alex Certify International | Kannada Dunia | Kannada News | Karnataka News | India News - Part 144
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಟ್ಟೆಗಳನ್ನು ಬಾಹ್ಯಾಕಾಶದಿಂದ ಬೀಳಿಸುವ ಸಾಹಸಕ್ಕೆ ಕೈಹಾಕಿದ ಯೂಟ್ಯೂಬರ್​….!

ಜನಪ್ರಿಯ ಯೂಟ್ಯೂಬರ್ ಮಾರ್ಕ್ ರಾಬರ್, ತನ್ನ ಗ್ಯಾಜೆಟ್‌ಗಳು ಮತ್ತು ಮೋಜಿನ ವಿಜ್ಞಾನ ವಿಡಿಯೋಗಳಿಗೆ ಹೆಸರುವಾಸಿಯಾಗಿದ್ದಾರೆ, ಈಗ ಇವರು ಮತ್ತೊಂದು ಪ್ರಯೋಗವನ್ನು ಮಾಡಿದ್ದಾರೆ. ಅವರು ಮಾಡಿರುವ ಸಾಹಸ ಎಂದರೆ ವಿಕ್ಟರ್ Read more…

ಪದೇ ಪದೇ ಟಿ.ವಿ.ನೋಡುತ್ತಿದ್ದ ಮಗನಿಗೆ ಹೀಗೊಂದು ಪಾಠ ಕಲಿಸಿದ ಅಪ್ಪ-ಅಮ್ಮ….! ಭೇಷ್​ ಎಂದ ನೆಟ್ಟಿಗರು

ಚೀನಾ: ಮಕ್ಕಳು ತಪ್ಪು ಮಾಡಿದಾಗ ಪೋಷಕರ ತಮ್ಮದೇ ಆದ ಶೈಲಿಗಳು ಮತ್ತು ವಿಧಾನಗಳಲ್ಲಿ ಶಿಕ್ಷಿಸುತ್ತಾರೆ. ಮಕ್ಕಳು ಪದೇ ಪದೇ ಮೊಬೈಲ್​ ನೋಡುವುದು, ಟಿ.ವಿ. ನೋಡುವುದು ಮಾಡಿದಾಗಲೂ ಶಿಕ್ಷೆಗಳು ಮಾಮೂಲಿ. Read more…

ಗಿನ್ನೆಸ್​ ದಾಖಲೆಗಾಗಿ ಮೈತುಂಬಾ ಟ್ಯಾಟೂ; ದಂಪತಿಯಿಂದ 98 ಬಾರಿ ಬಾಡಿ ಮಾಡಿಫಿಕೇಷನ್​…!

ಜನರು ಮೈಮೇಲೆಲ್ಲಾ ಟ್ಯಾಟೂ ಹಾಕಿಸಿಕೊಳ್ಳುವುದು ಮಾಮೂಲು. ಆದರೆ ಇಲ್ಲೊಂದು ದಂಪತಿ ಟ್ಯಾಟೂವಿನಲ್ಲಿಯೇ ಗಿನ್ನೆಸ್​ ದಾಖಲೆ ಬರೆದಿದ್ದಾರೆ ! ಅರ್ಜೆಂಟೀನಾದ ದಂಪತಿ, ಗೇಬ್ರಿಯೆಲಾ ಪೆರಾಲ್ಟಾ ಮತ್ತು ವಿಕ್ಟರ್ ಹ್ಯೂಗೋ ಪೆರಾಲ್ಟಾ Read more…

ಎರಡು ಇಂಚು ಬಾಲದೊಂದಿಗೆ ಹುಟ್ಟಿದ ಹೆಣ್ಣು ಶಿಶು: ವೈದ್ಯಲೋಕಕ್ಕೇ ಅಚ್ಚರಿ……!

ಮೆಕ್ಸಿಕೋ: ಈಶಾನ್ಯ ಮೆಕ್ಸಿಕೋದಲ್ಲಿ ಹೆಣ್ಣು ಮಗುವೊಂದು ಜನಿಸಿದ್ದು, ಇದಕ್ಕೆ 2 ಇಂಚು ಉದ್ದದ ಬಾಲವಿರುವ ವಿಚಿತ್ರ ಘಟನೆ ನಡೆದಿದೆ. ಮೆಕ್ಸಿಕೊದಲ್ಲಿ ಈ ಘಟನೆ ನಡೆದಿದೆ. ಶಿಶುವನ್ನು ನೋಡಿ ವೈದ್ಯರು, Read more…

ವಿಮಾನದಲ್ಲಿ ಬಾಲಕಿ ಮಾಡಿದ ಕಿಲಾಡಿ ಕೆಲಸಕ್ಕೆ ಅಪ್ಪ-ಅಮ್ಮ ಸುಸ್ತು: ವಿಡಿಯೋ ವೈರಲ್​

ಚಿಕ್ಕ ಮಕ್ಕಳೊಂದಿಗೆ ಪ್ರವಾಸ ಹೋಗುವುದು ಎಂದರೆ ಪ್ರಯಾಸದ ಕೆಲಸವೇ. ಅದರಲ್ಲಿಯೂ ವಿಮಾನದಲ್ಲಿ ಇವರ ಜತೆ ಪ್ರಯಾಣಿಸುವುದು ಎಂದರೆ ಅದು ಬಲು ಕಷ್ಟ. ಹಲವು ತುಂಟ ಮಕ್ಕಳನ್ನು ಸಂಭಾಳಿಸುವುದೇ ಬಲು Read more…

ಸಮುದ್ರದೊಳಗೆ ದಿಢೀರ್​ ನಾಪತ್ತೆಯಾಗಿದ್ದ ಮಹಿಳೆಯ ರೋಚಕ ರೀತಿಯಲ್ಲಿ ಪಾರು

ಗಲ್ಫ್ ಆಫ್ ಮೆಕ್ಸಿಕೋದಲ್ಲಿ ಕ್ರೂಸ್ ಹಡಗಿನಿಂದ ನಾಪತ್ತೆಯಾದ ಮಹಿಳಾ ಪ್ರಯಾಣಿಕರೊಬ್ಬರನ್ನು ರೋಚಕ ರೀತಿಯಲ್ಲಿ ರಕ್ಷಣೆ ಮಾಡಲಾಗಿದೆ. ಹಲವು ಗಂಟೆ ನೀರಿನಲ್ಲಿದ್ದ ಪ್ರಯಾಣಿಕರನ್ನು ರಕ್ಷಣೆ ಮಾಡಿರುವ ಕುರಿತು ಕ್ರೂಸ್​ ವರದಿ Read more…

ಭಾರಿ ಮಳೆಯಿಂದ ಮಣ್ಣು ದಿಬ್ಬ ಕುಸಿದು ನವಜಾತ ಶಿಶು ಸೇರಿ 7 ಜನ ಸಾವು: ಹಲವರು ನಾಪತ್ತೆ

ಮಿಲನ್: ಇಟಲಿಯ ಇಶಿಯಾ ದ್ವೀಪದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ನವಜಾತ ಶಿಶು ಸೇರಿ 7 ಜನ ಸಾವನ್ನಪ್ಪಿದ್ದಾರೆ. ಇಟಲಿಯ ಇಶಿಯಾದ ಕ್ಯಾಸಮಿಸಿಯೋಲಾದಲ್ಲಿ ಘಟನೆ ನಡೆದಿದೆ. ಪರ್ವತದ ಕೆಳಗಿನ ದ್ವೀಪದ ಇಶಿಯಾದಲ್ಲಿ Read more…

ಲಾಕ್ ಡೌನ್ ಅಂತ್ಯಗೊಳಿಸಿ, ಕೆಳಗಿಳಿಯಿರಿ ಕ್ಸಿ ಜಿನ್ ಪಿಂಗ್: ಬೆಂಕಿಯಲ್ಲಿ 10 ಮಂದಿ ಸಾವನ್ನಪ್ಪಿದ ನಂತರ ಚೀನಾದಲ್ಲಿ ಭುಗಿಲೆದ್ದ ಲಾಕ್ ಡೌನ್ ವಿರೋಧಿ ಪ್ರತಿಭಟನೆ

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಕಟ್ಟುನಿಟ್ಟಾದ ಕೋವಿಡ್ ಕ್ರಮಗಳ ವಿರುದ್ಧ ಸಾರ್ವಜನಿಕ ಕೋಪವು ಶಾಂಘೈನಲ್ಲಿ ಏರುತ್ತಲೇ ಇದ್ದು, ಪ್ರತಿಭಟನಾಕಾರರು ಚೀನಾದ ನಾಯಕನನ್ನು ಕೆಳಗಿಳಿಯುವಂತೆ ಕರೆ ನೀಡಿದ್ದಾರೆ. ಉರುಂಕಿ Read more…

ಕೋವಿಡ್​ ಸೋಂಕಿಗೆ ದಾರಿ ಮಾಡಿಕೊಡಲಿದೆ ಫಿಫಾ ಕಪ್….​! ವಿಜ್ಞಾನಿಗಳ ಆತಂಕ

ಪ್ರಪಂಚದಾದ್ಯಂತದ ಸುಮಾರು 1.2 ಮಿಲಿಯನ್ ಜನರು ಚತುರ್ವಾರ್ಷಿಕ ಫುಟ್‌ಬಾಲ್ ಈವೆಂಟ್ ವೀಕ್ಷಿಸಲು ಕತಾರ್‌ಗೆ ಭೇಟಿ ನೀಡುತ್ತಿದ್ದಾರೆ. ಇದು ಕೋವಿಡ್​-19 ಸಾಂಕ್ರಾಮಿಕದ ನಂತರದ ಅತಿದೊಡ್ಡ ಅಂತಾರಾಷ್ಟ್ರೀಯ ಘಟನೆಗಳಲ್ಲಿ ಒಂದಾಗಿದೆ. ನ್ಯೂ Read more…

BIG NEWS: ‘ಒಂಟೆ ಜ್ವರ’ ದ ಸೋಂಕಿಗೆ ದಾರಿ ಮಾಡಿಕೊಡಲಿದೆ ಫಿಫಾ ವಿಶ್ವ ಕಪ್…​! ವಿಜ್ಞಾನಿಗಳ ಆತಂಕ

ಪ್ರಪಂಚದಾದ್ಯಂತದ ಸುಮಾರು 1.2 ಮಿಲಿಯನ್ ಜನರು ಚತುರ್ವಾರ್ಷಿಕ ಫುಟ್‌ಬಾಲ್ ಈವೆಂಟ್ ವೀಕ್ಷಿಸಲು ಕತಾರ್‌ಗೆ ಭೇಟಿ ನೀಡುತ್ತಿದ್ದಾರೆ. ಇದು ಕೋವಿಡ್​-19 ಸಾಂಕ್ರಾಮಿಕದ ನಂತರದ ಅತಿದೊಡ್ಡ ಅಂತಾರಾಷ್ಟ್ರೀಯ ಘಟನೆಗಳಲ್ಲಿ ಒಂದಾಗಿದೆ. ನ್ಯೂ Read more…

18 ಚಕ್ರದ ಟ್ರಕ್​ ಪಾರ್ಕಿಂಗ್​ ವಿಧಾನದ ವಿಡಿಯೋ ವೈರಲ್​: ಚಾಲಕನ ಕೌಶಲಕ್ಕೆ ಬೆರಗಾದ ನೆಟ್ಟಿಗರು

ವಾಹನವನ್ನು ನಿಲುಗಡೆ ಮಾಡುವಾಗ, ಸ್ವಲ್ಪ ಕುಶಲತೆ ಅಗತ್ಯವಿದೆ. ಆದ್ದರಿಂದ ವಾಹನ ಚಾಲಕರು ಪಾರ್ಕಿಂಗ್​ ಮಾಡುವಾಗ ಸದಾ ಎಚ್ಚರವಾಗಿರುತ್ತಾರೆ. ಒಂದು ವೇಳೆ ವಾಹನವು 18 ಚಕ್ರದ ಟ್ರಕ್ ಆಗಿದ್ದರೆ ಪಾರ್ಕಿಂಗ್​ Read more…

ವಿಚಾರಣೆ ವೇಳೆ ಒಳ ಉಡುಪು ಧರಿಸಿ ಸಿಗರೇಟು ಎಳೆದ ನ್ಯಾಯಾಧೀಶೆ…! ವಿಡಿಯೋ ವೈರಲ್‌ ಬೆನ್ನಲ್ಲೇ ಸಸ್ಪೆಂಡ್

ಕೊಲಂಬಿಯಾದ ನ್ಯಾಯಾಧೀಶರಾದ ವಿವಿಯನ್ ಪೊಲಾನಿಯಾ ವರ್ಚುವಲ್ ಕೋರ್ಟ್ ವಿಚಾರಣೆಯ ಸಮಯದಲ್ಲಿ ವಿಚಿತ್ರ ರೂಪದಲ್ಲಿ ಕಾಣಿಸಿಕೊಂಡು ಸೇವೆಯಿಂದ ಅಮಾನತುಗೊಂಡಿದ್ದಾರೆ. ಹಿಯರಿಂಗ್ ವೇಳೆ ಆಕೆ ಹಾಸಿಗೆಯಲ್ಲಿದ್ದು, ಧೂಮಪಾನ ಮಾಡುವುದು ಕಂಡುಬಂದಿದೆ. ಇದಲ್ಲದೆ, Read more…

ತೂಕ ಇಳಿಸಿಕೊಳ್ಳಲು 7 ತಿಂಗಳು ಕುಟುಂಬದ ಸಂಬಂಧ ಕಡಿದುಕೊಂಡ ವ್ಯಕ್ತಿ; 62 ಕೆಜಿ ವೇಯ್ಟ್ ಲಾಸ್….!

ತೂಕ ಕಳೆದುಕೊಳ್ಳುವಲ್ಲಿ ಅನೇಕ ಪ್ರಯತ್ನ‌ ನಡೆಸಿ ವಿಫಲನಾದ ವ್ಯಕ್ತಿಯೊಬ್ಬ ಕೊನೆಯ ಪ್ರಯತ್ನವಾಗಿ ತನ್ನ ಕುಟುಂಬ ತೊರೆದು ಅಂತಿಮ ಗುರಿ ಸಾಧಿಸುವಲ್ಲಿ ಸಫಲನಾಗಿದ್ದಾನೆ. ಮಾಧ್ಯಮ ವರದಿ ಪ್ರಕಾರ, 2021 ರ Read more…

ಮಗುವನ್ನು ಗಿಟಾರ್ ಮೇಲೆ ಮಲಗಿಸಿ ನುಡಿಸುವ ವೀಡಿಯೊ ವೈರಲ್

ಮಗುವೊಂದು ಗಿಟಾರ್‌ಗೆ ಒರಗಿ ನಿದ್ರಿಸುವ ಕ್ಲಿಪ್ ಒಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಅಚ್ಚುಮೆಚ್ಚು ಎನಿಸಿದೆ. ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ಕ್ಲಿಪ್‌ನಲ್ಲಿ ನವಜಾತ ಶಿಶು ಗಿಟಾರ್ ಮೇಲೆ ವಿಶ್ರಮಿಸುತ್ತಿರುವುದನ್ನು ಕಾಣಬಹುದು. ತಂದೆಯು Read more…

ಬೀಚ್‌ನಲ್ಲಿ ಹಂದಿಯಂತಹ ನಿಗೂಢ ಜೀವಿ ಪತ್ತೆ: ಅಚ್ಚರಿಯೋ ಅಚ್ಚರಿ….!

ಹಂದಿಯನ್ನು ಹೋಲುವ ಸಮುದ್ರ ಜೀವಿಯ ಫೋಟೋಗಳು ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಮೂಲತಃ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ಚಿತ್ರಗಳು ಐರ್ಲೆಂಡ್‌ನ ಬರ್ನಾ ಪಿಯರ್ ಬೀಚ್‌ನ ತೀರದಲ್ಲಿ ಆ ಪ್ರಾಣಿಯು Read more…

BIG NEWS: ‘ದಡಾರ’ ಹೊಂದಿರುವ ಓರ್ವ ವ್ಯಕ್ತಿ 18 ಜನರಿಗೆ ಸೋಂಕು ಹರಡಬಲ್ಲ

  ದಡಾರ ಬಗ್ಗೆ ತಾತ್ಸಾರ ಮಾಡುವಂತಿಲ್ಲ. ಏಕೆ ಗೊತ್ತೇ? ಅದು ಏಕಾಏಕಿ ಲಕ್ಷಾಂತರ ಜೀವಗಳನ್ನು ಅಪಾಯಕ್ಕೆ ತೆಗೆದುಕೊಳ್ಳುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಒಂದು ದಡಾರ ಪ್ರಕರಣವು 12ರಿಂದ Read more…

ಲಂಡನ್ ನಲ್ಲಿ ಕೂಚಿಪುಡಿ ನೃತ್ಯ ಮಾಡಿದ ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಪುತ್ರಿ

ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಅವರ ಪುತ್ರಿ ಅನೌಷ್ಕ ಸುನಾಕ್ ಲಂಡನ್ ನಲ್ಲಿ ನಡೆದ ರಂಗ್ ಅಂತರಾಷ್ಟ್ರೀಯ ನೃತ್ಯ ಕಾರ್ಯಕ್ರಮದಲ್ಲಿ ಕೂಚಿಪುಡಿ ಪ್ರದರ್ಶನ ನೀಡಿದ್ದಾರೆ. ಖ್ಯಾತ ಕೂಚಿಪುಡಿ ನೃತ್ಯ Read more…

ಪ್ರೀತಿಸಿದಾಕೆಯನ್ನೇ ಕೊಂದು ಅಂಗಾಂಗ ಮಾರಿದ ಪ್ರಿಯಕರ….!

ಮೆಕ್ಸಿಕೋ: ಇತ್ತೀಚೆಗಷ್ಟೆ ನಡೆದ ಅಫ್ತಾಬ್ ಹಾಗೂ ಶ್ರದ್ಧಾಳ ಕಥೆ ಗೊತ್ತೇ ಇದೆ. ಪ್ರೀತಿಸಿದಾಕೆಯನ್ನ ತುಂಡು ತುಂಡಾಗಿ ಕತ್ತರಿಸಿ ದೆಹಲಿಯ ಅನೇಕ ಭಾಗಗಳಲ್ಲಿ ಬಿಸಾಕಿದ್ದ. ಇಂತಹ ವಿಕೃತ ಮನಃಸ್ಥಿತಿ ಹೊಂದಿರುವ Read more…

ಪತಿ ಕೊಲೆಯಾದ ಘಟನೆಯನ್ನು ಡಾನ್ಸ್‌ ಮೂಲಕ ಪ್ರಸ್ತುತಪಡಿಸಿದ ಮಹಿಳೆ; ವಿಡಿಯೋ ನೋಡಿ ನೆಟ್ಟಿಗರು ಶಾಕ್

ಜೆಸ್ಸಿಕಾ ಆಯರ್ಸ್ ಎಂಬ ಮಹಿಳೆ ತಮ್ಮ ಮೊದಲ ಮಗುವಿನ ಜನನದ ಕೇವಲ ಮೂರು ದಿನಗಳ ನಂತರ 2014 ರಲ್ಲಿ ತನ್ನ ಪತಿಯನ್ನು ಕಳೆದುಕೊಂಡರು. ಇವರ ಪತಿಯ ಕೊಲೆಯಾಗಿತ್ತು. ಆದರೆ Read more…

ವಿಮಾನ ಪ್ರಯಾಣಿಕನ ಲಗೇಜ್‌ನಲ್ಲಿತ್ತು ಜೀವಂತ ಬೆಕ್ಕು….!

ನ್ಯೂಯಾರ್ಕ್‌ನ ಜಾನ್ ಎಫ್. ಕೆನಡಿ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ಸೂಟ್‌ಕೇಸ್‌ನಲ್ಲಿ ಸೇರಿಕೊಂಡಿದ್ದ ಜೀವಂತ ಬೆಕ್ಕಿನ‌ ಮರಿ ಪತ್ತೆ ಮಾಡಿದ್ದಾರೆ. ನವೆಂಬರ್ 16ರಂದು ಎಕ್ಸ್-ರೇ ಘಟಕದ ಮೂಲಕ ಬ್ಯಾಗ್ Read more…

ಉತ್ತರ ಅಮೆರಿಕದ ಆಕಾಶವನ್ನು ಬೆಳಗಿಸುತ್ತಿದೆ ಅರೋರಾ ಬೋರಿಯಾಲಿಸ್….! ಇಲ್ಲಿದೆ ಇದೇನೆಂಬುದರ ವಿವರ

ಅರೋರಾ ಬೋರಿಯಾಲಿಸ್ ಉತ್ತರ ಅಮೆರಿಕಾದಲ್ಲಿ ಆಕಾಶವನ್ನು ಬೆಳಗಿಸುತ್ತಿರುವ ಅದ್ಭುತ ಫೋಟೋ ವೈರಲ್​ ಆಗಿದೆ. ಅರೋರಾ ಬೋರಿಯಾಲಿಸ್​ ಎಂದರೆ ಧ್ರುವಪ್ರದೇಶಗಳಲ್ಲಿ ರಾತ್ರಿಯ ಹೊತ್ತು ಆಗಸದಲ್ಲಿ ಕಾಣಬರುವ ವರ್ಣರಂಜಿತ ಬೆಳಕಿನಾಟ. ಇದೊಂದು Read more…

ಲಾಟರಿ ತೆಗೆದುಕೊಳ್ಳುವುದು ಹಣ ವೇಸ್ಟ್​ ಎಂದಾತ ರಾತ್ರೋರಾತ್ರಿ ಕೋಟ್ಯಧೀಶ್ವರನಾದ

ವರ್ಜಿನಿಯಾ (ಅಮೆರಿಕ): ಭಾರತದಲ್ಲಿ ಲಾಟರಿ ನಿಷೇಧವಾಗಿದ್ದರೂ ಕೆಲ ದೇಶಗಳಲ್ಲಿ ಇವುಗಳನ್ನು ಅಧಿಕೃತವಾಗಿ ಮಾರಾಟ ಮಾಡಬಹುದು. ಅಂಥ ದೇಶಗಳಲ್ಲಿ ಒಂದು ಅಮೆರಿಕ. ಲಾಟರಿಯಿಂದ ಮನೆ, ಹೊಲ, ತೋಟ ಕಳೆದುಕೊಂಡಿರುವವರ ಸಂಖ್ಯೆ Read more…

ಕಾಲೇಜಿನಲ್ಲಿ ಅಂಬೆಗಾಲುಗಳಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳು…..! ಕಾರಣವೇನು ಗೊತ್ತಾ….?

ಚೀನಾದಲ್ಲಿ ಬಾಲ್ಯದಲ್ಲಿ ಅಂಬೆಗಾಲು ಇಡುವಂತೆ ನಾಲ್ಕು ಕಾಲುಗಳ ಮೇಲೆ ನಡೆಯುವ ಹೊಸ ಪ್ರವೃತ್ತಿ ಶುರುವಾಗಿದೆ. ಇದು ಮಾನವ ವಿಕಾಸದ ಸಿದ್ಧಾಂತವನ್ನು ಮರುಚಿಂತನೆಯನ್ನು ಉಂಟುಮಾಡುವ ವಿಶಿಷ್ಟ ವ್ಯಾಯಾಮವಾಗಿದೆಯಂತೆ. ಸೌತ್ ಚೀನಾ Read more…

ರಾತ್ರಿ LED ಲೈಟ್‌ಗಳನ್ನು ಬಳಸ್ತೀರಾ ? ಸಂಶೋಧನೆಯಲ್ಲಿ ಬಯಲಾಗಿದೆ ಶಾಕಿಂಗ್‌ ಸಂಗತಿ..!

ರಾತ್ರಿ ಹೊತ್ತು ಎಲ್‌ಇಡಿ ಲೈಟ್‌ಗಳ ಹೊಳಪನ್ನು ಎಲ್ಲರೂ ಆನಂದಿಸ್ತಾರೆ. ಮಾಲ್, ಅಮ್ಯೂಸ್‌ಮೆಂಟ್ ಪಾರ್ಕ್‌, ಲೇಸರ್ ಲೈಟ್, ಕಟ್ಟಡ ಮತ್ತು ಸಂಕೀರ್ಣದ ಮುಂದಿರೋ ಎಲ್‌ಇಡಿ ಲೈಟ್‌ಗಳು ನಮ್ಮನ್ನು ಸೆಳೆಯುತ್ತವೆ. ರಜಾ Read more…

ಪೋಲೆಂಡ್‌‌ ಅಧ್ಯಕ್ಷರಿಗೆ ಕರೆ ಮಾಡಿದ ರಷ್ಯಾ ಕಿಡಿಗೇಡಿಗಳು ! ವಿಡಿಯೋ ವೈರಲ್ ಬಳಿಕ ತನಿಖೆಗೆ ಆದೇಶ

ರಷ್ಯಾ: ರಷ್ಯಾದ ಕಿಡಿಗೇಡಿಗಳು ಪೋಲೆಂಡ್‌‌ ಅಧ್ಯಕ್ಷರಿಗೆ ಕರೆ ಮಾಡಿ ತಾವು ಫ್ರೆಂಚ್​ ಅಧ್ಯಕ್ಷರು ಎಂಬಂತೆ ಬಿಂಬಿಸಿರುವ ವಿಡಿಯೋ ಒಂದು ಇದೀಗ ವೈರಲ್​ ಆಗಿದೆ. ಹೇಗೆ ಫ್ರಾನ್ಸ್​ನ ಅಧ್ಯಕ್ಷರಂತೆ ಅವರು Read more…

ಅಬ್ಬಬ್ಬಾ ! ಐಸ್‌ ಕ್ರೀಂ ಕೊಡದ್ದಕ್ಕೆ ಹೇಗಿತ್ತು ಗೊತ್ತಾ ಪುಟ್ಟ ಹುಡುಗಿಯ ಆಕ್ರೋಶ ?

ಚಿಕ್ಕಮಕ್ಕಳನ್ನು ಕಂಡಾಗ ತಮಾಷೆ ರೀತಿಯಲ್ಲಿ ಅವರನ್ನು ರೇಗಿಸುವುದು ಸಹಜ. ಅವರ ಕೈಯಲ್ಲಿದ್ದ ವಸ್ತು ತೆಗೆದುಕೊಳ್ಳುವುದು, ಇಲ್ಲದೇ ಹೋದರೆ ಅವರಿಗೆ ಏನಾದರೂ ಕೊಡುವ ಹಾಗೆ ಮಾಡಿ ಮಕ್ಕಳು ತೆಗೆದುಕೊಳ್ಳಲು ಬಂದಾಗ Read more…

ಸ್ಮಶಾನ ಕಾಯುವ ಉದ್ಯೋಗ ಆಯ್ಕೆ ಮಾಡಿಕೊಂಡಿದ್ದಾಳೆ ಈ ಪದವೀಧರೆ…!

ಬೀಚಿಂಗ್​: ಕೆಲವರು ಎಷ್ಟೇ ದೊಡ್ಡ ಪದವಿ ಪಡೆದು ಎಷ್ಟೇ ದೊಡ್ಡ ಹುದ್ದೆಯಲ್ಲಿ ಇದ್ದರೂ ಅದು ಸಮಾಧಾನ ತರುವುದಿಲ್ಲ. ಇಂದಿನ ವಿಲಕ್ಷಣ ಸುದ್ದಿಗಳಲ್ಲಿ, ಚೀನಾದ ಮಹಿಳೆಯೊಬ್ಬಳ ಬಗ್ಗೆ ಹೇಳುತ್ತಿದ್ದೇವೆ. ಟ್ಯಾನ್ Read more…

ವಿಮಾನ ಅಪಘಾತದಲ್ಲಿ ಬದುಕುಳಿದ ನಂತರ ಸೆಲ್ಫಿ ಕ್ಲಿಕ್ಕಿಸಿಕೊಂಡ ದಂಪತಿ…!

ಪೆರು: ಜೀವನವು ಎಲ್ಲರಿಗೂ ಎರಡನೇ ಅವಕಾಶವನ್ನು ನೀಡುವುದಿಲ್ಲ ಮತ್ತು ಈ ದಂಪತಿ ಇತ್ತೀಚೆಗೆ ಅದನ್ನು ಅರಿತುಕೊಂಡಿದ್ದಾರೆ. ಕಳೆದ ವಾರ ಪೆರುವಿನಲ್ಲಿ ಅಗ್ನಿಶಾಮಕ ಟ್ರಕ್‌ಗೆ ಅಪ್ಪಳಿಸಿದ ಲಾಟಾಮಾ ಏರ್‌ಲೈನ್ಸ್ ಭೀಕರ Read more…

ಪಿರಮಿಡ್ ಹತ್ತಿ ಡಾನ್ಸ್‌ ಮಾಡಿದ ಮಹಿಳೆಗೆ ಬಿತ್ತು ಗೂಸಾ…!

ಮಹಿಳಾ ಪ್ರವಾಸಿಯೊಬ್ಬರು ಮೆಕ್ಸಿಕೋದ ಮಾಯನ್ ಪಿರಮಿಡ್‌ ಮೇಲೆ ಹತ್ತಿ ಡ್ಯಾನ್ಸ್ ಮಾಡಿದ್ದು, ಇದರಿಂದ ಕೋಪಗೊಂಡ ಸ್ಥಳೀಯರು ಗುಂಪಾಗಿ ಆಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೆಕ್ಸಿಕೋದ ಎಲ್ ಕ್ಯಾಸ್ಟಿಲ್ಲೋ ಎಂಬ Read more…

ಪಾಕಿಸ್ತಾನ ಸೇನೆಗೆ ಹೊಸ ಸಾರಥಿ: ಜನರಲ್‌ ಬಾಜ್ವಾ ಸ್ಥಾನಕ್ಕೆ ಅಸೀಮ್‌ ಮುನೀರ್‌ ನೇಮಕ

ಪಾಕಿಸ್ತಾನ ಸೇನೆಗೆ ಹೊಸ ಮುಖ್ಯಸ್ಥರ ನೇಮಕವಾಗಿದೆ. ಲೆಫ್ಟಿನೆಂಟ್ ಜನರಲ್ ಅಸೀಮ್‌ ಮುನೀರ್ ಪಾಕಿಸ್ತಾನದ ಸೇನೆಯ ಹೊಸ ಮುಖ್ಯಸ್ಥರಾಗಲಿದ್ದಾರೆ. ನವೆಂಬರ್ 29 ರಂದು ಪ್ರಸ್ತುತ ಸೇನಾ ಮುಖ್ಯಸ್ಥ ಜನರಲ್ ಕಮರ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...