರು ಭಾರತದ ಮಾಜಿ ನಾಯಕ ವಿರಾಟ್​ ಕೊಹ್ಲಿ ಅವರೊಂದಿಗಿನ ಚಿತ್ರವನ್ನು ಟ್ವೀಟರ್​ನಲ್ಲಿ ಹಂಚಿಕೊಂಡಿದ್ದಾರೆ. ಗ್ರೋವರ್​ ಅವರು ಕೊಹ್ಲಿ ನಡುವಿನ ವ್ಯವಹಾರದಲ್ಲಿ ಕೆಲವು ಸಹಯೋಗದ Read more…

BREAKING: ಹಾರ್ದಿಕ್ ಪಾಂಡ್ಯ ಭರ್ಜರಿ ಬ್ಯಾಟಿಂಗ್, ಆಸ್ಟ್ರೇಲಿಯಾಕ್ಕೆ 209 ರನ್ ಗುರಿ

ಮೊಹಾಲಿಯ ಪಂಜಾಬ್ ಕ್ರಿಕೆಟ್ ಸಂಸ್ಥೆ ಐ.ಎಸ್. ಬಿಂದ್ರಾ ಕ್ರೀಡಾಂಗಣದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ನಡೆಸಿ Read more…

ಸೀರೆಯುಟ್ಟು ಫುಟ್​ಬಾಲ್​ ಆಡಿದ TMC ಸಂಸದೆ…!

ತೃಣಮೂಲ ಕಾಂಗ್ರೆಸ್​ ಸಂಸದರಾದ ಮಹುವಾ ಮೊಯಿತ್ರಾ ಅವರು ಕೃಷ್ಣಾನಗರ ಎಂಪಿ ಕಪ್​ ಟೂರ್ನಮೆಂಟ್​ 2022 ರ ಫೈನಲ್​ ಪಂದ್ಯ ವೀಕ್ಷಣೆಗೆ ಹಾಜರಾಗಿದ್ದಾಗ ತಮ್ಮ ಫುಟ್​ಬಾಲ್​ ಕೌಶಲ್ಯವನ್ನು ಪ್ರದಶಿರ್ಸುವ ಅವಕಾಶ Read more…

ಫೋಟೋಗಾಗಿ ವಿಜೇತ ತಂಡದ ನಾಯಕನನ್ನೇ ಪಕ್ಕಕ್ಕೆ ತಳ್ಳಿದ ಪಶ್ಚಿಮ ಬಂಗಾಳ ರಾಜ್ಯಪಾಲ…!

ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪಶ್ಚಿಮ ಬಂಗಾಳ ರಾಜ್ಯಪಾಲ ಲಾ ಗಣೇಶನ್ ಫೋಟೋ ತೆಗೆಯುವ ವೇಳೆ ವಿಜೇತ ತಂಡದ ನಾಯಕನನ್ನೇ ಪಕ್ಕಕ್ಕೆ ತಳ್ಳಿರುವ ಘಟನೆ ನಡೆದಿದೆ. ಕೊಲ್ಕತ್ತಾದಲ್ಲಿ ನಡೆದ Read more…

VIDEO: ನೀರಿನ ಅಡಿಯಲ್ಲಿ ತಲೆ ಕೆಳಗಾಗಿ ʼಮೂನ್​ ವಾಕ್ʼ​

ನೀರೊಳಗಿನ ನೃತ್ಯಪಟು ಜಯದೀಪ್​ ಗೋಹಿಲ್​ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅವರು ನೀರಿನ ಅಡಿಯಲ್ಲಿ ಮೂನ್​ವಾಕ್​ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಚ್ಚರಿ ಎಂದರೆ ತಲೆಕೆಳಗಾಗಿ ನಡೆಯುತ್ತಾರೆ. ಈ Read more…

ಕೊಹ್ಲಿಯ ಹೊಸ ಲುಕ್ ನೋಡಿದ್ರಾ…..? ನಿಮಗೂ ಇಷ್ಟವಾಗುತ್ತೆ ಈ ಸ್ಟೈಲ್

ವಿರಾಟ್ ಕೊಹ್ಲಿ ಏನೇ ಹೊಸ ಲುಕ್ ಬದಲಾಯಿಸಿದ್ರು ಅದು ಬೇಗ ಅಭಿಮಾನಿಗಳನ್ನು ರೀಚ್ ಆಗೋದ್ರ ಜೊತೆಗೆ ಅಭಿಮಾನಿಗಳಿಗೆ ಅದು ಇಷ್ಟ ಆಗುತ್ತದೆ. ಇದೀಗ ವಿರಾಟ್ ಕೊಹ್ಲಿ ಅವರ ಹೊಸ Read more…

SHOCKING: ಆಟಗಾರರಿಗೆ ‘ಟಾಯ್ಲೆಟ್’ ರೂಮಿನಲ್ಲಿಟ್ಟಿದ್ದ ಆಹಾರ ವಿತರಣೆ…!

ಭಾರತದಲ್ಲಿ ಕ್ರಿಕೆಟ್ ಗೆ ನೀಡುವ ಪ್ರಾಮುಖ್ಯತೆ ಇತರೆ ಕ್ರೀಡೆಗಳಿಗೆ ಸಿಗುವುದಿಲ್ಲ. ಕ್ರಿಕೆಟ್ ಆಟಗಾರನೊಬ್ಬ ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ವೇಳೆ ದುಡ್ಡಿನ ಹೊಳೆಯೇ ಹರಿದು ಬರುತ್ತದೆ. ಹೀಗಾಗಿಯೇ Read more…

ತನ್ನ ದೇಶದ ಮಹಿಳಾ ಆಟಗಾರರು ಶಾರ್ಟ್ಸ್ ಧರಿಸಿದ್ದಕ್ಕೆ ಪಾಕ್ ಪತ್ರಕರ್ತನ ತಕರಾರು; ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ಛೀಮಾರಿ

ತನ್ನ ದೇಶದ ಮಹಿಳಾ ಫುಟ್ಬಾಲ್ ಆಟಗಾರರು ಶಾರ್ಟ್ಸ್ ಧರಿಸಿದ್ದಕ್ಕೆ ಪಾಕ್ ಪತ್ರಕರ್ತನೊಬ್ಬ ಪತ್ರಿಕಾಗೋಷ್ಠಿ ಸಂದರ್ಭದಲ್ಲಿಯೇ ತಕರಾರು ತೆಗೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ನೆಟ್ಟಿಗರು Read more…

ʼವಯಸ್ಸುʼ ದೇಹಕ್ಕೆ ಹೊರತು ಮನಸ್ಸಿಗಲ್ಲ ಎಂಬುದಕ್ಕೆ ಇಲ್ಲಿದೆ ಸಾಕ್ಷಿ

ವಯಸ್ಸು ದೇಹಕ್ಕೇ ಹೊರತು ಮನಸ್ಸಿಗಲ್ಲ ಎಂದು ಹೇಳುವವರು ಮತ್ತು ಉತ್ಸಾಹ ಭರಿತವಾಗಿ ಜೀವನ ಸಾಗಿರುವವರು ನಮ್ಮ ನಡುವೆ ಕಾಣಸಿಗುತ್ತಾರೆ. ಜಗತ್ತಿನಲ್ಲಿ ಬಹಳಷ್ಟು ಜನರು ನಮಗೆ ಸ್ಫೂತಿರ್ಯಾಗಿಯೂ ಕಾಣಿಸುತ್ತಾರೆ. ಅವರು Read more…

ಈ ಕಿರಿದಾದ ಬೆಟ್ಟದ ತುದಿಯಲ್ಲಿ ನಡೆಯಲು ಗಟ್ಟಿಯಿರಬೇಕು ಗುಂಡಿಗೆ…!

ಲೆಲ್ಯಾಂಡ್​ ನಿಸ್ಕಿ ಎಂಬ ಪರ್ವತಾರೋಹಿ ಅತ್ಯಂತ ಕಿರಿದಾದ ಪರ್ವತ ಶಿಖರದ ಮೇಲೆ ನಡೆಯುವ ಸಾಹಸದ ವಿಡಿಯೋ ಕ್ಲಿಪ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದ ಸ್ಥಳವು ವಾಷಿಂಗ್ಟನ್​ ಸ್ಟೇಟ್​ನ Read more…

BIG BREAKING: ಟೆನಿಸ್ ಲೆಜೆಂಡ್ ರೋಜರ್ ಫೆಡರರ್ ನಿವೃತ್ತಿ ಘೋಷಣೆ

ಖ್ಯಾತ ಟೆನಿಸ್ ತಾರೆ ರೋಜರ್ ಫೆಡರರ್ ಅವರು ತಮ್ಮ ಸ್ಪರ್ಧಾತ್ಮಕ ಟೆನಿಸ್ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದರು. ಮುಂದಿನ ವಾರ ಲಂಡನ್‌ ನಲ್ಲಿ ನಡೆಯಲಿರುವ ಲೇವರ್ ಕಪ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...