ಇಲ್ಲಿದೆ ಮಕ್ಕಳು ಇಷ್ಟಪಟ್ಟು ತಿನ್ನುವ ಗಾರ್ಲಿಕ್ ಬ್ರೆಡ್ ಮಾಡುವ ವಿಧಾನ
ಗಾರ್ಲಿಕ್ ಬ್ರೆಡ್ ಹೆಸರು ಕೇಳ್ತಾ ಇದ್ದಂತೆ ಮಕ್ಕಳ ಬಾಯಲ್ಲಿ ನೀರು ಬರುತ್ತದೆ. ಹೊರಗಡೆಯಿಂದ ಗಾರ್ಲಿಕ್ ಬ್ರೆಡ್…
ಮಾಡಿ ನೋಡಿ ರುಚಿಯಾದ ಬದನೆಕಾಯಿ ಚಟ್ನಿ
ಅನ್ನದ ಜತೆ ಚಟ್ನಿ ಇದ್ದರೆ ಊಟ ಮಾಡಲು ತುಂಬಾ ಚೆನ್ನಾಗಿರುತ್ತದೆ. ಇಲ್ಲಿ ಬದನೆಕಾಯಿ ಬಳಸಿ ಮಾಡಲು…
ಬೆಚ್ಚಿ ಬೀಳಿಸುವಂತಿದೆ ಈ ’ಮಟನ್ ಮಸಾಲಾ ಮ್ಯಾಗಿ’ ರೇಟ್
ಸಾಮಾಜಿಕ ಜಾಲತಾಣದಲ್ಲಿ ಚಿತ್ರವಿಚಿತ್ರವಾದ ಖಾದ್ಯ ಪ್ರಯೋಗಗಳ ವಿಡಿಯೋಗಳಿಗೆ ಬರವಿಲ್ಲ. ವೈರಲ್ ಆಗುವ ಆಸೆಯಲ್ಲಿಯೇ ಬಹಳಷ್ಟು ಮಂದಿ…
ಥಟ್ ಅಂತ ಮಾಡಿ ʼಬ್ರೆಡ್ ಉಪ್ಪಿಟ್ಟುʼ
ಸ್ಯಾಂಡ್ ವಿಚ್ ಗೆ ಅಂತ ತಂದಿದ್ದ ಬ್ರೆಡ್ ಅರ್ಧಕ್ಕರ್ಧ ಹಾಗೇ ಉಳಿದಿದೆ ಅಂತಾ ಅದನ್ನು ಎಸೆದುಬಿಡಬೇಡಿ.…
ಮಾಡಿ ನೋಡಿ ರುಚಿ ರುಚಿ ʼಟೊಮೊಟೊ ಚಾಟ್ʼ
ಇದು ಮಳೆಗಾಲ. ಹೊರಗೆ ಮಳೆ ಬರ್ತಿದ್ದರೆ ಒಳಗೆ ರುಚಿ ರುಚಿ ಆಹಾರ ಸೇವನೆ ಮಾಡಲು ಮನಸ್ಸು…
‘ಪೋಹಾ ಪೊಂಗಲ್’ ರುಚಿ ನೋಡಿ
ಬೆಳಗ್ಗೆ ತಿಂಡಿಗೆ ಪಟಪಟ ಅಂತ ರೆಡಿಯಾಗುತ್ತೆ ಅವಲಕ್ಕಿಯ ಪದಾರ್ಥಗಳು. ಯಾಕೆಂದರೆ ಮಾಡಲು ತುಂಬಾ ಸುಲಭ. ಅವಲಕ್ಕಿಯ…
ಇಲ್ಲಿದೆ ರುಚಿಕರ ಸುವರ್ಣ ಗಡ್ಡೆ ಕಬಾಬ್ ತಯಾರಿಸುವ ವಿಧಾನ
ಬೇಕಾಗುವ ಸಾಮಗ್ರಿಗಳು: ಸುವರ್ಣ ಗಡ್ಡೆ 1 ಕಪ್, ನಿಂಬೆರಸ 2 ಚಮಚ, ಮೈದಾ ಹಿಟ್ಟು 3…
ಉತ್ತಮ ಆರೋಗ್ಯಕ್ಕಾಗಿ ಮಳೆಗಾಲದಲ್ಲಿ ಈ ʼಆಹಾರʼಗಳಿಂದ ದೂರವಿರಿ
ಮಳೆಗಾಲದಲ್ಲಿ ತಿನ್ನುವ ಆಹಾರದ ಬಗ್ಗೆ ಎಚ್ಚರವಹಿಸಬೇಕು. ಬಾಯಿ ರುಚಿಗೆ ತಿನ್ನಲು ಹೋದರೆ ಕಾಯಿಲೆ ಬೀಳ ಬೇಕಾಗುತ್ತದೆ.…
ಸವಿ ಸವಿಯಾದ ಕಾಶಿ ಹಲ್ವಾ ತಯಾರಿಸುವ ವಿಧಾನ
ಬೇಕಾಗುವ ಸಾಮಾಗ್ರಿಗಳು: ಬೂದು ಕುಂಬಳಕಾಯಿ ತುರಿ - 5 ಕಪ್, ಸಕ್ಕರೆ - 2.5 ಕಪ್,…
ಪ್ರತಿದಿನ ಕುಡಿಯಿರಿ ಈ ಟೀ; ಸುಲಭವಾಗಿ ಕರಗುತ್ತೆ ಹೊಟ್ಟೆ ಬೊಜ್ಜು…..!
ಅನಾನಸ್ ತುಂಬಾ ರಸಭರಿತವಾದ ಹಣ್ಣು. ಕಾರ್ಬೋಹೈಡ್ರೇಟ್‌ಗಳು, ಫೈಬರ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ವಿಟಮಿನ್ ಸಿ ಮತ್ತು ಖನಿಜಗಳಂತಹ…