alex Certify Special | Kannada Dunia | Kannada News | Karnataka News | India News - Part 32
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರನ್ನು ಕಾಡುವ ಮುಟ್ಟಿನ ಸಮಸ್ಯೆಗಳಿಗೆ ಇಲ್ಲಿದೆ ನೈಸರ್ಗಿಕ ಪರಿಹಾರ

ಪ್ರತಿವರ್ಷ ಮೇ 28 ರಂದು ‘ಮುಟ್ಟಿನ ನೈರ್ಮಲ್ಯ ದಿನ’ವನ್ನು ಆಚರಿಸಲಾಗುತ್ತದೆ. ಇದರ ಉದ್ದೇಶ ಮುಟ್ಟಿನ ಸಮಯದಲ್ಲಿ ನೈರ್ಮಲ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದರ ಕುರಿತು ಜನರಿಗೆ ಅರಿವು ಮೂಡಿಸುವುದು. ಮಹಿಳೆಯರ Read more…

ಸುಟ್ಟ ಗಾಯಕ್ಕೆ ಇಲ್ಲಿದೆ ಪರಿಣಾಮಕಾರಿಯಾದ ಪ್ರಥಮ ಚಿಕಿತ್ಸೆ….!

ಸುಟ್ಟ ಗಾಯಗಳಾದಾಗ ಪಕ್ಕನೆ ಪೇಸ್ಟ್ ಹಚ್ಚುವವರಲ್ಲಿ ನೀವೂ ಒಬ್ಬರೇ. ಈ ತಪ್ಪನ್ನು ನೀವು ಮಾಡಲೇಬೇಡಿ. ಯಾಕೆನ್ನುತ್ತೀರಾ….? ಸುಟ್ಟ ಗಾಯ ಸಣ್ಣದಾಗಿದ್ದರೆ ಕನಿಷ್ಠ ಅರ್ಧ ಗಂಟೆ ಹೊತ್ತು ಆ ಜಾಗಕ್ಕೆ Read more…

ಒಂಟಿಯಾಗಿದ್ದಾಗ ಹುಡುಗಿಯರು ಏನು ಮಾಡ್ತಾರೆ ಗೊತ್ತಾ…?

ಕೆಲವರು ಗುಂಪಿನಲ್ಲಿ ಇರುವುದನ್ನು ಹೆಚ್ಚು ಇಷ್ಟಪಡ್ತಾರೆ. ಮತ್ತೆ ಕೆಲವರು ಒಂಟಿತನವನ್ನು ಇಷ್ಟಪಡ್ತಾರೆ. ಕೆಲಸದ ಒತ್ತಡದ ಮಧ್ಯೆ ತಮಗೊಂದಿಷ್ಟು ಸಮಯ ಸಿಗಲಿ ಎಂದು ಎಲ್ಲರೂ ಬಯಸ್ತಾರೆ. ಸಿಕ್ಕ ಸಮಯವನ್ನು ಸದುಪಯೋಗಪಡಿಸಿಕೊಳ್ತಾರೆ. Read more…

ʼಶಾರೀರಿಕ ಸಂಬಂಧʼ ಹೊಂದುವ ಮೊದಲು ಯುವತಿಯರು ಕದ್ದು ಮಾಡ್ತಾರೆ ಈ ಕೆಲಸ

ವಿವಾಹಿತ ಜೀವನವನ್ನು ಸುಖಕರ ಹಾಗೂ ಸಂತೋಷವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕೆಲಸ. ನಂಬಿಕೆ, ವಿಶ್ವಾಸ ಸಂಬಂಧವನ್ನು ಗಟ್ಟಿ ಮಾಡುತ್ತದೆ. ಇದ್ರ ಜೊತೆಗೆ ಶಾರೀರಿಕ ಸಂಬಂಧ ಕೂಡ ಸಂಬಂಧವನ್ನು ಬಲಗೊಳಿಸುವಲ್ಲಿ ಮಹತ್ವದ ಕೆಲಸ Read more…

ಹುಡುಗಿಯರಿಗೆ ತಿಳಿದಿರಲ್ಲ ಹುಡುಗ್ರ ಈ ವಿಷ್ಯ

ಜನರು ತಮ್ಮನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಪರಸ್ಪರ ದೂರುತ್ತಾರೆ. ಮಹಿಳೆ ಮತ್ತು ಪುರುಷರಲ್ಲಿ ಇದು ಸಾಮಾನ್ಯ. ಇಬ್ಬರ ಮಧ್ಯೆ ಇರುವ ತಪ್ಪು ಗ್ರಹಿಕೆ ಇದಕ್ಕೆ ಕಾರಣ. ಇಬ್ಬರು ಅರ್ಥ ಮಾಡಿಕೊಂಡಾಗ Read more…

ಭೂಮಿಯ ಗಾತ್ರದ ಹೊಸ ಗ್ರಹವನ್ನೇ ಪತ್ತೆ ಮಾಡಿದ್ದಾರೆ ವಿಜ್ಞಾನಿಗಳು; ಇಲ್ಲಿದೆ Gliese12b ಕುರಿತಾದ ಅದ್ಭುತ ಸಂಗತಿ….!

ವಿಜ್ಞಾನಿಗಳು ಭೂಮಿಯ ಗಾತ್ರವನ್ನು ಹೋಲುವ ಗ್ರಹವೊಂದನ್ನು ಪತ್ತೆ ಮಾಡಿದ್ದಾರೆ. ಅದರ ಹೆಸರು ಗ್ಲೀಸ್ 12 ಬಿ. ಈ ಗ್ರಹದ ಮೇಲ್ಮೈ ಉಷ್ಣತೆಯು ಸುಮಾರು 107 ಡಿಗ್ರಿ ಫ್ಯಾರನ್‌ಹೀಟ್ (42 Read more…

‘ಕೆಟ್ಟ ದೃಷ್ಟಿ’ ಎಂಬುದೊಂದು ನಿಜವಾಗಿಯೂ ಇದೆಯಾ……?

ನೀವೆಲ್ಲಾದರೂ ಹೊರಗೆ ಹೋಗಿ ಬಂದಾಗ ನಿಮ್ಮ ಮನೆಯಲ್ಲಿ ಅಜ್ಜಿ ಅಥವಾ ತಾಯಿ ದೃಷ್ಟಿ ತೆಗೆಯುತ್ತಾರೆ. ನಿಮ್ಮ ಜೀವನದ ಶುಭ ಸುದ್ದಿಗಳನ್ನು ನಿರ್ದಿಷ್ಟ ಜನರ ಬಳಿ ಹೇಳಬಾರದು. ಅವರ ಅಸೂಯೆಯು Read more…

ʼಹನಿಮೂನ್ʼ ನಂತ್ರವೂ ಹೀಗಿರಲಿ ರೊಮ್ಯಾನ್ಸ್

ಪ್ರತಿಯೊಂದು ದಂಪತಿ ತಮ್ಮ ಹನಿಮೂನ್ ಸುಂದರವಾಗಿರಲೆಂದು ಬಯಸ್ತಾರೆ. ಹನಿಮೂನ್ ಬಗ್ಗೆ ಮದುವೆಗೂ ಮುನ್ನವೇ ಕನಸು ಕಾಣುವ ಜೋಡಿ ಎಲ್ಲಿಗೆ ಹೋಗಬೇಕು? ಏನು ಮಾಡಬೇಕು ಎಂಬುದನ್ನು ಮೊದಲೇ ನಿರ್ಧರಿಸುತ್ತಾರೆ. ಹನಿಮೂನ್ Read more…

ಮಗುವಿಗೆ ಬೇಬಿ ಫುಡ್ ಖರೀದಿಸುವ ಮೊದಲು ಈ ವಿಷಯಗಳನ್ನು ನೆನಪಿನಲ್ಲಿಡಿ

ಮಕ್ಕಳಿಗೆ ಪ್ಯಾಕೇಜ್ಡ್‌ ಬೇಬಿ ಫುಡ್‌ ನೀಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಪೋಷಕರು ಬ್ಯುಸಿಯಾಗಿರುವುದರಿಂದ ಮಕ್ಕಳಿಗೆ ಇದನ್ನೇ ಅವರು ಆಯ್ಕೆ ಮಾಡಿಕೊಳ್ತಾರೆ. ಇದು ಸುಲಭವಾಗಿ ಲಭ್ಯವಿದೆ ಮತ್ತು ಮಕ್ಕಳಿಗೆ ತಿನ್ನಲು Read more…

30 ರ ನಂತ್ರ ಮದ್ವೆ ಆಗೋದಕ್ಕೆ ಹೊರಟಿದ್ದೀರಾ….? ಹಾಗಿದ್ರೆ ಇದನ್ನು ಓದಿ…..!

ವಯಸ್ಸು ಮೂವತ್ತು ದಾಟಿತಾ? ಸಂಬಂಧಿಕರು ಮದುವೆ ಮಾಡ್ಕೋ ಮಾರಾಯ್ತಿ ಅಂತ ಬೆನ್ನು ಬಿದ್ದಿದ್ದಾರಾ?  ಇವಿಷ್ಟೇ ಕಾರಣಕ್ಕೆ ನೀವು ಮದ್ವೆ ಆಗೋ ನಿರ್ಧಾರಕ್ಕೆ ಬರುವುದು ಸರಿಯಲ್ಲ. ಮದ್ವೆ ಆಗುವುದಾದರೆ ಅದಕ್ಕೆ Read more…

ಒಂದೇ ಕಡೆ ಕೂತು ಕೆಲಸ ಮಾಡಿದರೆ ಕಾಡುತ್ತೆ ಈ ಸಮಸ್ಯೆ

ಮನೆಗಳಿಂದಲೇ ಕೆಲಸ ಮಾಡುವದಕ್ಕೆ ಒಗ್ಗಿಕೊಂಡಿರುವ ಜನರಲ್ಲಿ ಹೊಸ ರೀತಿಯ ಜೀವನಶೈಲಿ ಸಮಸ್ಯೆ ಅಂಟಿಕೊಳ್ಳಲಿದೆ ಎಂದು ಬೆನ್ನು ಹುರಿ ತಜ್ಞ ವೈದ್ಯರು ತಿಳಿಸುತ್ತಾರೆ. ಈ ಮುನ್ನ ಮನೆಯಿಂದ ಕಚೇರಿಗಳಿಗೆ ಪ್ರಯಾಣ Read more…

ಈ ಕಾರಣಕ್ಕೆ ಹುಡುಗಿಯರಿಗೆ ‘ಬೆಳ್ಳುಳ್ಳಿ’ ತಿನ್ನುವ ಹುಡುಗರನ್ನು ಕಂಡರೆ ಇಷ್ಟ

ಹುಡುಗಿಯರನ್ನು ಆಕರ್ಷಿಸಲು ಹುಡುಗರು ಏನೆಲ್ಲ ಕಸರತ್ತು ಮಾಡ್ತಾರೆ. ಇನ್ಮುಂದೆ ಇದಕ್ಕಾಗಿ ಕಷ್ಟಪಡಬೇಕಾಗಿಲ್ಲ. ಈಗಿನಿಂದಲೇ ಬೆಳ್ಳುಳ್ಳಿ ತಿನ್ನಲು ಶುರು ಮಾಡಿ. ಹೌದು. ಬೆಳ್ಳುಳ್ಳಿ ತಿನ್ನುವ ಹುಡುಗರು ಹುಡುಗಿಯರಿಗೆ ಇಷ್ಟವಾಗ್ತಾರಂತೆ. ಹೀಗಂತ Read more…

ರಾತ್ರಿ ಬೇಗನೆ ನಿದ್ದೆ ಬರ್ತಾ ಇಲ್ವಾ…….? ಈ ʼಸಿಂಪಲ್ ಟಿಪ್ಸ್ʼ ಅನುಸರಿಸಿ ನೋಡಿ

ನಿಮಗೆ ರಾತ್ರಿ ಬೇಗನೆ ನಿದ್ದೆ ಬರ್ತಾ ಇಲ್ವಾ? ಅಥವಾ ರಾತ್ರಿ ಪೂರಾ ನಿದ್ದೆ ಮಾಡಲು ನೀವು ಕಸರತ್ತು ಮಾಡ್ತೀರಾ? ಹಾಗಿದ್ರೆ ಇದನ್ನು ನೀವು ಓದಲೇಬೇಕು. ಕೆಲವೊಂದು ಸಿಂಪಲ್ ಟಿಪ್ಸ್ Read more…

30-40 ವರ್ಷ ವಯಸ್ಸಿನ ಮಹಿಳೆಯರು ಮಾಡಿಸಿಕೊಳ್ಳಲೇಬೇಕು ಈ ಪರೀಕ್ಷೆ, ಕಾರಣ ಗೊತ್ತಾ….?

ಇಡೀ ಕುಟುಂಬದ ಜವಾಬ್ಧಾರಿ ನಿಭಾಯಿಸುವ ಮಹಿಳೆಯರು ಸ್ವಯಂ ಕಾಳಜಿ ವಹಿಸುವುದೇ ಇಲ್ಲ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಹಿಸುವುದಿಲ್ಲ. 30 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಕಡ್ಡಾಯವಾಗಿ ಕೆಲವೊಂದು ವೈದ್ಯಕೀಯ ಪರೀಕ್ಷೆಗಳನ್ನು Read more…

ಬೆಳಗ್ಗೆ ಬೇಗ ಏಳಲು ಕಷ್ಟವೇ….? ಈ ಟಿಪ್ಸ್ ಗಳನ್ನು ಅನುಸರಿಸಿ

ಬೆಳಿಗ್ಗೆ ಬೇಗ ಏಳಬೇಕು ಎಂದುಕೊಂಡರೂ ಸಾಧ್ಯವಾಗುತ್ತಿಲ್ಲವೇ? ಹಾಗಿದ್ದರೆ ಈ ಟಿಪ್ಸ್ ಗಳನ್ನು ಅನುಸರಿಸಿ. ಅಲರಾಂ ಅನ್ನು ಕೈಗೆ ಸಿಗುವಷ್ಟು ಹತ್ತಿರ ಇಟ್ಟುಕೊಳ್ಳದಿರಿ. ಕೈಗೆ ಸಿಗುವಂತಿದ್ದರೆ ನೀವು ಅದನ್ನು ಆಫ್ Read more…

ಜೀವನದಲ್ಲಿ ಸದಾ ಲವಲವಿಕೆಯಿಂದಿರಬೇಕೇ…? ಯಥೇಚ್ಛವಾಗಿ ಹಣ್ಣು – ತರಕಾರಿ ಸೇವಿಸಿ

ಒಂದು ಹೊಸ ಅಧ್ಯಯನ ಪ್ರಕಾರ ಜನರು ಸದಾಕಾಲ ಸಂತೋಷದಲ್ಲೇ ಮುಳುಗಿರಬೇಕು ಎನ್ನುವುದಾದರೆ ವ್ಯಾಯಾಮ, ಹಣ್ಣು-ತರಕಾರಿ ಸೇವನೆ ಹೆಚ್ಚಿಸಬೇಕಂತೆ. ಜೀವನಶೈಲಿಗೂ, ಆರೋಗ್ಯಕ್ಕೂ ಇರುವ ಪೂರಕ ಅಂಶಗಳನ್ನು ಅಧ್ಯಯನ ಮುಖ್ಯ ಭಾಗವಾಗಿ Read more…

ಬೆಳಗೆದ್ದು ಖಾಲಿ ಹೊಟ್ಟೆಯಲ್ಲೇ ಇದ್ದೀರಾ……?

ಬೆಳಿಗ್ಗೆ 5 ಗಂಟೆಗೆ ಏಳುವ ಮಹಿಳೆಯ ದಿನಚರಿ ಅಲ್ಲಿಂದಲೇ ಆರಂಭವಾಗುತ್ತದೆ. ಬೆಳಗಿನ ತಿಂಡಿ, ಮಕ್ಕಳ ಲಾಲನೆ, ಪಾಲನೆ ಎಂದು ಸಮಯ ಸರಿದದ್ದೇ ಗೊತ್ತಾಗುವುದಿಲ್ಲ. ಬೆಳಗಿನಿಂದ ಅಷ್ಟು ಹೊತ್ತು ಏನನ್ನು Read more…

ಇದು ವಿಚಿತ್ರ ಮದುವೆ: ವಿವಾಹಕ್ಕೂ ಮುನ್ನವೇ ನಡೆಯುತ್ತೆ ವಧುವಿನ ಅಪಹರಣ….!

ನಮೀಬಿಯಾದ ಕೊನೆಯ ಅರೆ ಅಲೆಮಾರಿ ಬುಡಕಟ್ಟು ಎಂದು ಪರಿಗಣಿಸಿರುವ ‘ಹಿಂಬಾ’ ದಲ್ಲಿ ವಿಚಿತ್ರ ಮದುವೆ ಪದ್ಧತಿಗಳಿವೆ. ಸುಮಾರು 50,000 ಜನಸಂಖ್ಯೆಯನ್ನು ಹೊಂದಿರುವ ಸ್ಥಳೀಯ ಜನರು ಸ್ವಂತ ಮನೆಗಳಿದ್ದರೂ ಮಳೆ Read more…

ಪತಿ-ಪತ್ನಿ ನಡುವೆ ಜಗಳವಾದಾಗ ಈ 4 ಕೆಲಸಗಳನ್ನು ಮಾಡಬೇಡಿ; ಮಿತಿಮೀರಬಹುದು ಕಲಹ…!

ಮದುವೆಯ ನಂತರ ಪತಿ-ಪತ್ನಿ ನಡುವೆ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳು ಅಥವಾ ಜಗಳಗಳಾಗುವುದು ಸಹಜ. ಆದರೆ ಈ ಜಗಳ ಮಿತಿಮೀರಬಾರದು. ಆಗ ಮಾತ್ರ ಸಂಬಂಧವು ಜೀವನದುದ್ದಕ್ಕೂ ಚೆನ್ನಾಗಿರುತ್ತದೆ. ಸಂಗಾತಿಗಳ ಮಧ್ಯೆ ಕಲಹವಾಗದಂತೆ Read more…

ಎಸಿಯನ್ನು ಗೋಡೆ ಮೇಲೆ ಹಾಕುವುದು ಏಕೆ ಗೊತ್ತಾ……?

ಅನೇಕ ಬಾರಿ ನಮಗೆ ದಿನನಿತ್ಯ ನಾವು ಬಳಸುವ ಅಥವಾ ನಮ್ಮ ಸುತ್ತಮುತ್ತ ಇರುವ ವಸ್ತುಗಳ ಬಗ್ಗೆ ತಿಳಿದಿರುವುದಿಲ್ಲ. ಅದನ್ನು ಏಕೆ ಬಳಸುತ್ತಾರೆ? ನಿರ್ದಿಷ್ಟ ಸ್ಥಳದಲ್ಲಿಯೇ ಆ ವಸ್ತುವನ್ನು ಏಕೆ Read more…

ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಈ ವಿಷಯ ಹೇಳಬೇಕು ಗೊತ್ತಾ….?

ಹಿಂದಿನ ಕಾಲದಲ್ಲಿ ಮುಟ್ಟಿನ ಬಗ್ಗೆ, ಸೆಕ್ಸ್ ಬಗ್ಗೆ ಮಕ್ಕಳಿಗೆ ಹೇಳುತ್ತಿರಲಿಲ್ಲ. ಇದೆಲ್ಲವೂ ತಿಳಿದ್ರೆ ಮಕ್ಕಳು ಸಮಯಕ್ಕಿಂತ ಮೊದಲೇ ದೊಡ್ಡವರಾಗ್ತಾರೆ ಎಂಬ ನಂಬಿಕೆಯಿತ್ತು. ಆಗಿನ ಮಕ್ಕಳೂ ಹಾಗೆ ಇದ್ರು. ವಯಸ್ಸು Read more…

ಕಾಫಿ ಚರಟದಿಂದ ಇದೆ ಇಷ್ಟೆಲ್ಲಾ ‘ಪ್ರಯೋಜನ’

ಬಿಸಿ ಬಿಸಿ ಕಾಫಿ ಸೋಸಿದ ಬಳಿಕ ಉಳಿಯುವ ಚರಟವನ್ನು ಬಹುತೇಕ ಜನರು ಕಸದ ಬುಟ್ಟಿಗೆ ಎಸೆದು ಬಿಡುತ್ತಾರೆ. ಆದರೆ ಇದನ್ನು ಸಂಗ್ರಹಿಸಿಟ್ಟರೆ ಅನೇಕ ಪ್ರಯೋಜನಗಳಿವೆ. * ಫ್ರಿಡ್ಜ್ ವಾಸನೆ Read more…

ನಾಲಿಗೆ ಮೇಲೆ ಕಪ್ಪು ಕಲೆಯಿದ್ದರೆ ಈ ಟ್ರಿಕ್ ಮಾಡಿ ನೋಡಿ

ಕೆಲವರಿಗೆ ನಾಲಿಗೆ ಮೇಲೆ ಕಪ್ಪು ಕಲೆಗಳಿರುತ್ತವೆ. ಕೆಲವರು ಇದನ್ನು ನಾಲಿಗೆ ಮೇಲೆ ಮಚ್ಚೆ ಎಂದು ಸುಮ್ಮನಾಗುತ್ತಾರೆ. ಇನ್ನು ಕೆಲವರಿಗೆ ಕಪ್ಪು ಕಲೆಗಳು ಮುಜುಗರವುಂಟು ಮಾಡುತ್ತದೆ. ಇದನ್ನು ಹೋಗಲಾಡಿಸಲು ಈ Read more…

ಆರೋಗ್ಯದ ಜೊತೆಗೆ ಸೌಂದರ್ಯಕ್ಕೂ ಬಳಸಬಹುದು ಉಪ್ಪು

ಉಪ್ಪು ಅಡಿಗೆ ಮನೆಯಲ್ಲಿ ಮಾತ್ರ ರಾಜನಲ್ಲ. ಸೌಂದರ್ಯ ಮೀಮಾಂಸೆಯಲ್ಲೂ ಉಪ್ಪಿಗೆ ಮಹತ್ತರವಾದ ಸ್ಥಾನವಿದೆ. ದೇಹದ ಆರೋಗ್ಯಕ್ಕೂ ಸೌಂದರ್ಯಕ್ಕೂ ಉಪ್ಪನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿಯೋಣ ಬನ್ನಿ. ಸ್ನಾನ ಮಾಡುವಾಗ Read more…

ದೆವ್ವ-ಭೂತಗಳ ತವರು ದೆಹಲಿಯ ಈ 5 ಸ್ಥಳಗಳು, ರಾತ್ರಿ ನಡೆಯುತ್ತೆ ನಿಗೂಢ ಘಟನೆ…!

ದೆಹಲಿಯ ಇತಿಹಾಸ ಮತ್ತು ಭವ್ಯವಾದ ವಾಸ್ತುಶಿಲ್ಪ ಎಂಥವರನ್ನೂ ಆಕರ್ಷಿಸುತ್ತದೆ. ಆದರೆ ದೆವ್ವ-ಭೂತಗಳಿಂದಾಗಿ ಹೆಸರುವಾಸಿಯಾಗಿರುವ ಅನೇಕ ಸ್ಥಳಗಳು ಇಲ್ಲಿವೆ. ಈ ಸ್ಥಳಗಳ ಹೆಸರು ಕೇಳಿದ್ರೆ ಸಾಕು ಜನರು ಭಯಪಡುತ್ತಾರೆ. ಅಂತಹ Read more…

ಊಟದ ಬಳಿಕ ವಾಕಿಂಗ್​​ ಮಾಡಬಹುದಾ…? ಇಲ್ಲಿದೆ ಮಾಹಿತಿ

ಊಟದ ಬಳಿಕ ವಾಕಿಂಗ್​ ಮಾಡೋದ್ರಿಂದ ಹೊಟ್ಟೆ ನೋವು ಬರುತ್ತೆ ಎಂದು ಅನೇಕರು ಹೇಳ್ತಾರೆ. ಹೀಗಾಗಿ ಏನಾದರೂ ತಿಂದ ಬಳಿಕ ವಾಕಿಂಗ್​ ಮಾಡೋದು ಅಪಾಯಕಾರಿ ಅಂತಾ ಕೂಡ ಹೇಳಲಾಗುತ್ತೆ. ಈ Read more…

ಸೇನೆ ಸೇರುವ ನಾಯಿಗಳ ಕೆಲಸವೇನು ? ನಿವೃತ್ತಿ ನಂತರ ಹೇಗಿರುತ್ತೆ ಇವುಗಳ ಬದುಕು ? ಇಲ್ಲಿದೆ ವಿವರ

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ‘ಮೇರು’ ಎಂಬ ನಾಯಿ ಇತ್ತೀಚೆಗಷ್ಟೆ ನಿವೃತ್ತಿಯಾಗಿದೆ. ಮೇರು ಶ್ವಾನಕ್ಕೀಗ 9 ವರ್ಷ. ಇದೊಂದು ಟ್ರ್ಯಾಕರ್ ಡಾಗ್‌ ಆಗಿತ್ತು. ನಿವೃತ್ತಿಯ ನಂತರ ಭಾರತೀಯ ಸೇನೆಯ Read more…

ಮಹಿಳೆಯರಿಗಾಗಿ ICMR ಬಿಡುಗಡೆ ಮಾಡಿದೆ ಅದ್ಭುತ ಡಯಟ್ ಚಾರ್ಟ್; ವ್ಯಾಯಾಮವಿಲ್ಲದೆಯೂ ಆಗಿರಬಹುದು ಫಿಟ್‌….!

ವಯಸ್ಸಾದಂತೆ ಮಹಿಳೆಯರಲ್ಲಿ ಬೊಜ್ಜು ಮತ್ತು ಪೌಷ್ಟಿಕಾಂಶದ ಕೊರತೆಗೆ ಸಂಬಂಧಿಸಿದ ರೋಗಗಳ ಅಪಾಯವು ಪುರುಷರಿಗಿಂತ ಹೆಚ್ಚಾಗಿರುತ್ತದೆ. ಇದಕ್ಕೆ ಕಾರಣ ಹಾರ್ಮೋನುಗಳು, ಗರ್ಭಾವಸ್ಥೆ ಮತ್ತು ಋತುಬಂಧ. ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ Read more…

ಪ್ರತಿದಿನ ಸರಿಯಾಗಿ ಹಲ್ಲುಜ್ಜದಿದ್ದರೆ ಖಂಡಿತ ಕಾಡುತ್ತೆ ಈ ಸಮಸ್ಯೆ

ಜನರು ದೈಹಿಕ ಮತ್ತು ಚರ್ಮದ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಆದರೆ, ಬಾಯಿಯ ಆರೋಗ್ಯದ ಬಗ್ಗೆ ನಿರ್ಲಕ್ಷಿಸುತ್ತಾರೆ. ಹಾಗಾಗಿ ಸರಿಯಾಗಿ ಹುಲ್ಲುಜ್ಜುವುದಿಲ್ಲ. ಇದರಿಂದ ಬಹಳ ಅಪಾಯಕಾರಿ ಕಾಯಿಲೆಗಳು Read more…

ಮಧ್ಯೆ ವಯಸ್ಸಿನಲ್ಲಿ ಯುವಕರಂತೆ ಕಾಣ್ಬೇಕಾ…..? ಹಾಗಿದ್ರೆ ಫಾಲೋ ಮಾಡಿ ಈ ಟಿಪ್ಸ್

ಬದಲಾದ ಜೀವನ ಶೈಲಿಯಿಂದಾಗಿ ನಮ್ಮ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತಿವೆ. ಅಧಿಕ ಬೊಜ್ಜು, ಆಯಾಸ, ಕಣ್ಣು ಮಂಜಾಗುವುದು, ಕೂದಲು ಉದುರುವುದು ಹೀಗೆ ಅನೇಕ ಸಮಸ್ಯೆ ಕಾಡಲು ಶುರುವಾಗಿದೆ. ಮತ್ತೊಂದು ಸಮಸ್ಯೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...