HomeLive Newsಬಿಗ್ ಬ್ಯಾಷ್ ಲೀಗ್ 2023; ಇಂದು ಮೆಲ್ಬೋರ್ನ್ ಸ್ಟಾರ್ಸ್ ಹಾಗೂ ಸಿಡ್ನಿ ಸಿಕ್ಸರ್ಸ್ ಮುಖಾಮುಖಿ

ಬಿಗ್ ಬ್ಯಾಷ್ ಲೀಗ್ 2023; ಇಂದು ಮೆಲ್ಬೋರ್ನ್ ಸ್ಟಾರ್ಸ್ ಹಾಗೂ ಸಿಡ್ನಿ ಸಿಕ್ಸರ್ಸ್ ಮುಖಾಮುಖಿ

ಆಸ್ಟ್ರೇಲಿಯಾದ ಬಿಗ್ ಬ್ಯಾಶ್ ಲೀಗ್ ಪಂದ್ಯಗಳಲ್ಲಿ ಯುವ ಆಟಗಾರರು ಮಿಂಚುತ್ತಿದ್ದು, ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಐಪಿಎಲ್ ನಂತೆ ಸಾಕಷ್ಟು ಹೆಸರು ಮಾಡಿರುವ ಬಿಗ್ ಬ್ಯಾಷ್ ಲೀಗ್ ನ 14ನೇ ಪಂದ್ಯದಲ್ಲಿ ಇಂದು ಗ್ಲೇನ್ ಮ್ಯಾಕ್ಸ್ ವೆಲ್ ನಾಯಕತ್ವದ ಮೇಲ್ಬೋರ್ನ್ ಸ್ಟಾರ್ಸ್ ಹಾಗೂ ಮೋಸೆಸ್ ಹೆನ್ರಿಕ್ಸ್ ನೇತೃತ್ವದ  ಸಿಡ್ನಿ ಸಿಕ್ಸರ್ಸ್ ಮುಖಾಮುಖಿಯಾಗಲಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಬಾರಿಯಲ್ಲಿ ಲೀಗ್ ನಲ್ಲಿ ಸತತ ಮೂರು ಪಂದ್ಯಗಳಲ್ಲಿ ಸೋತು ಬಿಗ್ ಬ್ಯಾಷ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಮೆಲ್ಬೋರ್ನ್ ಸ್ಟಾರ್ಸ್ ಜಯದ ಹುಡುಕಾಟದಲ್ಲಿದ್ದರೆ ಸಿಡ್ನಿ ಸಿಕ್ಸರ್ ಆಡಿರುವ ಮೂರು ಪಂದ್ಯಗಳಲ್ಲಿ ಜಯಭೇರಿಯಾಗುವ ಮೂಲಕ ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ.

For Latest News Updates, Join Our Whatsapp Community🚩
RELATED ARTICLES

Most Popular