alex Certify India | Kannada Dunia | Kannada News | Karnataka News | India News - Part 344
ಕನ್ನಡ ದುನಿಯಾ
    Dailyhunt JioNews

Kannada Duniya

JOB ALERT : ‘SSLC’ ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್ : ಅಂಚೆ ಕಚೇರಿಯಲ್ಲಿ78 ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ಅಂಚೆ ಇಲಾಖೆಯಲ್ಲಿ ಉದ್ಯೋಗ ಹುಡುಕುತ್ತಿರುವ ಯುವಕರಿಗೆ ಸಿಹಿ ಸುದ್ದಿ. ಭಾರತೀಯ ಅಂಚೆ ಇಲಾಖೆಯು ಉತ್ತರ ಪ್ರದೇಶ ವೃತ್ತದಲ್ಲಿ 78 ಚಾಲಕ (ಸಾಮಾನ್ಯ ದರ್ಜೆ) ಹುದ್ದೆಗಳನ್ನು ಭರ್ತಿ ಮಾಡಲು Read more…

‘Flipkart’ ಉದ್ಯೋಗಿಗಳಿಗೆ ಬಿಗ್ ಶಾಕ್ : ಶೇ. 5-7ರಷ್ಟು ನೌಕರರ ವಜಾಗೆ ಕಂಪನಿ ಸಜ್ಜು

ದೈತ್ಯ ‘ಫ್ಲಿಪ್ ಕಾರ್ಟ್’ ಕಂಪನಿ ತನ್ನ ಉದ್ಯೋಗಿಗಳಿಗೆ ಬಿಗ್ ಶಾಕ್ ನೀಡಿದ್ದು, ಶೇ. 5-7ರಷ್ಟು ನೌಕರರ ವಜಾಗೆ ಕಂಪನಿ ಸಜ್ಜಾಗಿದೆ ಎಂದು ಹೇಳಲಾಗಿದೆ. ಇ-ಕಾಮರ್ಸ್ ದೈತ್ಯ ಫ್ಲಿಪ್ ಕಾರ್ಟ್ Read more…

ದೇಶದ ರೈತರಿಗೆ ಗುಡ್ ನ್ಯೂಸ್ : ಶೀಘ್ರವೇ ಕೇಂದ್ರದಿಂದ ‘PM KISAN’ ಮೊತ್ತ 8 ಸಾವಿರ ರೂಗೆ ಏರಿಕೆ..!

ನವದೆಹಲಿ : ದೇಶದ ರೈತರಿಗೆ ಇದುವರೆಗೆ ನೀಡಲಾಗುತ್ತಿದ್ದ ಪಿಎಂ-ಕಿಸಾನ್ ಮೊತ್ತವನ್ನು 6 ಸಾವಿರದಿಂದ 8 ಸಾವಿರಕ್ಕೆ ಹೆಚ್ಚಳ ಮಾಡುವ ಸಾಧ್ಯತೆಯಿದೆ. ಹೌದು, 2024 ರ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ Read more…

BREAKING : ಅಕ್ರಮ ಗಣಿಗಾರಿಕೆ ಪ್ರಕರಣ : ಹರಿಯಾಣ ಮಾಜಿ ಶಾಸಕ ‘ದಿಲ್ ಬಾಗ್’ ಸಿಂಗ್ ಅರೆಸ್ಟ್

ನವದೆಹಲಿ : ಅಕ್ರಮ ಗಣಿಗಾರಿಕೆ ಪ್ರಕರಣ ಮತ್ತು ಇ-ಸಾಗಣೆ ಹಗರಣಕ್ಕೆ ಸಂಬಂಧಿಸಿದಂತೆ ಹರಿಯಾಣದ ಮಾಜಿ ಶಾಸಕ ದಿಲ್ಬಾಗ್ ಸಿಂಗ್ ಮತ್ತು ಅವರ ಸಹಾಯಕ ಕುಲ್ವಿಂದರ್ ಸಿಂಗ್ ಅವರನ್ನು ಜಾರಿ Read more…

ʼರಾಮ ಮಂದಿರʼ ನಿರ್ಮಾಣಕ್ಕೆ ಅತಿಹೆಚ್ಚು ದೇಣಿಗೆ ನೀಡಿದ ಮೊರಾರಿ ಬಾಪು ಕುರಿತು ಇಲ್ಲಿದೆ ಮಾಹಿತಿ

ಅಯೋಧ್ಯೆ ರಾಮ ಮಂದಿರದಲ್ಲಿ ರಾಮ ಮೂರ್ತಿ ಪ್ರತಿಷ್ಠಾಪನೆಗೆ ತಯಾರಿ ಜೋರಾಗಿ ನಡೆದಿದೆ. ಈ ಮಧ್ಯೆ ಟ್ರಸ್ಟ್‌, ದೇಣಿಗೆ ವಿಷ್ಯದ ಬಗ್ಗೆ ಮಾಹಿತಿ ನೀಡಿದೆ. ರಾಮ ಮಂದಿರ ನಿರ್ಮಾಣಕ್ಕೆ ಐದು Read more…

BREAKING : ಬಾಲಿವುಡ್ ನಟ ‘ಸಲ್ಮಾನ್ ಖಾನ್ ’ಫಾರ್ಮ್ ಹೌಸ್ ಗೆ ನುಗ್ಗಲು ಯತ್ನ : ಇಬ್ಬರು ಅರೆಸ್ಟ್

ಮುಂಬೈ : ಮಹಾರಾಷ್ಟ್ರದ ಮುಂಬೈ ಬಳಿಯ ಪನ್ವೇಲ್ನಲ್ಲಿರುವ ನಟ ಸಲ್ಮಾನ್ ಖಾನ್ ಅವರ ತೋಟದ ಮನೆಗೆ ನುಗ್ಗಲು ಪ್ರಯತ್ನಿಸಿದ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜನವರಿ 4ರಂದು Read more…

ಡಾಬಾ ಆಗಿ ಬದಲಾಯ್ತು ಟೊಯೋಟಾ ಫಾರ್ಚೂನರ್ ಕಾರ್….!

ಭಾರತೀಯರಲ್ಲಿ ಟೊಯೋಟಾ ಫಾರ್ಚೂನರ್‌ ಕ್ರೇಜ್‌ ಹೆಚ್ಚಿದೆ. ದೊಡ್ಡ ಸೆಲೆಬ್ರಿಟಿಗಳಿಂದ ಹಿಡಿದು ರಾಜಕಾರಣಿಗಳವರೆಗೆ ಅನೇಕರು ಈ ಟೊಯೋಟಾ ಫಾರ್ಚೂನರ್ ನಲ್ಲಿ ಪ್ರಯಾಣ ಬೆಳೆಸಲು ಇಷ್ಟಪಡ್ತಾರೆ. ಆದ್ರೆ ವ್ಯಕ್ತಿಯೊಬ್ಬ ಟೊಯೋಟಾ ಫಾರ್ಚೂನರನ್ನು Read more…

BIG NEWS: ಭಾರಿ ಮಳೆಗೆ ಕುಸಿದು ಬಿದ್ದ ಮನೆ ಗೋಡೆ; 9 ವರ್ಷದ ಬಾಲಕಿ ದುರ್ಮರಣ

ಚೆನ್ನೈ: ಅಕಾಲಿಕ ಮಳೆಯಿಂದಾಗಿ ಮನೆಗೋಡೆ ಕುಸಿದು ಬಿದ್ದ ಪರಿಣಾಮ ಓರ್ವ ಬಾಲಕಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಿರುವಾರೂರಿನಲ್ಲಿ ನಡೆದಿದೆ. ಮೊನಿಷಾ (9) ಮೃತ ಬಾಲಕಿ. ಮೊನಿಷಾ ಸಹೋದರ ಮೋಹನ್ Read more…

ಹೃದಯ ರೋಗಿಗಳಿಗೆ ಭರ್ಜರಿ ಗುಡ್‌ ನ್ಯೂಸ್:‌ ಕೆಟ್ಟ ಕೊಲೆಸ್ಟ್ರಾಲ್‌ ಮಟ್ಟವನ್ನು ಶೇ.50 ರಷ್ಟು ತಗ್ಗಿಸುತ್ತೆ ಈ ಇಂಜೆಕ್ಷನ್…!

ಹೃದಯಾಘಾತ, ಪಾರ್ಶ್ವವಾಯು ಮತ್ತು ಕೆಟ್ಟ ಕೊಲೆಸ್ಟ್ರಾಲ್‌ ಈ ಮೂರೂ ಸಮಸ್ಯೆಗಳು ಒಂದಕ್ಕೊಂದು ಸಂಬಂಧ ಹೊಂದಿವೆ. ಇವುಗಳಿಂದ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚಿದೆ. ಕೋವಿಡ್‌, ಕೆಟ್ಟ ಆಹಾರ ಪದ್ಧತಿ, ತಪ್ಪಾದ Read more…

BREAKING : ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 605 ಹೊಸ ಕೋವಿಡ್ ಪ್ರಕರಣಗಳು ಪತ್ತೆ : ನಾಲ್ವರು ಸಾವು

ನವದೆಹಲಿ : ಭಾರತದಲ್ಲಿ ಸೋಮವಾರ 605 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಅಧಿಕೃತ ಅಂಕಿಅಂಶಗಳು ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ಕೇರಳದಿಂದ Read more…

ಸಬರ್ಬನ್ ರೈಲು ಯೋಜನೆ : ದಾಖಲೆಯ 31 ಮೀ. ಉದ್ದದ ಯು-ಗರ್ಡರ್ ಸಿದ್ದ

ಮಹತ್ವಾಕಾಂಕ್ಷಿ ಬೆಂಗಳೂರು ಸಬರ್ಬನ್ ರೈಲು ಯೋಜನೆ (BSRP)ಯ ಕಾರಿಡಾರ್-2ರಲ್ಲಿ ದಾಖಲೆಯ 31 ಮೀ. ಉದ್ದದ ಯು-ಗರ್ಡರ್ ಅನ್ನು ದೇವನಹಳ್ಳಿಯಲ್ಲಿ (ಕಾಸ್ಟಿಂಗ್ ಯಾರ್ಡ್ ನಲ್ಲಿ) ಶನಿವಾರ ರಾತ್ರಿ ಸಿದ್ಧಪಡಿಸಲಾಗಿದೆ ಎಂದು Read more…

BIG NEWS: ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣ; 11 ಅಪರಾಧಿಗಳಿಗೆ ಹಿನ್ನಡೆ; ಬಿಡುಗಡೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ: 2002ರಲ್ಲಿ ನಡೆದಿದ್ದ ಬಿಲ್ಕಿಸ್ ಬಾನು ಅತ್ಯಾಚಾರ ಹಾಗೂ ಆಕೆಯ ಮಗು ಮತ್ತು ಕುಟುಂಬದವರನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ನಲ್ಲಿ ಭಾರಿ ಹಿನ್ನಡೆಯಾಗಿದೆ. Read more…

BREAKING : ಜ.22 ರಂದು ಮುಸ್ಲಿಮರ ವಿರುದ್ಧ ‘ಆಪರೇಷನ್ ಬ್ಲೂಸ್ಟಾರ್’ : ‘ರಾಮ ಮಂದಿರ’ ಉದ್ಘಾಟನೆಗೆ ಪನ್ನುನ್ ಬೆದರಿಕೆ

ನವದೆಹಲಿ : ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನಾ ಸಮಾರಂಭದ ಬಗ್ಗೆ ಸಿಖ್ಸ್ ಫಾರ್ ಜಸ್ಟೀಸ್ ನಾಯಕ ಮತ್ತು ಖಲಿಸ್ತಾನಿ ಗುರ್ಪತ್ವಂತ್ ಸಿಂಗ್ ಪನ್ನುನ್ ಮತ್ತೊಮ್ಮೆ Read more…

BREAKING : ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ : ಮಾಲ್ಡೀವ್ಸ್ ರಾಯಭಾರಿಗೆ ಸಮನ್ಸ್

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ಲಕ್ಷದ್ವೀಪ ಪಿಚ್ ಬಗ್ಗೆ ಮಾಲ್ಡೀವ್ಸ್ ಸಚಿವರ ಹೇಳಿಕೆಗಳ ವಿವಾದದ ಮಧ್ಯೆ ಭಾರತ ಸೋಮವಾರ ಮಾಲ್ಡೀವ್ಸ್ ಹೈಕಮಿಷನರ್ ಇಬ್ರಾಹಿಂ ಶಹೀಬ್ ಗೆ ಸಮನ್ಸ್ Read more…

ಹಜ್ ಯಾತ್ರೆ: ಈ ವರ್ಷಕ್ಕೆ 1.75 ಲಕ್ಷ ಯಾತ್ರಿಕರ ಕೋಟಾ ನಿಗದಿಪಡಿಸಿ ಭಾರತ- ಸೌದಿ ಅರೇಬಿಯಾ ಒಪ್ಪಂದ

ನವದೆಹಲಿ: ಭಾರತ ಮತ್ತು ಸೌದಿ ಅರೇಬಿಯಾ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದ್ದು, ಅದರ ಅಡಿಯಲ್ಲಿ 2024 ರ ವಾರ್ಷಿಕ ಹಜ್ ತೀರ್ಥಯಾತ್ರೆಗಾಗಿ ನವದೆಹಲಿಗೆ 1.75 ಲಕ್ಷಕ್ಕೂ ಹೆಚ್ಚು ಯಾತ್ರಿಕರ Read more…

ಬೈಕ್‌ ಪ್ರಿಯರಿಗೆ ಗುಡ್‌ ನ್ಯೂಸ್: ಎಪ್ರಿಲಿಯಾ ಆರ್ ಎಸ್ 457‌ ವಿತರಣೆ ಶೀಘ್ರದಲ್ಲೇ ಆರಂಭ

ಕಳೆದ ತಿಂಗಳು ಭಾರತದಲ್ಲಿ ಪರಿಚಯವಾಗಿದ್ದ ಸ್ಪೋರ್ಟ್ಸ್ ಬೈಕ್ ಎಪ್ರಿಲಿಯಾ ಆರ್ ಎಸ್ 457 ಭಾರತದಲ್ಲಿ ತನ್ನ ಉತ್ಪಾದನೆ ಆರಂಭಿಸಿದೆ. ಮಾತೃಸಂಸ್ಥೆ ಪಿಯಾಜಿಯೊ ವೆಹಿಕಲ್ಸ್ ಪ್ರೈವೇಟ್ ಲಿಮಿಟೆಡ್ ಒಡೆತನದ ಮಹಾರಾಷ್ಟ್ರದ Read more…

ಪಿಜಿ ವೈದ್ಯಕೀಯ ಪ್ರವೇಶಕ್ಕೆ ಆನ್ಲೈನ್ ಕೌನ್ಸೆಲಿಂಗ್ ಕಡ್ಡಾಯ

ನವದೆಹಲಿ: ಸ್ನಾತಕೋತ್ತರ ಮೆಡಿಕಲ್ ಪದವಿ ಕೋರ್ಸ್ ಪ್ರವೇಶಕ್ಕೆ ಆನ್ಲೈನ್ ಕೌನ್ಸೆಲಿಂಗ್ ಕಡ್ಡಾಯಗೊಳಿಸಲಾಗಿದೆ. ಆನ್ಲೈನ್ ಕೌನ್ಸೆಲಿಂಗ್ ಮೂಲಕ ಮಾತ್ರ ಸ್ನಾತಕೋತ್ತರ ವೈದ್ಯಕೀಯ ಪದವಿ ಕೋರ್ಸ್ ಪ್ರವೇಶ ನಡೆಯಬೇಕಿದೆ. ಯಾವುದೇ ಕಾಲೇಜುಗಳು Read more…

‘ದಂಡ’ದ ಬದಲು ‘ಡೇಟಾ’ ಬಳಕೆಗೆ ಒತ್ತು ನೀಡಿ: ಪೊಲೀಸರಿಗೆ ಪ್ರಧಾನಿ ಮೋದಿ ಕರೆ

ಜೈಫುರ: ಪೊಲೀಸರು ‘ದಂಡ'(ಸ್ಟಿಕ್-ಲಾಠಿ) ಕ್ಕಿಂತ ಡೇಟಾಗೆ ಹೇಗೆ ಹೆಚ್ಚು ಒತ್ತು ನೀಡಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಜೈಪುರದಲ್ಲಿ ಭಾನುವಾರ ನಡೆದ ಪೊಲೀಸ್ ಮಹಾನಿರ್ದೇಶಕರು(ಡಿಜಿಪಿಗಳು) ಮತ್ತು ಪೊಲೀಸ್ ಮಹಾನಿರೀಕ್ಷಕರ Read more…

ಯುಪಿಎಸ್‌ಸಿ ಆಕಾಂಕ್ಷಿ ಯುವತಿ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಎಎಸ್ಪಿ ವಿರುದ್ಧ ಕೇಸ್ ದಾಖಲು

ಲಖನೌ: 23 ವರ್ಷದ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ, ಬಲವಂತದ ಗರ್ಭಪಾತ ಮತ್ತು ಬೆದರಿಕೆ ಆರೋಪದಡಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು Read more…

ಆದಾಯ ಸಂಗ್ರಹಣೆಯ ಗುರಿ ತಲುಪಲು ವಿಫಲ: ಅಧಿಕಾರಿಗಳ ಸಂಬಳ ತಡೆಹಿಡಿದ ಸರ್ಕಾರ

ಪಾಟ್ನಾ: ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ ಆಯಾ ಪ್ರದೇಶಗಳಲ್ಲಿ ಆದಾಯ ಸಂಗ್ರಹಣೆಯ ಗುರಿಯನ್ನು ತಲುಪಲು ವಿಫಲವಾದ ಹಲವಾರು ಜಿಲ್ಲಾ ಖನಿಜ ಅಭಿವೃದ್ಧಿ ಅಧಿಕಾರಿಗಳ ವೇತನವನ್ನು ಬಿಹಾರ ಸರ್ಕಾರ ತಡೆಹಿಡಿದಿದೆ Read more…

ವರನ ಮದುವೆ ಮೆರವಣಿಗೆಯಲ್ಲಿ ಶಬ್ಧವಿಲ್ಲದೇ ನೃತ್ಯದ ಸಂಭ್ರಮ; ಹೆಡ್ ಫೋನ್ ಬಳಸಿ ಕುಣಿದ ವಿಡಿಯೋ ವೈರಲ್

ಭಾರತದಲ್ಲಿ ಸಾಂಪ್ರದಾಯಿಕ ಮದುವೆಗಳು ಭಾರೀ ಸದ್ದಿನಿಂದಲೇ ನಡೆಯುತ್ತವೆ. ವರ – ವಧುವಿನ ಮೆರವಣಿಗೆ ವೇಳೆ ಅದ್ಧೂರಿ ಆಚರಣೆ, ಜೋರು ಧ್ವನಿಯಲ್ಲಿ ಹಾಡು ಹಾಕಿ ನೃತ್ಯ ಮಾಡುವುದು ಸೇರಿದಂತೆ ಸದ್ದು Read more…

Viral Video | ದಿನಸಿ ಖರೀದಿಸಲು ಬಂದ ಯುವತಿಯ ಸ್ತನ ಹಿಡಿದು ಅನುಚಿತ ವರ್ತನೆ; ಅಂಗಡಿಯವನಿಗೆ ಚಪ್ಪಲಿಯಿಂದ ಥಳಿತ

ದಿನಸಿ ಖರೀದಿಸಲು ಅಂಗಡಿಗೆ ತೆರಳಿದ್ದ ಯುವತಿಯ ಸ್ತನಗಳನ್ನು ಹಿಡಿದ ವ್ಯಕ್ತಿಗೆ ಚಪ್ಪಲಿಯಿಂದ ಥಳಿಸಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಕೇರಳದ ತ್ರಿಶೂರ್ ನಲ್ಲಿ ನಡೆದಿರುವ ಘಟನೆಯಲ್ಲಿ ವ್ಯಕ್ತಿಗೆ ಯುವತಿ Read more…

ಕಾಂಗ್ರೆಸ್ ಮಾಜಿ ಶಾಸಕನ ಅಶ್ಲೀಲ ವಿಡಿಯೋ ವೈರಲ್: ಅಮಾನತು

ಜೈಪುರ: ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಮಾಜಿ ಶಾಸಕ ಮೇವಾರಂ ಜೈನ್ ಅವರನ್ನು ಕಾಂಗ್ರೆಸ್ ಪಕ್ಷದ ರಾಜಸ್ಥಾನ ಘಟಕ ಶನಿವಾರ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿದೆ. ಬಾರ್ಮರ್ ಮಾಜಿ ಶಾಸಕ Read more…

ʻಪ್ರತಿಯೊಬ್ಬ ರಾಮನಿಗೂ ಲಕ್ಷ್ಮಣ ಬೇಕು…..’ ನೆರೆಯ ದೇಶಗಳಿಗೆ ಎಸ್ ಜೈಶಂಕರ್ ವಿಶೇಷ ಸಂದೇಶ

ನವದೆಹಲಿ : ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ರಾಮಾಯಣದ ಪಾತ್ರಗಳ ಮೂಲಕ ವಿಶ್ವದಾದ್ಯಂತ ಭಾರತದ ಬೆಳೆಯುತ್ತಿರುವ ಜಾಗತಿಕ ಪಾತ್ರವನ್ನು ಮತ್ತೊಮ್ಮೆ ಎತ್ತಿ ತೋರಿಸಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ Read more…

ʻಭಾರತೀಯ ಮುಸ್ಲಿಮರಿಗೆ ಪ್ರತ್ಯೇಕ ದೇಶ ಬೇಕುʼ: ಬಿಹಾರ ವಿವಿ ಪ್ರೊಫೆಸರ್ ವಿವಾದಾತ್ಮಕ ಫೋಸ್ಟ್!

ನವದೆಹಲಿ: ಬಿಹಾರ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ಗಳ ಮೂಲಕ “ಮುಸ್ಲಿಮರಿಗೆ ಪ್ರತ್ಯೇಕ ದೇಶ ಬೇಕು ವಿವಾದಾತ್ಮಕ ಪೋಸ್ಟ್‌ ಮಾಡಿದ್ದಾರೆ. ಖುರ್ಷಿದ್ ಆಲಂ ಅವರ ಸಾಮಾಜಿಕ ಮಾಧ್ಯಮ Read more…

BIG NEWS: ಒಂದೇ ದಿನದಲ್ಲಿ 756 ಜನರಲ್ಲಿ ಕೊರೊನಾ ಸೋಂಕು ಪತ್ತೆ; 4049 ಸಕ್ರಿಯ ಪ್ರಕರಣಗಳು ದಾಖಲು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಹಾಗೂ ರೂಪಾಂತರ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಒಂದೇ ದಿನದಲ್ಲಿ ಮತ್ತೆ 700ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಸಂಕ್ರಾಂತಿಗೆ ಹುಂಜಗಳ ಕಾದಾಟಕ್ಕೆ ಮುನ್ನ ಶಕ್ತಿ ವೃದ್ಧಿಗೆ ವಯಾಗ್ರ ಡೋಸ್

ಅಮರಾವತಿ: ಆಂಧ್ರಪ್ರದೇಶದಲ್ಲಿ ಕೋಳಿಗಳಿಗೆ ‘ರಾಣಿಖೇತ್’ ನಂತಹ ಮಾರಕ ರೋಗಗಳು ತಗುಲುತ್ತಿವೆ. ಸಂಕ್ರಾಂತಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿರುವ ಹಿನ್ನೆಲೆಯಲ್ಲಿ ಕೆಲವರು ಕೋಳಿಗಳಿಗೆ ವಯಾಗ್ರ ಮತ್ತು ಸ್ಟೀರಾಯ್ಡ್ ಮಿಶ್ರಿತ Read more…

ಪೋಷಕರೇ ಗಮನಿಸಿ: ಅಂಚೆ ಇಲಾಖೆಯಲ್ಲಿ ಹೂಡಿಕೆ ಮಾಡಿದ್ರೆ ನಿಮ್ಮ ಮಕ್ಕಳ ಭವಿಷ್ಯಕ್ಕೆ ಸಿಗಲಿದೆ 3 ಲಕ್ಷ ರೂ. ವಿಮಾ!

ಇಂದಿನ ಬದಲಾಗುತ್ತಿರುವ ಪರಿಸರದಲ್ಲಿ, ಪ್ರತಿಯೊಬ್ಬರೂ ತಮ್ಮ ಮಕ್ಕಳ ಭವಿಷ್ಯವನ್ನು ಆರ್ಥಿಕವಾಗಿ ಭದ್ರಪಡಿಸಿಕೊಳ್ಳಲು ಬಯಸುತ್ತಾರೆ. ಮಕ್ಕಳ ಉನ್ನತ ಶಿಕ್ಷಣದಿಂದ ಮದುವೆಯವರೆಗೆ ಹಣವನ್ನು ಹೇಗೆ ವ್ಯವಸ್ಥೆ ಮಾಡಬೇಕೆಂದು ಯೋಚಿಸುತ್ತಾರೆ. ನಿಮ್ಮ ಮಗುವಿನ Read more…

BIG NEWS : 2024-2025ರ ಶೈಕ್ಷಣಿಕ ಸಾಲಿನಿಂದ 4 ವರ್ಷದ ವಿಶೇಷ ʻBEdʼ ಕೋರ್ಸ್ ಗೆ ಮಾತ್ರ ಮಾನ್ಯತೆ : ʻRCIʼ ನೋಟಿಸ್

ನವದೆಹಲಿ : ದೇಶದಲ್ಲಿ 2 ವರ್ಷಗಳ ವಿಶೇಷ ಬಿ.ಎಡ್ ಕೋರ್ಸ್ ಅನ್ನು ಸ್ಥಗಿತಗೊಳಿಸಲಾಗಿದೆ. 2024-2025ರ ಶೈಕ್ಷಣಿಕ ವರ್ಷದಿಂದ ನಾಲ್ಕು ವರ್ಷಗಳ ವಿಶೇಷ ಬಿ.ಎಡ್ ಕೋರ್ಸ್ ಗೆ ಮಾತ್ರ ಮಾನ್ಯತೆ Read more…

ಶೀತ ವಾತಾವರಣ ಹಿನ್ನಲೆ ನರ್ಸರಿಯಿಂದ 5 ನೇ ತರಗತಿಯವರೆಗೆ 5 ದಿನ ರಜೆ ಘೋಷಣೆ ಮಾಡಿದ ದೆಹಲಿ ಸರ್ಕಾರ

ನವದೆಹಲಿ: ಶೀತ ಹವಾಮಾನದ ಕಾರಣ ನರ್ಸರಿಯಿಂದ 5 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿದೆ. ದೆಹಲಿಯಲ್ಲಿ 5ನೇ ತಗರತಿವರೆಗಿನ ಶಾಲೆಗಳು ಮುಂದಿನ ಐದು ದಿನಗಳವರೆಗೆ ಮುಚ್ಚಲ್ಪಡುತ್ತವೆ ಎಂದು ಶಿಕ್ಷಣ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...