alex Certify International | Kannada Dunia | Kannada News | Karnataka News | India News - Part 413
ಕನ್ನಡ ದುನಿಯಾ
    Dailyhunt JioNews

Kannada Duniya

OMG: ಈ ಮಾಸ್ಕ್‌ ಧರಿಸಿದರೆ ಮಾತನಾಡಬಹುದು 8 ಭಾಷೆ…!

ಕೊರೊನಾ ವೈರಸ್‌ನಿಂದ ರಕ್ಷಣೆಗಾಗಿ N95 ಮಾಸ್ಕ್ ಧಾರಣೆ ಮಾಡುವುದನ್ನು ಕಿರಿಕಿರಿ ಎಂದುಕೊಳ್ಳುತ್ತಿರುವ ಮಂದಿಗೆ ಮಾಸ್ಕ್ ಧರಿಸುವಂತೆ ಮಾಡಲು ಜಪಾನಿ ಸಂಶೋಧಕರು ಒಂದು ಅದ್ಧೂರಿ ಐಡಿಯಾದೊಂದಿಗೆ ಮುಂದೆ ಬಂದಿದ್ದಾರೆ. ಮಾಸ್ಕ್‌ Read more…

ಶೌಚಾಲಯದಲ್ಲಿ ಹಾವು ಕಂಡು ಮಹಿಳೆ ಕಂಗಾಲು

ಅಮೆರಿಕಾದ ಕೊಲಾರೊಡಾದಲ್ಲಿ ಮಹಿಳೆಯೊಬ್ಬರು ತಮ್ಮ‌ ಅಪಾರ್ಟ್ ಮೆಂಟ್ ನ ಶೌಚಾಲಯದಲ್ಲಿ ಹಾವು ಕಂಡು ಹೌಹಾರಿದ್ದಾರೆ. ಮಿರಾಂಡಾ ಸ್ಟುವರ್ಟ್ ಎಂಬುವರು ಹಾವಿನ ಸುದ್ದಿಯನ್ನು ಸಾಮಾಹಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ತಮ್ಮ ‌ಮನೆಯ Read more…

ಈ ರೆಸ್ಟೋರೆಂಟ್ ನಲ್ಲಿ ಗೂಬೆಗಳೇ ಗ್ರಾಹಕರ ಆಕರ್ಷಣೆ…!

ವಿದೇಶಿ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಗ್ರಾಹಕರನ್ನು ಖುಷಿಯಾಗಿಡಲು ಏನೆನೆಲ್ಲಾ ಆಕರ್ಷಣೆಗಳನ್ನು ಮಾಡುತ್ತಾರೆ ಗೊತ್ತೆ ? ಮತ್ಸ್ಯಾಗಾರದಲ್ಲಿ ಹೋಟೆಲ್ ನಿರ್ಮಿಸುವುದು, ನೀರಿನಲ್ಲಿ ಮೀನು ಬಿಟ್ಟು ಗ್ರಾಹಕರಿಗೆ ಕಚಗುಳಿ ಕೊಡಿಸುವುದು, ಪಳಗಿದ Read more…

ಟಿಕ್‌ಟಾಕ್ ಬದಲು ಈ ಆಪ್ ಮೂಲಕ ವಿಡಿಯೋ ಹಂಚಿಕೊಳ್ಳಿ…!

ಟಿಕ್‌ಟಾಕ್ ಆಪ್‌ ದೇಶಾದ್ಯಂತ ನಿಷೇಧ ಮಾಡಲಾಗಿದೆ. ಈ ಟಿಕ್ ಟಾಕ್ ಆಪ್ ಮೂಲಕ ಅದೆಷ್ಟೋ ಪ್ರತಿಭೆಗಳು ಹೊರ ಬಂದಿದ್ದವು. ಆದರೆ ಇದೀಗ ಚೀನಾದ ನರಿ ಬುದ್ದಿಯಿಂದಾಗಿ ಈ ಆಪ್ Read more…

ಸುದೀರ್ಘ ಕಾಲದ ಬಳಿಕ ಆರಂಭವಾದ ಶಾಲೆ; ಮೊದಲ ದಿನದ ಚಿತ್ರಣ ನೋಡಿ ಪೋಷಕರು ಕಂಗಾಲು

ಜಾರ್ಜಿಯಾ: ಅಮೆರಿಕದ ಜಾರ್ಜಿಯಾ ರಾಜ್ಯದಲ್ಲಿ ಕೊರೊನಾ ವೈರಸ್ ಲಾಕ್‌ಡೌನ್ ನಂತರ ಸೋಮವಾರದಿಂದ ಕೆಲ ಶಾಲೆಗಳು ಮರು ಪ್ರಾರಂಭವಾಗಿವೆ‌. ಆದರೆ, ಪಾಲಕರು ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕಿತರಾಗಿದ್ದಾರೆ.‌ ಜಾರ್ಜಿಯಾದ ಪೌಲ್ಡಿಂಗ್ Read more…

ಸ್ಫೋಟಕ್ಕೆ ಹೆದರಿ ಮಗನನ್ನು ಟೇಬಲ್ ಅಡಿ ಬಚ್ಚಿಟ್ಟ ತಂದೆ

ಬೈರೂತ್: ಇಲ್ಲಿನ ಬಂದರಿನ ಗೋದಾಮಿನಲ್ಲಿ ಆದ  ಸ್ಪೋಟಕ್ಕೆ ಭಾರಿ ಅನಾಹುತವಾಗಿದ್ದು, ಇಡೀ ಲೆಬನಾನ್ ದಿಗ್ಬ್ರಮೆಗೊಂಡಿದೆ. ಆ ಆಘಾತದಿಂದ ಇನ್ನೂ ಹೊರಬಂದಿಲ್ಲ. ಲೆಬನಾನ್ ರಾಜಧಾನಿ ಬೈರೂತ್ ನ ಬಂದರಿನಲ್ಲಿ ಸ್ಫೋಟ Read more…

ಕೊರೊನಾ ಕಾರಣಕ್ಕೆ ಮನೆ ಬಳಿಯೇ ಬರುತ್ತೆ ಶಾಲೆ…!

ಗ್ವಾಟೆಮಾಲಾ: ಕೊರೊನಾ ಕಾರಣದಿಂದ ಶಾಲೆಗಳು ಬಂದ್ ಆಗಿದ್ದು, ಶಿಕ್ಷಕರೊಬ್ಬರು ಮಕ್ಕಳಿಗೆ ಕಲಿಸಲು ವಿಭಿನ್ನ ವಿಧಾನ ಕಂಡುಕೊಂಡಿದ್ದಾರೆ. ಗೆರಾರ್ಡೊ ಇಕ್ಸೊಯ್ ಎಂಬ 27 ವರ್ಷದ ಶಿಕ್ಷಕ ಸೈಕಲ್ ಕ್ಲಾಸ್ ರೂಂ Read more…

ಭೀಕರ ಶಬ್ದಕ್ಕೆ ಬೆಚ್ಚಿಬಿದ್ದು ಓಡಿದ್ಲು ಫೋಟೋ ತೆಗೆಸಿಕೊಳ್ಳುತ್ತಿದ್ದ ವಧು

ಬೈರೂತ್ ಬಂದರಿನ‌ ಗೋದಾಮಿನಲ್ಲಿ ಮಂಗಳವಾರ ಸಂಭವಿಸಿದ ಭಾರಿ ಸ್ಫೋಟಕ್ಕೆ ಇಡೀ ಲೆಬನಾನ್ ಬೆಚ್ಚಿ ಬಿದ್ದಿದೆ.‌ ಲೆಬನಾನ್ ರಾಜಧಾನಿ ಬೈರೂತ್ ನ ಬಂದರಿನಲ್ಲಿ ಘಟನೆ ನಡೆದಿದ್ದು, 75 ಜನ ಮೃತಪಟ್ಟಿದ್ದಾರೆ.‌ Read more…

ಪೇಚಿಗೆ ಸಿಲುಕಲು ಕಾರಣವಾಯ್ತು ವರದಿಗಾರ್ತಿ ಹೇಳಿದ ಕೊನೆಯ ಶಬ್ದ…!

ವಿಶ್ವದಲ್ಲಿ ಕೊರೊನಾ ಶುರುವಾದ ಬಳಿಕ ಪತ್ರಕರ್ತರಿಗೆ ಶುರುವಾಗಿರುವ ವರ್ಕ್ ಫ್ರಮ್ ಹೋಂ ವೇಳೆ ಆಗುತ್ತಿರುವ ಎಡವಟ್ಟು ಒಂದೆರೆಡಲ್ಲ‌. ಇದೀಗ ಇದೇ ರೀತಿಯ ವಿಡಿಯೋ ಭಾರಿ ವೈರಲ್ ಆಗಿದೆ. ಹೌದು,‌ Read more…

ಶಾಕಿಂಗ್: ಕೊರೊನಾ ನಂತರ ಚೀನಾದಲ್ಲಿ ಮತ್ತೊಂದು ವೈರಸ್ ಪತ್ತೆ…!

ಮಾರಣಾಂತಿಕ ವೈರಸ್ ಗಳ ತವರೂರು ಎಂದೇ ಕುಖ್ಯಾತಿ ಪಡೆದಿರುವ ಚೀನಾ ಈಗಾಗಲೇ ಕೊರೊನಾ ಕಾರಣಕ್ಕೆ ಜಗತ್ತಿನ ಕೆಂಗಣ್ಣಿಗೆ ಗುರಿಯಾಗಿದೆ. ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೊನಾ ಮಹಾಮಾರಿ ಈಗ Read more…

ನಗು ಮೂಡಿಸುತ್ತೆ ಪುಟ್ಟ ಹುಡುಗನ ತುಂಟತನ…!

ಸುದ್ದಿವಾಹಿನಿಯೊಂದಕ್ಕೆ ಹವಾಮಾನ ವರದಿ ನೀಡುತ್ತಿದ್ದ ಪತ್ರಕರ್ತೆ ಇರುವ ವಿಡಿಯೋವೊಂದರಲ್ಲಿ ಕಾಣಿಸಿಕೊಂಡಿರುವ ಬಾಲಕನೊಬ್ಬನ ಮಹಾನ್‌ ತುಂಟತನವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. BBC ವರದಿಗಾರ್ತಿ ಜೆನ್ ಬಾರ್ಟ್ರಮ್ ಹವಾಮಾನ ವರದಿಯನ್ನು Read more…

ಮರದ ಪೆಟ್ಟಿಗೆಯಲ್ಲಿತ್ತು ಪತಿಯ ಮೂಳೆ…!

ಮರದ ಪೆಟ್ಟಿಗೆಯೊಂದರಲ್ಲಿ ಪತಿಯ ಮೂಳೆಗಳನ್ನು ಹೊತ್ತೊಯ್ಯುತ್ತಿದ್ದ ಮಹಿಳೆಯನ್ನು ಜರ್ಮನಿ ಪೊಲೀಸರು ಮುನಿಚ್ ವಿಮಾನ ನಿಲ್ದಾಣದಲ್ಲಿ ತಡೆದು ನಿಲ್ಲಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸುತ್ತಿದ್ದ ಕಸ್ಟಮ್ಸ್ ಅಧಿಕಾರಿಗಳು ಹಾಗೂ ಪೊಲೀಸರಿಗೆ Read more…

ಸಂಕಷ್ಟದಲ್ಲಿದ್ದ ಪ್ರಾಣಿ ರಕ್ಷಿಸಿದ ಕೊರೊನಾ ವಾರಿಯರ್ಸ್

ಕೆನಡಾದ ರಸ್ತೆಯಲ್ಲಿ ರಾತ್ರಿ ವೇಳೆ ಹಾದು ಹೋಗುತ್ತಿದ್ದ ಕೊರೊನಾ ಯೋಧರಿಬ್ಬರ ಕಣ್ಣಿಗೆ ಅಚಾನಕ್ಕಾಗಿ ಪ್ರಾಣಿಯೊಂದು ಚಲಿಸುತ್ತಿರುವುದು ಕಂಡಿದೆ. ವಾಹನ ಇಳಿದು ನೋಡಿದರೆ, ಅದರ ಮೂತಿ ಬೆಳ್ಳಗಿದೆ. ಹಿಂಭಾಗ ಕಪ್ಪಗಿದೆ. Read more…

BIG NEWS: ದೋಣಿ ಮುಳುಗಿ ಭಾರೀ ದುರಂತ, ಕನಿಷ್ಠ 17 ಜನ ಸಾವು

ಢಾಕಾ: ಪ್ರಯಾಣಿಕರಿದ್ದ ದೋಣಿ ಮುಳುಗಿ ಕನಿಷ್ಠ 17 ಮಂದಿ ಮೃತಪಟ್ಟ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ. ನೆಟ್ರೋಕೋನ ಜಿಲ್ಲೆಯಲ್ಲಿ 50 ಜನ ಪ್ರಯಾಣಿಸುತ್ತಿದ್ದ ದೋಣಿ ಮುಳುಗಡೆಯಾಗಿದೆ. 30 ಮಂದಿ ರಕ್ಷಿಸಲಾಗಿದೆ. Read more…

ಮಾಸ್ಕ್ ಧರಿಸದ್ದನ್ನು ಪ್ರಶ್ನಿಸಿದ ಪೇದೆ ಮೇಲೆ ಮಹಿಳೆಯಿಂದ ಹಲ್ಲೆ

ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಲು ಹೇಳಿದ ಪೊಲೀಸರ ಜುಟ್ಟು ಹಿಡಿದು ಬಡಿದ ಪ್ರಸಂಗ ನಡೆದಿದೆ. ಆಸ್ಟ್ರೇಲಿಯಾದ ಆಗ್ನೇಯ ಮೆಲ್ಬೋರ್ನ್ ನಲ್ಲಿ ಘಟನೆ ನಡೆದಿದ್ದು, ಗಾಯಗೊಂಡಿರುವ ಪೊಲೀಸರಿಗೆ ಚಿಕಿತ್ಸೆ ಕೊಡಲಾಗುತ್ತಿದ್ದು, ಮಾಸ್ಕ್ Read more…

ಹೈಬ್ರಿಡ್ ನಾಟ್ಯದ ವಿಡಿಯೋ ಜಾಲತಾಣದಲ್ಲಿ ವೈರಲ್

ಹಿಪ್ ಹಾಪ್ ಹಾಗೂ ಭರತನಾಟ್ಯ ಸಮ್ಮಿಳಿತಗೊಳಿಸಿದ ಹೈಬ್ರಿಡ್ ನಾಟ್ಯವೊಂದರ ವಿಡಿಯೋ ಇನ್ ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದೆ. ಆದರೆ, ಜಾಲತಾಣದಲ್ಲಿ ಇದರ ಪರ-ವಿರೋಧದ ಚರ್ಚೆ ಶುರುವಾಗಿದ್ದು, ಶಾಸ್ತ್ರೀಯ ನೃತ್ಯವನ್ನು Read more…

ʼಕೊರೊನಾʼ ಸಾವಿನ ಕುರಿತ ಶಾಕಿಂಗ್‌ ಸಂಗತಿ ಬಹಿರಂಗ

ವಿಶ್ವದಲ್ಲಿ ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆ ಬುಧವಾರ 7 ಲಕ್ಷ ದಾಟಿದೆ. ಪ್ರಪಂಚದಲ್ಲಿ ಪ್ರತಿ 15 ಸೆಕೆಂಡಿಗೆ ಸರಾಸರಿ ಒಬ್ಬ ವ್ಯಕ್ತಿಯು ಕೊರೊನಾ ವೈರಸ್‌ನಿಂದ ಸಾಯುತ್ತಿದ್ದಾನೆ. ಕಳೆದ 2 Read more…

ನಕಲಿ ಚೆಕ್ ನೀಡಿ ಪೋರ್ಶ್ ಕಾರು ಖರೀದಿಸಿದ ಭೂಪ…!

ಮನೆಯ ಕಂಪ್ಯೂಟರ್‌ನಿಂದ ನಕಲಿ ಚೆಕ್‌ ಒಂದರ ಪ್ರಿಂಟ್‌ ತೆಗೆದುಕೊಂಡು, ಅದರಿಂದ ಪೋರ್ಶ್‌ ಕಾರೊಂದನ್ನು ಖರೀದಿ ಮಾಡಿದ್ದ ಫ್ಲಾರಿಡಾದ ವ್ಯಕ್ತಿಯೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಇದೇ ರೀತಿಯಲ್ಲಿ ಆತ ಲಕ್ಸೂರಿ Read more…

ಸ್ಪರ್ಧೆಗಿಳಿದು ಪಿಜ್ಜಾ ತಿನ್ನಲಾಗದೆ ಸುಸ್ತಾದ ಯುಟ್ಯೂಬರ್

ಮಿಸ್ಟರ್‌ ಬೀಸ್ಟ್‌ ಎಂದೇ ಖ್ಯಾತರಾದ ಜಿಮ್ಮಿ ಡೊನಾಲ್ಡ್‌ಸನ್‌ ಎಂಬ ಯೂಟ್ಯೂಬರ್‌ ಒಬ್ಬರು ತಮ್ಮ ಚಕಿತಗೊಳಿಸುವ ವಿಡಿಯೋಗಳ ಮೂಲಕ ಫೇಮಸ್ ಆಗಿದ್ದಾರೆ. ನಂಬಲರ್ಹವಾದ ಕೆಲಸಗಳನ್ನು ಮಾಡುವ ಮೂಲಕ ಖ್ಯಾತನಾಮರಾಗಿರುವ ಈತ Read more…

ದೈತ್ಯ ಮೀನಿನ ದಾಳಿಯಿಂದ ಸ್ವಲ್ಪದರಲ್ಲೇ ಪಾರಾದ ಮಹಿಳೆ

  ಕೆಲವೊಂದು ಕೆರೆಗಳಲ್ಲಿ ಬೇಸಿಗೇ ಕಾಲದಲ್ಲೂ ಸಹ ಈಜುವುದು ಸುರಕ್ಷಿತವಲ್ಲ. ಈ ಅನುಭವವನ್ನು ಕೆನಡಾದ ಕಿಮ್‌ ಖುದ್ದಾಗಿ ಪಡೆದುಕೊಂಡಿದ್ದಾರೆ. ಇಲ್ಲಿನ ಒಂಟಾರಿಯೋದ ಮಿನಾಕಿ ಹತ್ತಿರ ಇರುವ ವಿನ್ನಿಪೆಗ್‌ ನದಿಗುಂಟ Read more…

ಶ್ವಾನಕ್ಕೂ ಸಿಕ್ತು ಪ್ರತಿಷ್ಟಿತ ಕಂಪನಿ ಸೇಲ್ಸ್‌ ಮನ್‌ ಪಟ್ಟ…!

ಹುಂಡೈ ಶೋರೂಂ ಆಚೆ ಯಾವಾಗಲೂ ಇರುತ್ತಿದ್ದ ಬೀದಿ ನಾಯಿಯೊಂದನ್ನು ಸೇಲ್ಸ್ ‌ಮನ್ ಹಾಗೂ ಅಂಬಾಸಡರ್‌ ಆಗಿ ಅಲ್ಲಿನ ಸಿಬ್ಬಂದಿ ಆಯ್ಕೆ ಮಾಡಿಕೊಂಡ ಘಟನೆ ಬ್ರೆಜಿಲ್‌ನಲ್ಲಿ ಜರುಗಿದೆ. ಶೋರೂಂ ಸಿಬ್ಬಂದಿಯೊಂದಿಗೆ Read more…

ಲೈವ್‌ ಕಾರ್ಯಕ್ರಮದಲ್ಲೇ ಅರೆನಗ್ನಳಾಗಿ ಓಡಾಡಿದ್ಲು ನಿರೂಪಕನ ಗೆಳತಿ…!

ಕೊರೊನಾದಿಂದಾಗಿ ಅನೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಕಾರ್ಯ ಮುಂದುವರೆಸಿವೆ. ಇದರಲ್ಲಿ ಅನೇಕ ಚಾನಲ್‌ಗಳು ಕೂಡ ಇಂದಿಗೂ ಮನೆಯಿಂದಲೇ ಕೆಲಸ ನಿರ್ವಹಣೆ ಮಾಡುತ್ತಿವೆ. ವರ್ಕ್ ಫ್ರಂ ಹೋಮ್‌ನಲ್ಲಿರುವ ನಿರೂಪಕರು Read more…

ಮಗನ ಪರಾರಿಗಾಗಿ 35 ಅಡಿ ಸುರಂಗ ತೋಡಿದ ತಾಯಿ

ಕೊಲೆ ಮಾಡಿ ಜೀವಾವಧಿ ಶಿಕ್ಷೆಗೆ ಗುರಿಯಾದ ತನ್ನ ಮಗನನ್ನು ಬಿಡಿಸಲು ತಾಯಿಯೊಬ್ಬಳು ಏಕಾಂಗಿಯಾಗಿ ಜೈಲಿನ ಪಕ್ಕ 35 ಅಡಿ ಸುರಂಗ ತೋಡಿದ ಘಟನೆ ಯುಕ್ರೇನ್ ನಲ್ಲಿ ನಡೆದಿದೆ.‌ ಆದರೆ, Read more…

ಬಿಗ್‌ ನ್ಯೂಸ್: ರಷ್ಯಾದ ಕೊರೊನಾ ಲಸಿಕೆ ನಿರೀಕ್ಷೆಯಲ್ಲಿರುವಾಗಲೇ‌ ಶಾಕಿಂಗ್‌ ಸಂಗತಿ ಹೇಳಿದ WHO

ವಿಶ್ವದಾದ್ಯಂತ ಕೊರೊನಾ ಲಸಿಕೆ ಕಂಡುಹಿಡಿಯುವ ಪ್ರಯತ್ನ ನಡೆಯುತ್ತಿದೆ. ಈ ಮಧ್ಯೆ ರಷ್ಯಾ ಖುಷಿ ಸುದ್ದಿಯೊಂದನ್ನು ನೀಡಿತ್ತು. ಅಕ್ಟೋಬರ್ ಮೊದಲ ವಾರದಲ್ಲಿ ಕೊರೊನಾ ಲಸಿಕೆ ಹೊರ ತರುವುದಾಗಿ ರಷ್ಯಾ ಹೇಳಿದೆ. Read more…

ಭಾರತ ಮಾತ್ರವಲ್ಲ ವಿದೇಶದಲ್ಲಿರುವ ಭಾರತೀಯರಲ್ಲೂ ಮನೆಮಾಡಿದ ಸಂಭ್ರಮ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಇಂದು ಭೂಮಿ ಪೂಜೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ Read more…

ದ್ವೀಪದಲ್ಲಿ ಸಿಲುಕಿದ್ದವರನ್ನ ಬದುಕುಳಿಸಿದ SOS

ಪೆಸಿಫಿಕ್ ಸಾಗರದ ಪಶ್ಚಿಮ ಭಾಗದ ಸಣ್ಣ ದ್ವೀಪವೊಂದರಲ್ಲಿ ಸಿಲುಕಿದ್ದವರನ್ನು SOS ಎಂಬ ಮೂರಕ್ಷರ ಬದುಕುಳಿಸಿದೆ. ಹೌದು, ಸುಮಾರು 600 ಕ್ಕೂ ಹೆಚ್ಚು ದ್ವೀಪಗಳಿರುವ ಪೆಸಿಫಿಕ್ ಸಾಗರದಲ್ಲಿ ಪ್ರಯಾಣಿಸುತ್ತಿದ್ದ ಮೂವರ Read more…

ಬೆಚ್ಚಿಬೀಳಿಸುವಂತಿದೆ ಬೈರೂತ್‌ ನಲ್ಲಿ ಸಂಭವಿಸಿರುವ ಭೀಕರ ಸ್ಪೋಟ

ಲೆಬನಾನ್‌ ರಾಜಧಾನಿ ಬೈರೂತ್‌ ನಲ್ಲಿ ಭೀಕರ ಸ್ಪೋಟ ಸಂಭವಿಸಿದ್ದು, ಸಿಸಿ ಟಿವಿಯಲ್ಲಿ ಸೆರೆಯಾಗಿರುವ ಇದರ ದೃಶ್ಯಾವಳಿ ಬೆಚ್ಚಿಬೀಳಿಸುವಂತಿದೆ. ಈ ಘಟನೆಯಲ್ಲಿ 70 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆಂದು ಹೇಳಲಾಗಿದ್ದು, Read more…

ತಲೆ ಮೇಲೆ ಹಾಲು ತುಂಬಿದ ಗ್ಲಾಸ್ ಇಟ್ಟುಕೊಂಡು ಈಜಿದ ಯುವತಿ

ಯುವತಿಯೊಬ್ಬಳು ತನ್ನ ತಲೆಯ ಮೇಲೆ ಹಾಲು ತುಂಬಿದ ಗ್ಲಾಸ್ ಇಟ್ಟುಕೊಂಡು ಈಜಿ ವಿಶ್ವ ದಾಖಲೆ ಮಾಡಿದ್ದಾಳೆ.‌ 23 ವರ್ಷದ ಕಾತೈ ಲೆಡಕಿ ಎಂಬ ಈಜುಗಾರ್ತಿ ಐದು ಒಲಿಂಪಿಕ್ ಗೋಲ್ಡ್ Read more…

ತಾಯಿಯಾದ ಬಳಿಕ ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಪ್ರಧಾನಿ

ಜಗತ್ತಿನ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನ ಮಂತ್ರಿ ಸನ್ನಾ ಮಾರಿನ್ ತಮ್ಮ ಸುದೀರ್ಘಾವಧಿಯ ಇನಿಯ ಹಾಗೂ ಫಿನ್ನಿಶ್ ಫುಟ್ಬಾಲ್ ಆಟಗಾರ ಮಾರ್ಕಸ್ ರಾಯ್ಕೋನೆನ್‌ರನ್ನು ವರಿಸಿದ್ದಾರೆ. ಮಾರಿನ್‌ ಫಿನ್ಲೆಂಡ್‌ನ ಪ್ರಧಾನ Read more…

ಮೊಬೈಲ್ ಗೇಮ್ ಆಡುತ್ತ ಲಾಕ್ ‌ಡೌನ್ ನಿಯಮ ಮುರಿದು ದುಬಾರಿ ದಂಡ ಕಟ್ಟಿದ ಭೂಪ…!

ಮೆಲ್ಬೋರ್ನ್: ಫೋಕಮಾನ್ ಗೋ ಮೊಬೈಲ್ ಗೇಮ್ 2016-17 ರಲ್ಲಿ ಭಾರಿ ಸದ್ದು ಮಾಡಿತ್ತು. ಈ ಆಟದಲ್ಲಿ ಫೋಕಮಾನ್ ಎಂಬ ಮೊಬೈಲ್ ನಲ್ಲಿ ಬರುವ ಕಿಲಾಡಿ ಗೊಂಬೆಯನ್ನು ಹಿಡಿಯಲು ಆಟಗಾರರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...