alex Certify Sports | Kannada Dunia | Kannada News | Karnataka News | India News - Part 132
ಕನ್ನಡ ದುನಿಯಾ
    Dailyhunt JioNews

Kannada Duniya

ಸಲಹೆ ನೀಡಿದ ಕೋಚ್ ಗೆ ಚಾಕು ತೋರಿಸಿದ್ದ ಪಾಕ್ ಕ್ರಿಕೆಟಿಗ..!

ಒಂದಲ್ಲ ಒಂದು ಯಡವಟ್ಟಿನಿಂದ ಪಾಕ್ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಪಾಕ್ ಕ್ರಿಕೆಟ್ ಆಟಗಾರನೊಬ್ಬ ಸುದ್ದಿಯ ಕೇಂದ್ರ ಬಿಂದುವಾಗಿದ್ದಾರೆ. ಸಲಹೆ ನೀಡಲು ಹೋಗಿದ್ದ ಕೋಚ್ ಗೆ ಚಾಕು ತೋರಿಸಿದ್ದರಂತೆ. Read more…

ಕ್ರಿಕೆಟ್ ಪ್ರೇಮಿಗಳಿಗೆ ಭರ್ಜರಿ ಸುದ್ದಿ: IPL ಟೂರ್ನಿ ಆಯೋಜನೆ

ಮುಂಬೈ: ಕೊoರೋನಾ ಆತಂಕದ ನಡುವೆಯೂ ಹಲವು ಚಟುವಟಿಕೆಗಳಿಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ. ಕಳೆದ ಮಾರ್ಚ್ 29ರಂದು ಆರಂಭವಾಗಬೇಕಿದ್ದ 2020ರ ಐಪಿಎಲ್ ಟೂರ್ನಿ ಕೊರೋನಾ ಕಾರಣದಿಂದ ಮುಂದೂಡಲ್ಪಟ್ಟಿದೆ. ಅಕ್ಟೋಬರ್ – Read more…

ನನಗೆ ತಲೆಗೂದಲು ಬಂದಿದೆ ಎಂದು ಹೇಳಿದ ಶಿಖರ್ ಧವನ್

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಭಾರತದ ಓಪನಿಂಗ್ ಬ್ಯಾಟ್ಸ್ ಮನ್ ಶಿಖರ್ ಧವನ್, ತಮ್ಮ ಎಲ್ಲ ಚಟುವಟಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಶಿಖರ್ ಧವನ್ ಇದೀಗ ತಮ್ಮ ತಲೆಗೆ ಬ್ಯಾಂಡ್ Read more…

ಪತ್ನಿಗೆ ವಿಚ್ಛೇದನ ನೀಡಿದ ಕೆಲ ದಿನಗಳಲ್ಲೇ ಹೊಸ ಗರ್ಲ್ ‌ಫ್ರೆಂಡ್ ಜೊತೆ ಕ್ರಿಕೆಟರ್ ಸುತ್ತಾಟ..!

ವಿಚ್ಛೇದನ ನೀಡಿದ ಕೆಲವೇ ದಿನಗಳಲ್ಲಿ ಹೊಸ ಬಾಯ್ ಫ್ರೆಂಡ್ ಅಥವಾ ಗರ್ಲ್ ಫ್ರೆಂಡ್ ಹುಡುಕಿಕೊಳ್ಳುವುದು ಕಾಮನ್. ಇದೀಗ ಆಸ್ಟ್ರೇಲಿಯಾ ತಂಡದ ಮಾಜಿ ಬಲಗೈ ಬ್ಯಾಟ್ಸ್‌ಮನ್ ಕೂಡ ಅದೇ ಹಾದಿಯಲ್ಲಿದ್ದಾರೆ. Read more…

ನ್ಯೂ ಲುಕ್‌ ನಲ್ಲಿ ಎಂ.ಎಸ್. ಧೋನಿ – ಫೋಟೋ ನೋಡಿ ಬೆರಗಾದ ಅಭಿಮಾನಿಗಳು

ಭಾರತದ ಮಾಜಿ ನಾಯಕ ಎಂ.ಎಸ್. ಧೋನಿ ಬಹಳಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕೆಲವು ದಿನಗಳ ಹಿಂದೆ ಧೋನಿ  ತಮ್ಮ ಫಾರ್ಮ್ ಹೌಸ್ ನಲ್ಲಿ ಟ್ರ್ಯಾಕ್ಟರ್ ಚಲಾಯಿಸುತ್ತಿರುವ ವಿಡಿಯೋ ವೈರಲ್ Read more…

ಅಭ್ಯಾಸ ನಡೆಸಲು ಸಿದ್ದರಾದ ಸ್ಟೀವ್ ಸ್ಮಿತ್‌….!

ಆಸ್ಟ್ರೇಲಿಯಾದ ಶ್ರೇಷ್ಠ ಬ್ಯಾಟ್ಸ್ ಮನ್ ಸ್ಟೀವ್ ಸ್ಮಿತ್ ಎಂಥ ಘಟಾನುಘಟಿ ಬೌಲರ್ ಗಳಿದ್ದರೂ ಅವರ ಮೇಲೆ ಪ್ರಾಬಲ್ಯ ತೋರುವ ಅತ್ಯುತ್ತಮ ಆಟಗಾರ. ಸ್ಮಿತ್ ಇದೀಗ ನೆಟ್ಸ್ ನಲ್ಲಿ ಕ್ರಿಕೆಟ್‌ Read more…

ಶಾಕಿಂಗ್ ನ್ಯೂಸ್: ಮಾಜಿ ಕ್ರಿಕೆಟಿಗನ ಬಲಿ ಪಡೆದ ಕೊರೋನಾ

ನವದೆಹಲಿ: ದೆಹಲಿ ರಣಜಿ ತಂಡದ ಮಾಜಿ ಆಲ್-ರೌಂಡರ್ ಸಂಜಯ್ ದೋಬಲ್(52)  ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಅನಾರೋಗ್ಯದ ಕಾರಣ ಸಂಜಯ್ ಅವರನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದ ವೇಳೆಯಲ್ಲಿ Read more…

ಸ್ಕಿಪ್ಪಿಂಗ್ ಮೂಲಕ ಹಣ ಸಂಗ್ರಹಿಸಿದ್ದಾರೆ 73 ರ ವೃದ್ಧ

ಲಂಡನ್: 73 ವರ್ಷದ ವೃದ್ಧರೊಬ್ಬರ ಕ್ರೀಡಾ ಮನೋಭಾವವನ್ನು ಮೆಚ್ಚಲೇಬೇಕು. ಈ ಇಳಿವಯಸ್ಸಿನಲ್ಲಿ ಕೋವಿಡ್ 19 ವಿರುದ್ಧ ಹೋರಾಟಕ್ಕೆ ಕೈಜೋಡಿಸಿ, ಹಣ ಸಂಗ್ರಹ ಮಾಡುತ್ತಿದ್ದಾರೆ. ಅದೂ ಸ್ಕಿಪ್ಪಿಂಗ್ ಮಾಡುವ ಮೂಲಕ Read more…

ಶಿಖರ್ ಧವನ್ ಮನೆಗೆ ಇಬ್ಬರು ಹೊಸ ಸದಸ್ಯರ ಎಂಟ್ರಿ…!

ಭಾರತದ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಧವನ್ ಗೆ ಪ್ರಾಣಿಗಳೆಂದರೆ ಅಚ್ಚುಮೆಚ್ಚು. ಇದೀಗ ಎರಡು ಹೊಸ ಶ್ವಾನಗಳನ್ನು ತಂದಿರುವುದರ ಕುರಿತು ಸಾಮಾಜಿಕ ಜಾಲತಾಣದಲ್ಲಿ Read more…

ಧೋನಿ ಹುಟ್ಟು ಹಬ್ಬದಂದು ಹಾಡು ಬಿಡುಗಡೆ ಮಾಡಲಿದ್ದಾರೆ ಡ್ವೇನ್ ಬ್ರಾವೋ

ಎಂ.ಎಸ್. ಧೋನಿ ಹಾಗು ಡ್ವೇನ್ ಬ್ರಾವೋ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಧೋನಿ ನಾಯಕತ್ವದ ಬಗ್ಗೆ ಬ್ರಾವೋ ಅವರಿಗೆ ತುಂಬಾನೇ ಖುಷಿ ಇದೆ. ಚೆನ್ನೈ Read more…

ಮಾಜಿ ಕ್ರಿಕೆಟ್ ಆಟಗಾರ ರಾಬಿನ್ ಸಿಂಗ್ ಗೆ ‘ಬಿಗ್ ಶಾಕ್’

ಚೆನ್ನೈ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಬಿನ್ ಸಿಂಗ್ ಅವರು ಲಾಕ್ಡೌನ್ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಚೆನ್ನೈ ಪೊಲೀಸರು ದಂಡ ವಿದಿಸಿದ್ದಾರೆ. ಲಾಕ್ ಡೌನ್ ನಿಯಮ ಉಲ್ಲಂಘಿಸಿದ Read more…

ಇಂದು ಭಾರತದ ಕ್ರಿಕೆಟ್ ಪ್ರಿಯರು ಮರೆಯಲಾಗದ ದಿನ…!

ಭಾರತ ಕ್ರಿಕೆಟ್ ಇತಿಹಾಸದಲ್ಲಿ ಇಂದಿನ ದಿನಾಂಕ ಐತಿಹಾಸಿಕ ದಿನ. ಭಾರತೀಯರು ಎಂದಿಗೂ ಜೂನ್ 25 ಮರೆಯುವಂತಿಲ್ಲ. ಮೂವತ್ತೇಳು ವರ್ಷಗಳ ಹಿಂದೆ ಇದೇ ದಿನ ಟೀಂ ಇಂಡಿಯಾ ಕಪಿಲ್ ದೇವ್ Read more…

ಕಾಲಿಲ್ಲದ ಈ ವ್ಯಕ್ತಿ ಈಗ ಪ್ರಸಿದ್ಧ ರೆಸ್ಲರ್

ಅವರಿಗೆ ಹುಟ್ಟಿನಿಂದ ಕಾಲುಗಳೇ ಇಲ್ಲ. ಆದರೆ, ಅಂಗವೈಕಲ್ಯವನ್ನು ಹಿಮ್ಮೆಟ್ಟಿಸಿ ನಿರಂತರ ಪ್ರಯತ್ನದ ಮೂಲಕ ಪ್ರೊ ಫ್ರೀ ಸ್ಟೈಲ್ ರೆಸ್ಲರ್ ಆಗಿ ಪ್ರಸಿದ್ಧಿ ಹೊಂದಿದ್ದಾರೆ. ಜಿಯೋನ್ ಕ್ಲಾಕ್ ಓಹಿಯೋ ಕಾಡಲ್ Read more…

ಪಾಕಿಸ್ತಾನದ 7 ಕ್ರಿಕೆಟಿಗರಿಗೆ ಕೊರೊನಾ ಪಾಸಿಟಿವ್

ಪಾಕಿಸ್ತಾನ ಕ್ರಿಕೆಟಿಗರಿಗೆ ಕೊರೊನಾ ವೈರಸ್ ಬಿಟ್ಟು ಬಿಡದೇ ಕಾಡುತ್ತಿದೆ. ಇತ್ತೀಚೆಗಷ್ಟೇ ಮೂವರು ಕ್ರಿಕೆಟಿಗರಿಗೆ ಕೊರೊನಾ ತಗುಲಿತ್ತು. ಇದೀಗ ಮತ್ತೆ 7 ಜನ ಕ್ರಿಕೆಟ್ ಆಟಗಾರರಿಗೆ ಕೊರೋನಾ ಪಾಸಿಟಿವ್ ಬಂದಿದೆ. Read more…

ವಿಶ್ವದ ನಂಬರ್ ಒನ್ ಟೆನಿಸ್ ತಾರೆ ಜೊಕೊವಿಕ್, ಗರ್ಭಿಣಿ ಪತ್ನಿಗೂ ಕೊರೋನಾ ಪಾಸಿಟಿವ್…!

ಬೆಲ್ ಗ್ರೇಡ್: ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅವರ ಪತ್ನಿಗೂ ಸೋಂಕು ತಗುಲಿರುವ ವರದಿ ಬಂದಿದೆ. ಸರ್ಬಿಯಾ ಮತ್ತು Read more…

ಈಜು ತರಬೇತಿಗೆ ಪ್ಯಾರಾಲಂಪಿಕ್‌ ಪಟುವಿನಿಂದ ಹೊಸ ವಿಧಾನ

ಐರ್ಲ್ಯಾಂಡ್: ಕೊರೊನಾ ಲಾಕ್‌ಡೌನ್‌ನಿಂದ ಈಜುಕೊಳಕ್ಕೆ ಹೋಗಿ ತರಬೇತಿ ಪಡೆಯಲಾಗದ ಅಂಧ ಕ್ರೀಡಾಪಟು ತನ್ನ ದಿನನಿತ್ಯದ ತರಬೇತಿಗೆ ಹೊಸ ವಿಧಾನವನ್ನು ಕಂಡುಕೊಂಡಿದ್ದಾರೆ. ಮನೆಯ ಪೆಟ್ಟಿಗೆಯೊಂದರಲ್ಲಿ ನೀರು ತುಂಬಿ ಎದೆಗೆ ಹಗ್ಗ Read more…

ಮೊದಲ ಯತ್ನದಲ್ಲಿ ಬಾಸ್ಕೆಟ್‌ ಗೆ ಚೆಂಡೆಸೆದ ಅಂಧ ವ್ಯಕ್ತಿಯ ಆತ್ಮವಿಶ್ವಾಸಕ್ಕೆ ನೆಟ್ಟಿಗರು ಫಿದಾ

ಕಣ್ಣಿದ್ದೂ, ಕಿವಿ ಇದ್ದೂ ಸಹ ನಮ್ಮಲ್ಲಿ ಏನೋ ದೋಷವಿದೆ ಎಂದು ಕೊರಗುವ ಸಾಕಷ್ಟು ಮಂದಿಯ ನಡುವೆ, ಅಂಗಾಂಗ ಊನವಾಗಿದ್ದೂ ಸಹ ಅದನ್ನು ಒಂದು ಕೊರತೆ ಎಂದು ಭಾವಿಸದೇ ಜೀವನದಲ್ಲಿ Read more…

ನ್ಯಾಯಾಲಯದ ಮೊರೆ ಹೋದ ಮಾಜಿ ಕ್ರಿಕೆಟಿಗ

ಕೊರೊನಾದಿಂದಾಗಿ ಎಲ್ಲವೂ ಅಯೋಮಯವಾಗಿಯೇ ಉಳಿದಿದೆ. ಇತ್ತ ಕ್ರಿಕೆಟ್‌ಗೂ ಕೊರೊನಾ ಪೆಟ್ಟು ಜೋರಾಗಿಯೇ ಬಿದ್ದಿದೆ. ಇಷ್ಟೊತ್ತಿಗಾಗಲೇ ಐಪಿಎಲ್ ನಡೆಯಬೇಕಿತ್ತು. ಆದರೆ ಅದ್ಯಾವುದೂ ನಡೆಯಲಿಲ್ಲ. ಇದೆಲ್ಲದರ ನಡುವೆ ಕ್ರಿಕೆಟ್‌ನ ಮಾಜಿ ಆಟಗಾರ Read more…

WWE ಲೆಜೆಂಡ್, ದೈತ್ಯ ಪ್ರತಿಭೆ, ಸೂಪರ್ ಸ್ಟಾರ್ ಅಂಡರ್ ಟೇಕರ್ ಅಭಿಮಾನಿಗಳಿಗೆ ‘ಬಿಗ್ ಶಾಕ್’

ಡಬ್ಲ್ಯೂಡಬ್ಲ್ಯೂಇ ದಂತಕಥೆ ಕುಸ್ತಿ ಕ್ಷೇತ್ರದ ಸೂಪರ್ ಸ್ಟಾರ್ ಅಂಡರ್ ಟೇಕರ್ ನಿವೃತ್ತಿ ಘೋಷಿಸಿದ್ದಾರೆ. ದಿ ಡೆಡ್ಲಿಮ್ಯಾನ್ ಖ್ಯಾತಿಯ 55 ವರ್ಷದ ವರ್ಲ್ಡ್ ರೆಸ್ಲಿಂಗ್ ಎಂಟರ್ ಟೈನ್ ಮೆಂಟ್ ಲೆಜೆಂಡ್ Read more…

ಟಿ20 ಯಲ್ಲೂ ದ್ವಿಶತಕ ಬಾರಿಸುತ್ತಾರೆ ಈ ಆಟಗಾರ ಎಂದು ಹೇಳಿದ ಮೊಹಮ್ಮದ್ ಕೈಫ್

ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ 3 ಬಾರಿ ದ್ವಿಶತಕ ಗಳಿಸಿದ್ದಾರೆ. ಮೊದಲ ಬಾರಿ ದ್ವಿಶತಕ ಗಳಿಸಿದ್ದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. ನಂತರ ಸಾಕಷ್ಟು ಆಟಗಾರರು ಡಬ್ಬಲ್ ಸೆಂಚುರಿ Read more…

ಅಚ್ಚರಿ ಎನಿಸಿದರೂ ನನಗೆ ನಂಬಿಕೆ ಇದೆ ಎಂದ ಶ್ರೀಶಾಂತ್ ಹೇಳಿದ್ದೇನು ಗೊತ್ತಾ…?

ತಿರುವನಂತಪುರಂ: ನನ್ನ ಮಾತು ಕೇಳಲು ಅಚ್ಚರಿಯೆನಿಸಿದರೂ ನನಗೆ ನಂಬಿಕೆ ಇದೆ 2023 ರ ವಿಶ್ವಕಪ್ ನಲ್ಲಿ ಆಡುತ್ತೇನೆ ಎಂದು ಕ್ರಿಕೆಟಿಗ ಶ್ರೀಶಾಂತ್ ಹೇಳಿದ್ದಾರೆ. 2023ರ ವಿಶ್ವಕಪ್ ನಲ್ಲಿ ಆಡುವುದೇ Read more…

ಗಂಗೂಲಿ ಸಹೋದರನ ಪತ್ನಿಗೆ ‘ಕೊರೊನಾ’ ಸೋಂಕು

ಟೀಮ್ ಇಂಡಿಯಾ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸಹೋದರ ಸ್ನೇಹಾಶಿಶ್ ಅವರ ಪತ್ನಿಗೆ ಕೊರೊನಾ ಸೋಂಕು ತಗುಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ವಾರವಷ್ಟೇ ಸ್ನೇಹಾಶಿಸ್ Read more…

ಕೊರೊನಾ ಸೋಂಕಿಗೆ ತುತ್ತಾದ ಮತ್ತೊಬ್ಬ ಕ್ರಿಕೆಟಿಗ

ಕೊರೋನಾ ಮಹಾಮಾರಿ ತನ್ನ ಅಟ್ಟಹಾಸ ಮುಂದುವರಿಸಿದ್ದು, ಇದೀಗ ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ತಮೀಮ್ ಇಕ್ಬಾಲ್ ಅವರ ಸಹೋದರ ಮಾಜಿ ಕ್ರಿಕೆಟ್  ಆಟಗಾರ ನಫೀಸ್ ಇಕ್ಬಾಲ್ ಗೆ ಕೊರೋನಾ Read more…

ರೋಹಿತ್ ಶರ್ಮಾ ಹುಡುಗಿಯಾಗಿದ್ರೆ ಹೇಗಿರ್ತಿದ್ರು…? ಚಾಹಲ್ ಮಾಡಿದ್ರು ಕೀಟಲೆ….!

ಭಾರತೀಯ ಕ್ರಿಕೆಟ್ ತಂಡದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಮೈದಾನದ ಹೊರಗೂ ಸಹ ಸಾಮಾಜಿಕ ಜಾಲತಾಣದ ಮೂಲಕ ವಿಶ್ವಾದ್ಯಂತ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆಯುತ್ತಿರುತ್ತಾರೆ. ಚಾಹಲ್ ಅವರು ಗುರುವಾರ ಕ್ರಿಕೆಟಿಗ Read more…

ನಿಷೇಧದ ನಂತರ ಎರಡನೇ ಇನಿಂಗ್ಸ್: ಕೇರಳ ರಣಜಿ ತಂಡಕ್ಕೆ ಶ್ರೀಶಾಂತ್…?

ಸ್ಪಾಟ್ ಫಿಕ್ಸಿಂಗ್ ನಲ್ಲಿ ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ಕೇರಳ ಎಕ್ಸ್ ಪ್ರೆಸ್ ಎಸ್. ಶ್ರೀಶಾಂತ್ ಕೇರಳ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುವ ಸಾಧ್ಯತೆ ಇದೆ. ಸೆಪ್ಟಂಬರ್ ಗೆ ಅವರ ಮೇಲಿನ Read more…

ನೇಣು ಬಿಗಿದ ಸ್ಥಿತಿಯಲ್ಲಿ ಕ್ರಿಕೆಟ್ ಆಟಗಾರ್ತಿ ಮೃತದೇಹ ಪತ್ತೆ

ಕೊಲ್ಕತ್ತಾ: ತ್ರಿಪುರಾ ರಾಜ್ಯದ 19 ವರ್ಷದ ಒಳಗಿನವರ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯ ಅಯಾಂತಿ ರಿಯಾಂಗ್(16) ಮೃತಪಟ್ಟಿದ್ದಾರೆ. ಮಂಗಳವಾರ ರಾತ್ರಿ ಅವರ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ Read more…

ಹುತಾತ್ಮ ಯೋಧರ ಬಗ್ಗೆ ವ್ಯಂಗ್ಯವಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೈದ್ಯನಿಗೆ ‘ಬಿಗ್ ಶಾಕ್’

ಪ್ರಧಾನಿ ಮೋದಿ, ಹುತಾತ್ಮ ಯೋಧರ ಕುರಿತಾಗಿ ವ್ಯಂಗ್ಯವಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೈದ್ಯ ಡಾ. ಮಧು ತೊಟ್ಟಪ್ಪಿಳ್ಳಿಲ್ ಅವರನ್ನು ಅಮಾನತು ಮಾಡಲಾಗಿದೆ. ಲಡಾಖ್ ಗಾಲ್ವಾನ್ ಕಣಿವೆಯಲ್ಲಿ ಚೀನಾ Read more…

ಹೇಗಿದೆ ಗೊತ್ತಾ ಧೋನಿ ಫಾರ್ಮ್ ಹೌಸ್…?

ಸದ್ಯ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ತಂಡದಲ್ಲಿ ಆಡುತ್ತಿಲ್ಲ. ಆದರೂ ದೇಶದ ಜನರ ಪ್ರೀತಿ ಒಮ್ಮಿಂದೊಮ್ಮೆಲೆ ಉಕ್ಕೇರಿದೆ. ಏಕೆ ಗೊತ್ತೆ ? ಧೋನಿ ಅಂಥದ್ದೇನು ಮಾಡಿದ್ದಾರೆ  ಅಂತೀರಾ…? ಕ್ರಿಕೆಟ್ Read more…

ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ: ದುಬೈನಲ್ಲಿ ಐಪಿಎಲ್ ಗ್ಯಾರಂಟಿ

ನವದೆಹಲಿ: ಶತಾಯಗತಾಯ ಈ ವರ್ಷ ಐಪಿಎಲ್ ಟಿ-20 ಟೂರ್ನಿ ನಡೆಸಲೇಬೇಕು ಎಂದು ಹಠ ಹಿಡಿದಂತಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತೊಂದು ಪ್ಲಾನ್ ಮಾಡಿಕೊಂಡಿದೆ. ಭಾರತದಲ್ಲಿ ಕೊರೊನಾ ಸೋಂಕು Read more…

ಅಕ್ಷಯ್ ಕುಮಾರ್ ಹಾಡಿಗೆ ಸ್ಟೆಪ್ ಹಾಕಿದ ಆಸ್ಟ್ರೇಲಿಯಾ ಕ್ರಿಕೆಟಿಗ

ಕೊರೋನಾ ಲಾಕ್ಡೌನ್ ಅವಧಿಯಲ್ಲಿ ಒಂದಿಲ್ಲೊಂದು ಟಿಕ್ ಟಾಕ್ ವಿಡಿಯೋ ಮಾಡಿ ಅಭಿಮಾನಿಗಳನ್ನು ರಂಜಿಸುತ್ತಿರುವ ವಾರ್ನರ್, ಮತ್ತೊಂದು ವಿಡಿಯೋ ಮೂಲಕ ಸುದ್ದಿಯಾಗಿದ್ದಾರೆ. ಈ ಹಿಂದೆ, ಪ್ರಭಾಸ್, ಮಹೇಶ್ ಬಾಬು ಸೇರಿದಂತೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...