HomeInternationalವಿಡಿಯೋ: ಹೆಪ್ಪುಗಟ್ಟಿದ ಕೆರೆಯಲ್ಲಿ ಸಿಲುಕಿದ ಶ್ವಾನದ ರಕ್ಷಣೆಗೆ ಮುಂದಾದ ಹೃದಯವಂತ

ವಿಡಿಯೋ: ಹೆಪ್ಪುಗಟ್ಟಿದ ಕೆರೆಯಲ್ಲಿ ಸಿಲುಕಿದ ಶ್ವಾನದ ರಕ್ಷಣೆಗೆ ಮುಂದಾದ ಹೃದಯವಂತ

ಹೆಪ್ಪುಗಟ್ಟಿದ ನೀರಿನಲ್ಲಿ ಸಿಲುಕಿದ್ದ ನಾಯಿಯ ರಕ್ಷಣೆಗೆ ವ್ಯಕ್ತಿಯೊಬ್ಬರು ಹಿಂದೆ ಮುಂದೆ ನೋಡದೇ ಧುಮುಕಿದ ಘಟನೆ ಅಮೆರಿಕದ ಕೊಲರಾಡೋದ ಸೊಲಾನ್ ಕೆರೆಯಲ್ಲಿ ಜರುಗಿದೆ.

ಲೋಕಿ ಎಂಬ ಹಸ್ಕೀ ಶ್ವಾನವನ್ನು ರಕ್ಷಿಸಲು ಜೇಸನ್ ಸ್ಕಿಡ್ಗೆಲ್ ಹೆಸರಿನ ಈ ವ್ಯಕ್ತಿ ತನ್ನ ಸುರಕ್ಷತೆಯನ್ನೂ ಲೆಕ್ಕಿಸದೇ ಮುಂದಾದ ಈ ಘಟನೆಯ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹೋಲಿ ಮಾರ್ಫ್ಯೂ ಹೆಸರಿನ ಬಳಕೆದಾರರೊಬ್ಬರು ಶೇರ್‌ ಮಾಡಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಾತುಕೋಳಿಗಳನ್ನು ಅಟ್ಟಿಸಿಕೊಂಡು ಹೋಗುವ ಭರದಲ್ಲಿ ನಾಯಿ ಹೀಗೆ ಕೆರೆಯಲ್ಲಿ ಸಿಲುಕಿಕೊಂಡಿದೆ ಎಂದು ಹೋಲಿ ವಿವರಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular