alex Certify Special | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತಮ ʼಪ್ರೊಟೀನ್‌ʼ ಆಗರ ‘ಮೊಳಕೆ ಕಾಳು’

ಮೊಳಕೆ ಹೊಂದಿರುವ ಕಾಳುಗಳು ಅಪಾರ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಸುಲಭವಾಗಿ ಜೀರ್ಣವಾಗುವ ಶಕ್ತಿ ಹೊಂದಿರುವ ಇವು ದೇಹಕ್ಕೆ ಅಗತ್ಯ ಪೋಷಣೆಯನ್ನು ನೀಡುತ್ತವೆ. ಮೊಳಕೆ ಕಾಳುಗಳಿಂದ ಉತ್ತಮ ವಿಟಮಿನ್‌ ಗಳು ದೊರೆಯುತ್ತವೆ. Read more…

ʼಟೊಮೆಟೊʼ ತಿನ್ನುವುದರಿಂದ ಉಂಟಾಗುತ್ತಾ ಕಿಡ್ನಿಯಲ್ಲಿ ಕಲ್ಲು…..!

ಟೊಮೊಟೊ ತಿಂದರೆ ಕಿಡ್ನಿ ಸ್ಟೋನ್ ಅಗುತ್ತದೆ ಎಂದು ಹತ್ತಾರು ಮಂದಿ ಹೇಳಿರುವುದನ್ನು ನೀವು ಕೇಳಿರುತ್ತೀರಿ. ಅದರ ಸತ್ಯಾಸತ್ಯತೆ ಎಂದಾದರೂ ತಿಳಿದಿದ್ದೀರಾ? ಟೊಮೆಟೊದಲ್ಲಿ ವಿಟಮಿನ್ ಸಿ, ಎ, ಪೊಟ್ಯಾಶಿಯಂ ಮತ್ತು Read more…

ಈ ಸ್ಲಿಪ್ಪರ್‌ ಗಳಿಗೆ ʼಹವಾಯಿʼ ಹೆಸರಿನಿಂದ ಯಾಕೆ ಕರೀತಾರೆ ಗೊತ್ತಾ….? ಇದರ ಹಿಂದಿದೆ ಇಂಟ್ರೆಸ್ಟಿಂಗ್‌ ಸಂಗತಿ

ದಿನನಿತ್ಯದ ಬದುಕಿನಲ್ಲಿ ನಾವು ಉಪಯೋಗಿಸುವ ವಸ್ತುಗಳು ನಮಗೆ ಕಂಫರ್ಟ್‌ ನೀಡುತ್ತವೆ. ಸ್ಲಿಪ್ಪರ್‌ ಅಥವಾ ಚಪ್ಪಲಿ ಕೂಡ ಅವುಗಳಲ್ಲೊಂದು. ಇದನ್ನು ನಾವು ಹವಾಯಿ ಚಪ್ಪಲಿ ಎಂದು ಕರೆಯುತ್ತೇವೆ. ಈ ವಿಶಿಷ್ಟ Read more…

ಫಟಾಫಟ್ ಮಾಡಿ ಬೆಡ್ ರೂಮ್ ಕ್ಲೀನ್

ವೈರಸ್ ತಡೆಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮಲಗುವ ಕೋಣೆಯಲ್ಲಿ ನಾವು ದಿನದ ಹೆಚ್ಚಿನ ಸಮಯವನ್ನು ಕಳೆಯುತ್ತೇವೆ. ಆದ್ರೆ ಅದ್ರ ಸ್ವಚ್ಛತೆಗೆ ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ. ಕೊರೊನಾ ಸಂದರ್ಭದಲ್ಲಿ ಮನೆಯ ಮೂಲೆ Read more…

ಮನೆಯಲ್ಲಿರೊ ʼಅಕ್ವೇರಿಯಂʼ ನಿರ್ವಹಣೆ ಹೀಗಿರಲಿ

ಬಹುತೇಕ ಜನರಿಗೆ ಮನೆಯಲ್ಲಿ ಅಕ್ವೇರಿಯಂನೊಳಗೆ ಮೀನುಗಳನ್ನು ಸಾಕಲು ಇಷ್ಟ. ಆದರೆ ಅವರಿಗೆ ಮೀನಿಗೆ ಎಷ್ಟು ಬಾರಿ ಆಹಾರ ನೀಡಬೇಕೆಂದು ಗೊತ್ತಿರುವುದಿಲ್ಲ. ಕೆಲವರು ತಾವು ತಿನ್ನುವಷ್ಟು ಬಾರಿ ಮೀನಿಗೂ ತಿನ್ನಿಸುತ್ತಾರೆ. Read more…

ಯೋಗ ಮಾಡುವ ಮೊದಲು ನೀರು ಕುಡಿಯಬಾರದಾ…..? ಇಲ್ಲಿದೆ ಉತ್ತರ

ಯೋಗ ಮಾಡುವಾಗ ನೀರು ಕುಡಿಯಬಾರದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಆದರೆ ಅದರ ಹಿಂದಿರುವ ವೈಜ್ಞಾನಿಕ ಕಾರಣವೇನು ಗೊತ್ತೇ…? ಯೋಗ ಮಾಡುವ ಅತ್ಯುತ್ತಮ ಸಮಯ ಎಂದರೆ ಮುಂಜಾನೆ. ಎದ್ದಾಕ್ಷಣ Read more…

ತುಂಬೆ ಗಿಡದ ‘ಉಪಯೋಗʼಗಳ ಬಗ್ಗೆ ನಿಮಗೆ ಗೊತ್ತಾ…..?

ತುಂಬೆ ಹೂವು  ಶಿವನಿಗೆ ಪ್ರಿಯವಾದ ಹೂವು. ಶಿವರಾತ್ರಿ ದಿನದಂದು ಭಕ್ತರು ಈ ಹೂವನ್ನು ಹುಡುಕಿ ಶಿವನಿಗೆ ಅರ್ಪಿಸುತ್ತಾರೆ. ಈ ಸಣ್ಣ ಗಿಡದಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಇದರ ಬಿಳಿ Read more…

SHOCKING : ಮದುವೆಯಾಗಿ ಮಕ್ಕಳನ್ನು ಪಡೆಯದಿದ್ರೆ ಕೆಲಸದಿಂದ ವಜಾ : ಉದ್ಯೋಗಿಗಳಿಗೆ ಬೆದರಿಕೆ ಹಾಕಿದ ಕಂಪನಿ.!

ಚೀನಾ ಕಂಪನಿಯು ತನ್ನ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವುದಾಗಿ ಬೆದರಿಕೆ ಹಾಕಿದೆ. ಮದುವೆಯಾಗಬೇಕೇ ಅಥವಾ ಬೇಡವೇ ಎಂಬುದು ಸಂಪೂರ್ಣವಾಗಿ ವೈಯಕ್ತಿಕ ನಿರ್ಧಾರ, ಆದರೆ ಚೀನಾದ ಕಂಪನಿಯೊಂದು ತನ್ನ ಉದ್ಯೋಗಿಗಳನ್ನು ಮದುವೆಯಾಗುವಂತೆ Read more…

ಬಟ್ಟೆಯಲ್ಲಿರುವ ಬ್ಲೀಚ್ ಕಲೆ ತೆಗೆದುಹಾಕಲು ಇಲ್ಲಿದೆ ಸುಲಭ ಮಾರ್ಗ

ಕೆಲವರು ಬಟ್ಟೆಗಳನ್ನು ಸ್ವಚ್ಛಗೊಳಿಸಲು ಬ್ಲೀಚ್ ಬಳಸುತ್ತಾರೆ. ಆದರೆ ಇದರಿಂದ ಬಟ್ಟೆ ಸ್ವಚ್ಛವಾಗುತ್ತದೆ ನಿಜ. ಆದರೆ ಬ್ಲೀಚ್ ನ ಕಲೆ ಬಟ್ಟೆಯ ಮೇಲೆ ಅಂಟಿಕೊಳ್ಳುತ್ತದೆ. ಇದರಿಂದ ಬಟ್ಟೆ ಹಾಳಾಗುತ್ತದೆ. ಹಾಗಾಗಿ Read more…

ಕಲ್ಲಂಗಡಿ ತಿನ್ನುವುದರಿಂದ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಲಾಭ

ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತಿನ್ನೋದು ಬಲು ಹಿತವಾಗಿರುತ್ತೆ. ಅದರಲ್ಲಿರೋ ನೈಸರ್ಗಿಕ ಸಿಹಿ ಮತ್ತು ತಂಪಿನ ಅನುಭವ ಹಣ್ಣು ಪ್ರಿಯರ ಫೇವರಿಟ್.‌ 5000 ವರ್ಷಗಳ ಹಿಂದೆ ಈಜಿಪ್ಟ್‌ ನಲ್ಲಿ ಕಲ್ಲಂಗಡಿಯ Read more…

ಸಂಗಾತಿ ಬಳಿ ಮುಚ್ಚಿಡಬೇಡಿ ಈ ವಿಷ್ಯ

ದಾಂಪತ್ಯದಲ್ಲಿ ಮುಚ್ಚುಮರೆ ಇರಬಾರದು. ಪ್ರೀತಿಯಿರಲಿ, ನೋವಿರಲಿ ಯಾವುದೇ ವಿಚಾರವಿರಲಿ ಸಂಗಾತಿಗೆ ಹೇಳುವುದು ಸೂಕ್ತ. ಮೊದಲ ಪ್ರೀತಿಯೇ ನಿಮ್ಮ ಕೊನೆಯ ಪ್ರೀತಿಯಾಗಿರಬೇಕೆಂಬ ನಿಯಮವೇನಿಲ್ಲ. ಹಳೆಯದನ್ನು ಮರೆತು ಹೊಸ ಬಾಳಿಗೆ ಕಾಲಿಟ್ಟ Read more…

ʼಯಶಸ್ಸುʼ ಬೇಕೆಂದರೆ ಈ ಬಗ್ಗೆ ಗಮನ ಕೊಡುವುದು ತುಂಬಾ ಮುಖ್ಯ

ಯಶಸ್ಸು ಎಲ್ಲೆಲ್ಲೂ ಚರ್ಚೆಯಾಗುವ ಪ್ರಮುಖ ವಿಷಯ. ಕಿರಿಯವರಿಂದ ಹಿರಿಯರವರೆಗೂ ಯಾವುದೇ ಕ್ಷೇತ್ರಗಳಿರಲಿ ಯಶಸ್ಸನ್ನು ಗಳಿಸುವುದು ಅವರ ಗುರಿಯಾಗಿರುತ್ತದೆ. ಇದಕ್ಕಾಗಿ ಭಾರೀ ಹೋಂ ವರ್ಕ್, ತಯಾರಿ ಕೂಡ ಮಾಡಿಕೊಳ್ತಾರೆ. ಜೀವನದಲ್ಲಿ Read more…

ಇಮ್ಯೂನಿಟಿ ಹೆಚ್ಚಿಸುತ್ತದೆ ಬಾಡಿ ಮಸಾಜ್‌; ಆದರೆ ಯಾವಾಗ…..? ಹೇಗೆ ಮಾಡಬೇಕೆಂಬುದನ್ನು ತಿಳಿಯಿರಿ

ಆರೋಗ್ಯಕರ ಆಹಾರ ಮತ್ತು ನಿಯಮಿತ ವ್ಯಾಯಾಮವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಇತರ ವಿಧಾನಗಳಿವೆ. ದೇಹದ ಮಸಾಜ್ ಕೂಡ ಇವುಗಳಲ್ಲೊಂದು. Read more…

ಹುಡುಗಿಯರನ್ನು ಇಂಪ್ರೆಸ್ ಮಾಡೋದೇಗೆ ಗೊತ್ತಾ….?

ಹುಡುಗಿಯರನ್ನು ಬುಟ್ಟಿಗೆ ಬೀಳಿಸಿಕೊಳ್ಳೋದು ಸುಲಭವಲ್ಲ. ಅವರನ್ನು ಇಂಪ್ರೆಸ್ ಮಾಡಬೇಕೆಂದ್ರೆ ಮೊದಲು ಅವರ ಸ್ವಭಾವ ತಿಳಿದುಕೊಳ್ಳಬೇಕು. ಹುಡುಗಿಯರಿಗೆ ಯಾವುದು ಇಷ್ಟ, ಯಾವುದು ಕಷ್ಟ ಎಂಬ ಸಾಮಾನ್ಯ ಜ್ಞಾನ ನಿಮಗಿರಬೇಕು. ಯಾರು Read more…

ಹಾಲಿಗೆ ತುಪ್ಪ ಬೆರೆಸಿ ಕುಡಿಯುವುದರಿಂದ ಇದೆ ಈ ಆರೋಗ್ಯ ಪ್ರಯೋಜನ

ಹಾಲು ಮತ್ತು ತುಪ್ಪ ಇವೆರಡನ್ನೂ ನಿಯಮಿತವಾಗಿ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ದೊರೆಯುತ್ತವೆ. ಇವೆರಡನ್ನೂ ಒಟ್ಟಿಗೆ ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ. ಹಾಲಿಗೆ ತುಪ್ಪ ಸೇರಿಸಿ ಸೇವಿಸಿದಾಗ Read more…

ಮಹಾಶಿವರಾತ್ರಿ: ʼವಾಟ್ಸಾಪ್ʼ ನಲ್ಲಿ ಹಂಚಿಕೊಳ್ಳಲು ಇಲ್ಲಿವೆ ಶಿವನ ಚಿತ್ರ ಹಾಗೂ ಸಂದೇಶ

ಮಹಾಶಿವರಾತ್ರಿಯು ಶಿವನಿಗೆ ಸಮರ್ಪಿತವಾದ ಒಂದು ಪ್ರಮುಖ ಹಿಂದೂ ಹಬ್ಬವಾಗಿದೆ. ಈ ದಿನದಂದು ಭಕ್ತರು ಉಪವಾಸ, ಜಾಗರಣೆ ಮತ್ತು ಶಿವನಿಗೆ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಾರೆ. ಮಹಾಶಿವರಾತ್ರಿಯನ್ನು ಅತ್ಯಂತ ಪವಿತ್ರ ರಾತ್ರಿಗಳಲ್ಲಿ Read more…

ಬಾರ್‌ ಗಳಲ್ಲಿ ಉಪ್ಪು ಶೇಂಗಾ ಏಕೆ ನೀಡ್ತಾರೆ ? ಇಲ್ಲಿದೆ ಇದರ ಹಿಂದಿನ ಕಾರಣ

ಬಾರ್‌ಗಳಿಗೆ ಹೋದಾಗ ಕುಡಿಯುವ ಜೊತೆ ಉಪ್ಪು ಶೇಂಗಾ ಸಿಗುವುದು ಸಾಮಾನ್ಯ. ಆದರೆ, ಇದರ ಹಿಂದಿನ ಕಾರಣ ನಿಮಗೆ ತಿಳಿದಿದೆಯೇ ? ಕೇವಲ ಅತಿಥಿ ಸತ್ಕಾರಕ್ಕಾಗಿ ಇದನ್ನು ನೀಡಲಾಗುತ್ತದೆಯೇ ಅಥವಾ Read more…

ಪರೀಕ್ಷೆ ಅಥವಾ ಸಂದರ್ಶನಕ್ಕೂ ಮೊದಲು ಹೊಟ್ಟೆ ಅಪ್ಸೆಟ್‌ ಆಗುವುದ್ಯಾಕೆ ? ಇಲ್ಲಿದೆ ʼವೈಜ್ಞಾನಿಕʼ ಕಾರಣ

ಪರೀಕ್ಷೆ ಅಥವಾ ಇಂಟರ್‌ವ್ಯೂ ಇದೆ ಎಂದಾಕ್ಷಣ ಎಲ್ಲರಿಗೂ ಟೆನ್ಷನ್‌ ಸಹಜ. ಪರೀಕ್ಷೆ ಮತ್ತು ಸಂದರ್ಶನಕ್ಕೂ ಮೊದಲು ಕೆಲವರಿಗೆ ಹೊಟ್ಟೆ ಅಪ್ಸೆಟ್‌ ಆಗುತ್ತದೆ. ಇದು ಏಕೆ ಸಂಭವಿಸುತ್ತದೆ ಎಂಬುದನ್ನು ಎಂದಾದರೂ Read more…

ಹೇರಳವಾದ ಪೋಷಕಾಂಶ ಹೊಂದಿರುವ ʼಹುರಿಗಡಲೆʼ ಏಕೆ ಮತ್ತು ಹೇಗೆ ಸೇವಿಸಬೇಕು ಗೊತ್ತಾ….?

ಧಾನ್ಯ, ಕಾಳುಗಳಿಂದ ಹಲವು ರೀತಿಯ ಪ್ರಯೋಜನಗಳಿವೆ ಎಂಬುದು ನಮಗೆಲ್ಲಾ ಗೊತ್ತು. ಅದರಲ್ಲೂ ಹೊಟೇಲ್ ಗಳಲ್ಲಿ ಚಟ್ನಿ ತಯಾರಿಸುವಾಗ ಮುಖ್ಯವಾಗಿ ಬಳಸುವ ಹುರಿಗಡಲೆ ಸೇವನೆಯಿಂದ ಎಷ್ಟೆಲ್ಲಾ ಲಾಭಗಳಿವೆ ಎಂಬುದು ನಿಮಗೆ Read more…

ಆಯಾಸ ದೂರಗೊಳಿಸಿ ದೇಹಕ್ಕೆ ಶಕ್ತಿ ನೀಡುತ್ತೆ ಈ ʼನೈಸರ್ಗಿಕʼ ಆಹಾರ

ಸಾಮಾನ್ಯವಾಗಿ ಬೇಸಿಗೆಯಲ್ಲಿ ನಮ್ಮ ದೇಹದಲ್ಲಿರುವ ಶಕ್ತಿ ಕಡಿಮೆಯಾಗುತ್ತದೆ. ಈ ಹವಾಮಾನದಲ್ಲಿ ಆಹಾರದ ಬಗ್ಗೆ ಗಮನ ಹರಿಸದಿದ್ದಲ್ಲಿ ಆಯಾಸ ಮತ್ತಷ್ಟು ಜಾಸ್ತಿಯಾಗುತ್ತದೆ. ಈ ಆಯಾಸ ನಮ್ಮ ಕೆಲಸದ ಮೇಲೆ ಪರಿಣಾಮ Read more…

ಕೆಲವೇ ನಿಮಿಷದಲ್ಲಿ ಲೆಗ್ಗಿಂಗ್ಸ್’ ನಿಂದ ಬ್ಲೌಸ್ ಹೊಲಿದ ಮಹಿಳೆ : ವಿಡಿಯೋ ಭಾರಿ ವೈರಲ್ |WATCH VIDEO

ಮಹಿಳೆಯೊಬ್ಬಳು ಒಂದು ಲೆಗ್ಗಿಂಗ್ಸ್ ಅನ್ನು ರವಿಕೆಯಾಗಿ ಪರಿವರ್ತಿಸುತ್ತಿರುವ ವೀಡಿಯೊ ಆನ್ ಲೈನ್ ನಲ್ಲಿ ಕಾಣಿಸಿಕೊಂಡಿದೆ. ಈ ಡಿಐವೈ ಫ್ಯಾಷನ್ ಹ್ಯಾಕ್ ವ್ಯಾಪಕ ಗಮನವನ್ನು ಸೆಳೆದಿದೆ, ನೆಟ್ಟಿಗರು ತಮಾಷೆಯಾಗಿ “ಯೇ Read more…

ಪಾದಗಳು ʼಆರೋಗ್ಯʼ ದ ಕನ್ನಡಿ: ನಿಮ್ಮ ದೇಹದ ಬಗ್ಗೆ ತಿಳಿಯಿರಿ

ನಮ್ಮ ಪಾದಗಳು ಕೇವಲ ನಡೆಯಲು ಮಾತ್ರವಲ್ಲ, ನಮ್ಮ ಒಟ್ಟಾರೆ ಆರೋಗ್ಯದ ಬಗ್ಗೆಯೂ ತಿಳಿಸುತ್ತವೆ. ಪಾದಗಳಲ್ಲಿನ ಕೆಲವು ಬದಲಾವಣೆಗಳು ಗಂಭೀರ ಆರೋಗ್ಯ ಸಮಸ್ಯೆಗಳ ಸಂಕೇತವಾಗಿರಬಹುದು. ಪಾದಗಳಲ್ಲಿನ ಊತವು ಕಿಡ್ನಿ, ಹೃದಯ Read more…

ಬೆರಳುಗಳ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ತಿಳಿದುಕೊಳ್ಳಿ ಅದರಿಂದಾಗುವ ಅಪಾಯ..…!

ಈ ಫ್ಯಾಷನ್ ಯುಗದಲ್ಲಿ ಟ್ಯಾಟೂ ಹಾಕಿಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ. ಈ ಕಲೆ ಶತಮಾನಗಳಷ್ಟು ಹಳೆಯದು. ಆದರೆ ಆ ಸಮಯದಲ್ಲಿ ಇಷ್ಟೊಂದು ಟ್ರೆಂಡ್‌ ಇರಲಿಲ್ಲ. ಇತ್ತೀಚಿನ ದಿನಗಳಲ್ಲಿ ಟ್ಯಾಟೂ ಒಂದು Read more…

ವಿಷ ಇಳಿಸಬಲ್ಲದಂತೆ ಈ ಮದ್ದು: ಹಾವು ಕಚ್ಚಿದ ಒಂದು ಗಂಟೆಯೊಳಗೆ ಈ ಎಲೆ ರಸ ಸೇವಿಸಿ !

ಹಾವು ಕಡಿತವು ಮಾರಣಾಂತಿಕವಾಗಬಲ್ಲದು, ಆದರೆ ತಕ್ಷಣದ ಚಿಕಿತ್ಸೆಯಿಂದ ಜೀವ ಉಳಿಸಬಹುದು. ಕೆಲವು ಸಾಂಪ್ರದಾಯಿಕ ಚಿಕಿತ್ಸೆಗಳಲ್ಲಿ ನಿರ್ದಿಷ್ಟ ಸಸ್ಯಗಳ ರಸವನ್ನು ಹಾವು ಕಚ್ಚಿದವರಿಗೆ ನೀಡಲಾಗುತ್ತದೆ. ಅವುಗಳಲ್ಲಿ ದ್ರೋಣಪುಷ್ಪಿ ಮತ್ತು ಗಿಲೋಯ್ Read more…

ಬಟ್ಟೆ ಮೇಲಿನ ಎಂಥಾ ಕಲೆಗಳನ್ನಾದರೂ ಹೊಡೆದೋಡಿಸುತ್ತೆ ಈ ಮಾತ್ರೆ….!

ದೈನಂದಿನ ಜೀವನದಲ್ಲಿ ಬಟ್ಟೆ ಒಗೆಯುವುದು ಒಂದು ಪ್ರಮುಖ ಕೆಲಸ. ಮೊದಲು ಈ ಕೆಲಸವನ್ನು ಬಕೆಟ್ ಅಥವಾ ಟಬ್ ಸಹಾಯದಿಂದ ಮಾಡಲಾಗುತ್ತಿತ್ತು, ಆದರೆ ಕಳೆದ ಕೆಲವು ದಶಕಗಳಿಂದೀಚೆಗೆ ಬಟ್ಟೆ ತೊಳೆಯುವ Read more…

ನಿಮ್ಮ ಎಸಿಯಲ್ಲಿ ಗ್ಯಾಸ್ ಖಾಲಿಯಾಗಿದೆಯೇ ? ನೀವೇ ಪರೀಕ್ಷಿಸಿಕೊಳ್ಳಿ !

ಬೇಸಿಗೆ ಕಾಲ ಸಮೀಪಿಸುತ್ತಿದ್ದು, ಈಗಾಗಲೇ ಬಿಸಿಲು ಹೆಚ್ಚಾಗುತ್ತಿದೆ. ಅನೇಕ ಮನೆಗಳಲ್ಲಿ ಕೂಲರ್‌ಗಳು ಮತ್ತು ಎಸಿಗಳನ್ನು ಬಳಸಲಾಗುತ್ತದೆ. ಆದರೆ ಮಳೆಗಾಲ ಮತ್ತು ಚಳಿಗಾಲದಲ್ಲಿ ಎಸಿಗಳನ್ನು ಹೆಚ್ಚಾಗಿ ಬಳಸುವುದಿಲ್ಲ. ಫೆಬ್ರವರಿಯಲ್ಲಿ ಹವಾಮಾನ Read more…

ನಿಮ್ಮ ಸಹಿ ಹೇಳುತ್ತಂತೆ ʼವ್ಯಕ್ತಿತ್ವʼ ; ಇಲ್ಲಿದೆ ಇಂಟ್ರಸ್ಟಿಂಗ್‌ ವಿವರ

ನಿಮ್ಮ ಸಹಿ ಕೇವಲ ನಿಮ್ಮ ಐಡೆಂಟಿಟಿ ಮಾತ್ರವಲ್ಲ, ಅದು ನಿಮ್ಮ ವ್ಯಕ್ತಿತ್ವದ ಪ್ರತಿಬಿಂಬವೂ ಹೌದು. ಪ್ರತಿಯೊಂದು ಸಹಿಗೂ ತನ್ನದೇ ಆದ ವಿಶೇಷ ಅರ್ಥವಿದೆ ಮತ್ತು ನಿಮ್ಮ ಮಾನಸಿಕತೆ, ಆತ್ಮವಿಶ್ವಾಸ Read more…

ಅಡುಗೆ ಸೋಡಾದಿಂದ ಇವೆ ಈ ʼಅದ್ಭುತʼ ಪ್ರಯೋಜನಗಳು

ಸೋಡಿಯಂ ಬೈಕಾರ್ಬನೇಟ್ ಅಥವಾ ಅಡುಗೆ ಸೋಡಾದಿಂದ ಹಲವಾರು ಉಪಯೋಗಗಳಿವೆ. ಯಾವುದೇ ಹಾನಿಕಾರಕ ಅಡ್ಡಪರಿಣಾಮಗಳು ಇಲ್ಲದೇ ಲೆಕ್ಕವಿಲ್ಲದಷ್ಟು ರೀತಿಯಲ್ಲಿ ಸಹಾಯಕ. ಇಂತಹ ಅಡುಗೆ ಸೋಡಾದ ಉಪಯೋಗಗಳನ್ನು ನೋಡೋಣ. ಅತ್ಯುತ್ತಮ ನೈಸರ್ಗಿಕ Read more…

ಬಾಟಲ್ ʼಕ್ಯಾಪ್ʼ ಹೇಳುತ್ತೆ ಕುಡಿಯುವ ನೀರಿನ ಅಸಲಿಯತ್ತು….! ಇಲ್ಲಿದೆ ನಿಮಗೆ ತಿಳಿಯಲೇಬೇಕಾದ ʼರಹಸ್ಯʼ

 ಒಂದು ಕಾಲದಲ್ಲಿ ಜನರು ನದಿಗಳು ಮತ್ತು ಕೊಳಗಳಿಂದ ನೀರು ಕುಡಿಯುತ್ತಿದ್ದರು, ಆದರೆ ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ, ಈಗ ಜನರು ಶುದ್ಧೀಕರಿಸಿದ ನೀರನ್ನು ಮಾತ್ರ ಕುಡಿಯುತ್ತಾರೆ. ಹೀಗಾಗಿ ನೀರಿನ ಬಾಟಲಿಯನ್ನು ಖರೀದಿಸುತ್ತಾರೆ. Read more…

ಸ್ನೇಹಿತನನ್ನೇ ಮದುವೆಯಾದ ನಂತರ ಮಡದಿಯಾಗಿ ಗೆಳತಿಯಲ್ಲಾಗುವ ಬದಲಾವಣೆಗಳೇನು…..?

ಹೆಣ್ಣಾದವಳು ಅನೇಕ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ. ಮಗಳಾಗಿ, ಹೆಂಡತಿಯಾಗಿ, ಅಮ್ಮನಾಗಿ ಹೀಗೆ ಅನೇಕ ಜವಾಬ್ದಾರಿಗಳನ್ನು ತಾಳ್ಮೆಯಿಂದ ನಿಭಾಯಿಸುತ್ತಾಳೆ ಮಹಿಳೆ. ಆದ್ರೆ ಪತ್ನಿಯಾಗುವುದಕ್ಕಿಂತ ಮೊದಲು ಕೆಲವೊಬ್ಬರು ಗೆಳತಿಯ ಜವಾಬ್ದಾರಿಯನ್ನೂ ನಿಭಾಯಿಸಿರುತ್ತಾರೆ. ಗೆಳೆಯನನ್ನೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...