alex Certify Sports | Kannada Dunia | Kannada News | Karnataka News | India News - Part 116
ಕನ್ನಡ ದುನಿಯಾ
    Dailyhunt JioNews

Kannada Duniya

ವೇಗ ಪರೀಕ್ಷಿಸಿಕೊಳ್ಳಲು ಕುದುರೆ ಮರಿಯೊಂದಿಗೆ ʼರೇಸ್‌ʼ ಗಿಳಿದ ಧೋನಿ

ಫಿಟ್ನೆಸ್ ವಿಚಾರದಲ್ಲಿ ಈಗಿನ ಆಟಗಾರರಿಗೂ ಮಾದರಿಯಾಗಿರುವ ಟೀಂ ಇಂಡಿಯಾ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಯಾವಾಗಲೂ ತಮ್ಮ ಓಟದ ವೇಗವನ್ನು ಪರೀಕ್ಷಿಸಿಕೊಳ್ಳಲು ಇಷ್ಟಪಡುತ್ತಾರೆ. ದೇವ ವೃಕ್ಷ ʼಅರಳಿ Read more…

ಪಾಕಿಸ್ತಾನ ಸೂಪರ್ ಲೀಗ್: ಡೈವಿಂಗ್ ವೇಳೆ ಡಿಕ್ಕಿ, ಡು ಪ್ಲೆಸಿಸ್ ಆಸ್ಪತ್ರೆಗೆ ದಾಖಲು

ಅಬುಧಾಬಿ: ಪಾಕಿಸ್ತಾನ ಸೂಪರ್ ಲೀಗ್ ಪಂದ್ಯದ ವೇಳೆ ಅವಘಡ ಸಂಭವಿಸಿದೆ‌. ಡೈವಿಂಗ್ ವೇಳೆ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಸಹ ಆಟಗಾರರಿಗೆ ಡಿಕ್ಕಿ ಹೊಡೆದ Read more…

ಜೊಕೊವಿಚ್​ – ನಡಾಲ್​ ನಡುವಿನ ರೋಚಕ ಹಣಾಹಣಿ ಕಂಡು ಮೂಕವಿಸ್ಮಿತರಾದ ಭಾರತೀಯ ಕ್ರಿಕೆಟಿಗರು

ವಿಶ್ವದ ನಂಬರ್​1 ಟೆನ್ನಿಸ್​ ಆಟಗಾರ ನೊವಾಕ್​ ಜೋಕೋವಿಚ್​​ ಪ್ರತಿಷ್ಠಿತ ಫ್ರೆಂಚ್​ ಓಪನ್​​ ಸೆಮಿಫೈನಲ್​ ಪಂದ್ಯದಲ್ಲಿ 13 ಬಾರಿ ಫ್ರೆಂಚ್​ ಓಪನ್​​ ಗ್ರ್ಯಾನ್​ ಸ್ಲಾಮ್​ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿರುವ ಸ್ಪೇನ್​​ನ ರಫೆಲ್​ Read more…

ಫುಟ್​ಬಾಲ್​ ಪಂದ್ಯಾವಳಿ ನಡೆಯುತ್ತಿದ್ದ ಮೈದಾನದಲ್ಲೇ ಲ್ಯಾಂಡ್​ ಆದ ಸ್ಕೈಡೈವರ್..​..!

ಫುಟ್​​ಬಾಲ್​​ ಪಂದ್ಯಾವಳಿ ನಡೆಯುತ್ತಿದ್ದ ಮೈದಾನದ ಮಧ್ಯದಲ್ಲೇ ಸ್ಕೈಡೈವರ್​​ ಬಂದಿಳಿದ ವಿಚಿತ್ರ ಘಟನೆ ಪೊಲ್ಯಾಂಡ್​ನಲ್ಲಿ ನಡೆದಿದೆ. ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿರುವ ಈ ವಿಡಿಯೋದಲ್ಲಿ ಸ್ಕೈಡೈವರ್​ ಒಬ್ಬ ಒಲಿಂಪಿಯಾ Read more…

ಟೀಂ ಇಂಡಿಯಾಕ್ಕೆ ಆಯ್ಕೆಯಾಗ್ತಿದ್ದಂತೆ ತಂದೆ ನೆನೆದು ಭಾವುಕರಾದ ಚೇತನ್ ಸಕರಿಯಾ

ಐಪಿಎಲ್ 2021ರಲ್ಲಿ ಉತ್ತಮ ಪ್ರದರ್ಶನ ನೀಡಿದ ವೇಗದ ಬೌಲರ್ ಚೇತನ್ ಸಕರಿಯಾ ಅದೃಷ್ಟ ಖುಲಾಯಿಸಿದೆ. ಶ್ರೀಲಂಕಾ ವಿರುದ್ಧ ನಡೆಯುವ ಭಾರತದ ಏಕದಿನ ಮತ್ತು ಟಿ 20 ತಂಡಕ್ಕೆ ಚೇತನ್ Read more…

ಅಥ್ಲೀಟ್‌ಗಳನ್ನೇ ರೇಸ್‌ನಲ್ಲಿ ಹಿಂದಿಕ್ಕಿದ ಕ್ಯಾಮೆರಾಮನ್….! ನೋಡುಗರನ್ನು ದಂಗಾಗಿಸಿದೆ ವಿಡಿಯೋ

ನೆಟ್ಟಿಗರನ್ನು ದಂಗುಬಡಿಸುವ ವಿಡಿಯೋವೊಂದು ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. ಚೀನಾದ ಶಾಂಕ್ಸಿ ಪ್ರಾಂತ್ಯದ ಡಟಾಂಗ್ ವಿವಿಯಲ್ಲಿ ಈ ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದೆ. 100 ಮೀಟರ್‌ ಓಟದ ಸ್ಫರ್ಧೆಯೊಂದರಲ್ಲಿ ಅಥ್ಲೀಟ್‌ಗಳು ಓಡಲು Read more…

Special: ಈ ದಿನ ಕ್ರಿಕೆಟ್ ಕಾಶಿ ʼಲಾರ್ಡ್ಸ್ʼ ಅಂಗಳದಲ್ಲಿ ದಾಖಲೆ ಬರೆದಿತ್ತು ಟೀಂ ಇಂಡಿಯಾ

ಜೂನ್ 10, 1986 ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಸದಾ ವಿಶೇಷವಾದ ದಿನಾಂಕ. ಕಪಿಲ್ ದೇವ್‌ ನೇತೃತ್ವದ ಭಾರತ ತಂಡವು ಬಲಿಷ್ಠ ಇಂಗ್ಲೆಂಡ್‌ ತಂಡವನ್ನು ಕ್ರಿಕೆಟ್‌ನ ಕಾಶಿ ಎಂದೇ ಹೇಳಲಾಗುವ Read more…

ಐಪಿಎಲ್ ಪ್ರೇಮಿಗಳಿಗೆ ಬಿಗ್ ಶಾಕ್: ರದ್ದಾಗಲಿದೆ ಪಂದ್ಯಾವಳಿ…?

ಕೊರೊನಾ ವೈರಸ್ ಕಾರಣದಿಂದಾಗಿ ಐಪಿಎಲ್ ಪಂದ್ಯಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಉಳಿದ 31 ಪಂದ್ಯಗಳನ್ನು ಯುಎಇನಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿತ್ತು. ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗಿ ಅಕ್ಟೋಬರ್ 15ರವರೆಗೆ ಪಂದ್ಯ Read more…

ಅನುಷ್ಕಾ-ವಮಿಕಾ ಫೋಟೋ ಬಳಿಕ ಇದೀಗ ವಿರಾಟ್‌ ಬಾಲ್ಯದ ಚಿತ್ರ ವೈರಲ್

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌‌ನಲ್ಲಿ ಆಡಲಿರುವ ಭಾರತ ತಂಡದೊಂದಿಗೆ ಇಂಗ್ಲೆಂಡ್‌ಗೆ ಬಂದಿಳಿದಿರುವ ನಾಯಕ ವಿರಾಟ್‌ ಕೊಹ್ಲಿ ಜೊತೆಗೆ ಅವರ ಪತ್ನಿ ಅನುಷ್ಕಾ ಶರ್ಮಾ ಹಾಗೂ ಮಗಳು ವಮಿಕಾ ಸಹ Read more…

ಕಾಂಡೋಮ್ ಕುರಿತ ಇಂಟ್ರೆಸ್ಟಿಂಗ್ ಮಾಹಿತಿ: ಒಲಿಂಪಿಕ್ಸ್ ನಲ್ಲಿ ಲೈಂಗಿಕ ಕ್ರಿಯೆ ನಡೆಯುತ್ತಾ..? ಬೇಕಾದಷ್ಟು ಕಾಂಡೋಮ್ ಕೊಡೋದೇಕೆ..?

ಕೊರೊನಾ ನಡುವೆ ಜಪಾನ್ ರಾಜಧಾನಿ ಟೋಕಿಯೋದಲ್ಲಿ ಒಲಂಪಿಕ್ಸ್ ಕ್ರೀಡಾ ಕೂಟಗಳನ್ನು ನಡೆಸಲು ಸಿದ್ದತೆ ಕೈಗೊಳ್ಳಲಾಗಿದೆ. ಕೋರೋಣ ಸಾಂಕ್ರಾಮಿಕ ರೋಗದಿಂದಾಗಿ ಒಂದು ವರ್ಷದ ವಿಳಂಬದ ನಂತರ ಜುಲೈ 23 ರಂದು Read more…

ಮೊದಲ ಪಂದ್ಯವೇ ಕೊನೆಯಾಯ್ತು…! ಈ ಕ್ರಿಕೆಟಿಗನ ಭವಿಷ್ಯಕ್ಕೆ ಮುಳುವಾಯ್ತು ಹಳೆಯ ಟ್ವೀಟ್

ಲಂಡನ್: ಲಿಂಗ ತಾರತಮ್ಯ, ಜನಾಂಗೀಯ ನಿಂದನೆ ಆರೋಪದ ಮೇಲೆ ಇಂಗ್ಲೆಂಡ್ ತಂಡದ ವೇಗದ ಬೌಲರ್ ಒಲಿ ರಾಬಿನ್ಸನ್ ಅವರನ್ನು ಅಮಾನತು ಮಾಡಲಾಗಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ Read more…

ಕ್ರಿಕೆಟ್‌: ಫಾಲೋ-ಆನ್‌ ಮತ್ತು ಡಿಆರ್‌ಎಸ್‌ ನಿಯಮದಲ್ಲಿ ಮಹತ್ವದ ಮಾರ್ಪಾಡು

ವಿಸ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದ ಫಾಲೋ ಆನ್‌ ನಿಯಮದ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಅಂತರಾಷ್ಟ್ಟೀಯ ಕ್ರಿಕೆಟ್ ಸಮಿತಿ (ಐಸಿಸಿ), ಪಂದ್ಯದ ಮೊದಲನೇ ದಿನದ ಆಟ ಮಳೆಯಿಂದಾಗಿ ರದ್ದಾದರೂ Read more…

Big News: ಅಥ್ಲೀಟ್‌ಗಳ ಪಾಸ್‌ಪೋರ್ಟ್‌‌ ಗೆ ಕೋವಿಡ್‌ ಲಸಿಕಾ ಪ್ರಮಾಣಪತ್ರ ಲಿಂಕ್

ಶಿಕ್ಷಣ/ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುವ ಹಾಗೂ ಟೋಕಿಯೋ ಒಲಿಂಪಿಕ್ಸ್‌ಗೆ ಭಾರತೀಯ ತಂಡದ ಭಾಗವಾಗಿ ಹೊರಹೋಗಲಿರುವ ಮಂದಿಗೆ ಕೋವಿಡ್ ಲಸಿಕೆ ಪಡೆದಿರುವ ಪ್ರಮಾಣಪತ್ರವನ್ನು ಪಾಸ್‌ಪೋರ್ಟ್‌ಗಳೊಂದಿಗೆ ಲಿಂಕ್‌ ಮಾಡಬೇಕಾಗುತ್ತದೆ. ಆಗಸ್ಟ್‌ 31ರವರೆಗೆ ನಿರ್ದಿಷ್ಟ Read more…

ಈ ದೇಶದಲ್ಲಿ ನಡೆಯಬಹುದು ಟಿ-20 ವಿಶ್ವಕಪ್ ಪಂದ್ಯ

ಕೊರೊನಾ ಕಾರಣಕ್ಕೆ ಐಪಿಎಲ್ ನ ಉಳಿದ ಪಂದ್ಯಗಳನ್ನು ಯುಎಇನಲ್ಲಿ ನಡೆಸಲು ಬಿಸಿಸಿಐಗೆ ಒಪ್ಪಿಗೆ ಸಿಕ್ಕಿದೆ. ಮೇ ತಿಂಗಳಿನಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಾದ ಕಾರಣ ಪಂದ್ಯವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. Read more…

ರಾಫೆಲ್ ನಡಾಲ್ ’ಗಾಟ್‌ ಮ್ಯಾರೀಡ್’ ಪೋಸ್ಟ್‌ ಸೃಷ್ಟಿಸಿದ ಗೊಂದಲ

’ಮದುವೆಯಾಗಿದ್ದೇನೆ’ ಎಂದು ಹೇಳಿ ಫೇಸ್ಬುಕ್‌ನಲ್ಲಿ ಪೋಸ್ಟ್ ಮಾಡಿದ ಟೆನಿಸ್‌ ಜಗತ್ತಿನ ಆಧುನಿಕ ದಂತಕಥೆ ರಾಫೆಲ್ ನಡಾಲ್ ತಮ್ಮ ಅಭಿಮಾನಿಗಳ ತಲೆಯಲ್ಲಿ ಹುಳು ಬಿಟ್ಟಿದ್ದಾರೆ. ಕೆಲವರು ರಾಫೆಲ್ ನಡಾಲ್ ಮದುವೆಗೆ Read more…

76ರ ಇಳಿವಯಸ್ಸಲ್ಲೂ ವೃದ್ದನಿಂದ ಫಿಟ್ನೆಸ್ ಗೋಲ್‌…!

ದೇಶದಲ್ಲಿರುವ ಲೆಕ್ಕವಿಲ್ಲದಷ್ಟು ಫಿಟ್ ಸರ್ದಾರರ ಸಾಲಿಗೆ ಸೇರುವ 76 ವರ್ಷದ ತ್ರಿಪಾಠ್ ಸಿಂಗ್ ತಮ್ಮ ಅದ್ಭುತ ಫಿಟ್ನೆಸ್‌ನಿಂದ ನೆಟ್ಟಿಗರ ಕಣ್ಮನ ಸೆಳೆಯುತ್ತಿದ್ದಾರೆ. ಹೊಸ ಫಿಟ್ನೆಸ್ ಗೋ‌ಲ್‌ಗಳನ್ನು ಸೆಟ್ ಮಾಡುತ್ತಿರುವ Read more…

ಹೈ ಹೀಲ್ಡ್​ ಚಪ್ಪಲಿ ಧರಿಸಿ ಅನಾಯಾಸವಾಗಿ ಫುಟ್​ಬಾಲ್​ ಆಡಿದ ಬಾಲಕಿ..!

ಹೈ ಹೀಲ್ಡ್ ಚಪ್ಪಲಿಯನ್ನ ಧರಿಸೋಕೆ ಅನೇಕರು ಕಷ್ಟ ಪಡ್ತಾರೆ. ಅಂತದ್ರಲ್ಲಿ ಮಿಜೋರಾಂನ ಬಾಲಕಿಯೊಬ್ಬಳು ಹೈ ಹೀಲ್ಡ್​ ಧರಿಸಿ ಫುಟ್​ಬಾಲ್​ ಆಟವಾಡುವ ಮೂಲಕ ನೆಟ್ಟಿಗರ ಹುಬ್ಬೇರುವಂತೆ ಮಾಡಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ Read more…

ಹೇಗಿದೆ ಗೊತ್ತಾ ಪಾಂಡ್ಯ ಸಹೋದರರ ಐಷಾರಾಮಿ ಬಂಗಲೆ…? ಇಲ್ಲಿದೆ ಅದರ ಫೋಟೋ

ಹಾರ್ದಿಕ್​ ಪಾಂಡ್ಯ ಹಾಗೂ ಕೃನಾಲ್​ ಪಾಂಡ್ಯ ಸಹೋದರರು ಎಂದರೆ ಗೊತ್ತಿಲ್ಲ ಎನ್ನುವವರು ಸಿಗೋದು ತುಂಬಾನೇ ಕಡಿಮೆಯೇ. ಸತತ ಪರಿಶ್ರಮದ ಮೂಲಕ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದ ಈ ಸಹೋದರರ Read more…

ಟೋಕಿಯೋ ಒಲಂಪಿಕ್ಸ್: ಕ್ರೀಡಾಪಟುಗಳಿಗೆ 14 ಕಾಂಡೋಮ್ ಸಿಕ್ಕರೂ ಬಳಸುವಂತಿಲ್ಲ…!

ಜಪಾನ್‌ನ ಟೋಕಿಯೊದಲ್ಲಿ ಜುಲೈ 23 ರಿಂದ ಆಗಸ್ಟ್ 8 ರವರೆಗೆ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಕ್ರೀಡಾಪಟುಗಳಿಗೆ ಕಾಂಡೋಮ್ ವಿತರಿಸಲು ಸಂಘಟನಾ ಸಮಿತಿ ಕಾಂಡೋಮ್ ಗಳನ್ನು ದೊಡ್ಡ Read more…

ಭಾರತದ ʼಐಕಾನ್‌ʼ ಯಾರು ಎಂಬ ಪ್ರಶ್ನೆಗೆ ಗವಾಸ್ಕರ್‌ ಹೇಳಿದ್ದೇನು ಗೊತ್ತಾ…?

ಸುನೀಲ್​ ಗವಾಸ್ಕರ್​ ಅಂದರೆ ಸಾಕು ಕ್ರಿಕೆಟ್​​ ಹಾಗೂ ಅವರ ಕಮೆಂಟರಿ ನೆನಪಿಗೆ ಬರಬಹುದು. ಇವರ ಬಳಿ ಹೋಗಿ ಭಾರತದ ಐಕಾನ್​ ಯಾರು ಎಂದು ಕೇಳಿದ್ರೆ ಏನು ಉತ್ತರ ನೀಡಬಹುದು..? Read more…

ʼವಿಶ್ವ ದಾಖಲೆʼ ಸರದಾರನಿಂದ ಮತ್ತೊಂದು ಸಾಧನೆ…!

ಡೇವಿಡ್​ ರಶ್​ ತಮ್ಮ ಪ್ರತಿಭೆಯ ಮೂಲಕವೇ ಪದೇ ಪದೇ ಸುದ್ದಿ ಮಾಡ್ತಾನೇ ಇರ್ತಾರೆ. ಇವರು ಸರಣಿ ರೆಕಾರ್ಡ್ ಬ್ರೇಕರ್​​​ ಆಗಿದ್ದು ಗಿನ್ನೆಸ್​ ವಿಶ್ವ ದಾಖಲೆಯ ಪುಸ್ತಕದಲ್ಲಿ ತಮ್ಮ ಹೆಸರನ್ನ Read more…

ಪ್ರಸಿದ್ಧ ಆಟಗಾರ್ತಿ ಈಗ ಪೋರ್ನ್ ಸ್ಟಾರ್….!

ಸ್ಪೋರ್ಟ್ಸ್ ನಲ್ಲಿರುವ ಆಟಗಾರರು ಶ್ರೀಮಂತರಾಗಿರ್ತಾರೆ ಎನ್ನುವುದು ಸುಳ್ಳು. ಕೆಲ ಆಟಗಾರರು ಕೋಟ್ಯಾಧಿಪತಿಗಳಾಗಿದ್ದರೆ ಮತ್ತೆ ಕೆಲ ಆಟಗಾರರ ಕೈನಲ್ಲಿ ಬಿಡಿಗಾಸಿರುವುದಿಲ್ಲ. ಹಾಗಾಗಿ ಹೊಟ್ಟೆ ತುಂಬಿಸಿಕೊಳ್ಳಲು ಅವರು ಯಾವುದೇ ಕೆಲಸ ಮಾಡಲು Read more…

ಕನಸು ಕಾಣುವ ವಯಸ್ಸಿನಲ್ಲಿ ಸಾಧನೆ ಮಾಡಿದ ರಿಷಬ್ ಪಂತ್ ಗಳಿಕೆ ಎಷ್ಟು ಗೊತ್ತಾ….?

23 ವರ್ಷದ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ರಿಷಬ್ ಪಂತ್,‌ ಭಾರತೀಯ ಕ್ರಿಕೆಟ್ ತಂಡದ ಉದಯೋನ್ಮುಖ ಆಟಗಾರ. ಪಂದ್ಯಾವಳಿ ನಡೆಯದ ಸಂದರ್ಭದಲ್ಲಿ ಪಂತ್ ಹೆಚ್ಚಿನ ಸಮಯವನ್ನು ಕುಟುಂಬದ Read more…

ಕೊಹ್ಲಿ ಜೊತೆ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ ಅನುಷ್ಕಾ ಶರ್ಮಾ

ಟೀಂ ಇಂಡಿಯಾ ಸುಮಾರು 4 ತಿಂಗಳ ಕಾಲ ಇಂಗ್ಲೆಂಡ್ ಪ್ರವಾಸದಲ್ಲಿರಲಿದೆ. ಆಟಗಾರರು ಈಗಾಗಲೇ ಇಂಗ್ಲೆಂಡ್ ವಿಮಾನವೇರಿದ್ದಾರೆ. ಆಟಗಾರರು, ಪತ್ನಿಯನ್ನು ಇಂಗ್ಲೆಂಡ್ ಪ್ರವಾಸಕ್ಕೆ ಕರೆದುಕೊಂಡು ಹೋಗಲು ಯುಕೆ ಸರ್ಕಾರ ಬಿಸಿಸಿಐಗೆ Read more…

ಮೊದಲ ಪಂದ್ಯದಲ್ಲೇ ಭರ್ಜರಿ ಶತಕದೊಂದಿಗೆ 25 ವರ್ಷ ಹಿಂದಿನ ಸೌರವ್ ಗಂಗೂಲಿ ದಾಖಲೆ ಮುರಿದ ಕಾನ್ ವೇ

ಲಾರ್ಡ್ಸ್: ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಎಡಗೈ ಆರಂಭಿಕ ಆಟಗಾರ ಡೆವೊನ್ ಕಾನ್ ವೇ ಭರ್ಜರಿ ಶತಕ ಸಿಡಿಸಿದ್ದಾರೆ. 240 Read more…

ಟೀಂ ಇಂಡಿಯಾ ಆಟಗಾರರಿಗೆ ಖುಷಿ ಸುದ್ದಿ..! ಬೇಡಿಕೆ ಈಡೇರಿಸಿದ ಯುಕೆ ಸರ್ಕಾರ

ಟೀಂ ಇಂಡಿಯಾ ಆಟಗಾರರಿಗೆ ಖುಷಿ ಸುದ್ದಿಯೊಂದಿದೆ. ಇಂಗ್ಲೆಂಡ್ ಪ್ರವಾಸದ ವೇಳೆ ಟೀಂ ಇಂಡಿಯಾ ಆಟಗಾರರಿಗೆ ಪತ್ನಿಯನ್ನು ಕರೆದುಕೊಂಡು ಬರಲು ಯುಕೆ ಸರ್ಕಾರ ಬಿಸಿಸಿಐಗೆ ಅವಕಾಶ ನೀಡಿದೆ. ಈಗ ಭಾರತೀಯ Read more…

ಒಂದೇ ಒಂದು ಪಂದ್ಯದ ಹಿನ್ನಡೆ ಭವಿಷ್ಯಕ್ಕೇ ಮುಳುವಾಯ್ತು: ವಿಶ್ವಕಪ್ ವಿಜೇತ ತಂಡದಲ್ಲಿದ್ದ ಕ್ರಿಕೆಟಿಗ ಈಗ ಕಾರ್ಪೆಂಟರ್

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಕ್ಸೇವಿಯರ್ ಡೋಹರ್ಟಿ ಕಾರ್ಪೆಂಟರ್ ಆಗಿ ಬದಲಾಗಿದ್ದಾರೆ. ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡದ ಭಾಗವಾಗಿದ್ದ ಅವರು ನಿವೃತ್ತಿಯಾದ 4 ವರ್ಷಗಳ ನಂತರ ತಮ್ಮ Read more…

ಮಾಲ್ಡೀವ್ಸ್ ಬಳಿಕ ಸಿಡ್ನಿಯಲ್ಲೂ ಕ್ವಾರಂಟೈನ್​ ಮುಗಿಸಿ ಮನೆಗೆ ತೆರಳಿದ ಆಸ್ಟ್ರೇಲಿಯಾ ಕ್ರಿಕೆಟರ್ಸ್

ಭಾರತದಲ್ಲಿ ಐಪಿಎಲ್​ ರದ್ದಾದ ಬಳಿಕ ತವರಿಗೆ ವಾಪಸ್ಸಾಗಿದ್ದ ಆಸ್ಟ್ರೇಲಿಯನ್​ ಕ್ರಿಕೆಟ್​ ಆಟಗಾರರು ಸಿಡ್ನಿಯಲ್ಲಿ ಕ್ವಾರಂಟೈನ್​ ಆಗಿದ್ದರು. 14 ದಿನಗಳ ಬಳಿಕ ಅಂದರೆ ಭಾನುವಾರ ಐಸೋಲೇಷನ್​ನಿಂದ ಹೊರಬಂದ ಸ್ಟೀವನ್ ಸ್ಮಿತ್​, Read more…

ಕೋವಿಡ್ ವಿರುದ್ಧ ಭಾರತದ ಹೋರಾಟಕ್ಕೆ ಕೈ ಜೋಡಿಸಿದ ಅಥ್ಲೀಟ್

ಭಾರತದಲ್ಲಿ ಕೋವಿಡ್‌ ಎರಡನೇ ಅಲೆ ದೊಡ್ಡ ಮಟ್ಟದಲ್ಲಿ ಆತಂಕ ಸೃಷ್ಟಿಸಿದ್ದು, ಮಾಧ್ಯಮಗಳಲ್ಲಿ ಈ ಕುರಿತು ವರದಿಯಾಗುತ್ತಿರುವ ಹಿನ್ನಲೆಯಲ್ಲಿ ಜಗತ್ತಿನಾದ್ಯಂತ ದೇಶವಾಸಿಗಳ ಕುರಿತಂತೆ ಕಾಳಜಿ ವ್ಯಕ್ತವಾಗಿದೆ. ಹಿರಿಯ ನಾಗರಿಕರಿಗೆ ಮಹತ್ವದ Read more…

ಇಟಲಿ ಮಕ್ಕಳಿಗೆ ಬ್ಯಾಸ್ಕೆಟ್‌ ಬಾಲ್ ಕೋಚಿಂಗ್ ಮಾಡುತ್ತಿದ್ದಾರೆ ಅರ್ಜೆಂಟೀನಾದ ಪ್ಯಾರಾ ಅಥ್ಲೀಟ್

ಇಟಲಿಯ ಮಿಲನ್‌ನ ವೆರಾನೋ ಬ್ರಿಯಾನ್ಝಾದಲ್ಲಿರುವ ಎರಡನೇ ತರಗತಿ ಮಕ್ಕಳು ಬ್ಯಾಸ್ಕೆಟ್‌ಬಾಲ್ ಆಡುವುದನ್ನು ಕಲಿಯುತ್ತಿದ್ದಾರೆ. ಇದೇ ವೇಳೆ ಈ ಮಕ್ಕಳಿಗೆ ವೈವಿಧ್ಯತೆಯ ಪಾಠವೂ ಆಗುತ್ತಿದೆ. ಜಿಂಕ್ ಹಾಗೂ ಆಂಟಿಬಯಾಟಿಕ್ಸ್ ಅಧಿಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...