alex Certify Recipies | Kannada Dunia | Kannada News | Karnataka News | India News - Part 43
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಯಲ್ಲಿ ನೀರೂರಿಸೋ ಚನ್ನ ಟಿಕ್ಕಾ ಮಸಾಲ

ಪ್ರತಿದಿನ ಚಪಾತಿಗೆ ಅದೇ ತರಕಾರಿ ಪಲ್ಯ ತಿಂದು ಬೋರಾಗಿದ್ರೆ, ವಿಶೇಷವಾದ ಚನ್ನ ಟಿಕ್ಕಾ ಮಸಾಲವನ್ನು ನೀವು ಟ್ರೈ ಮಾಡಬಹುದು. ಕೆಲವೇ ನಿಮಿಷಗಳಲ್ಲಿ ಈ ಚನ್ನ ಟಿಕ್ಕಾ ಮಸಾಲ ತಯಾರಾಗಿ Read more…

ಮನೆಯಲ್ಲೆ ಮಾಡಿ ನಿಪ್ಪಟ್ಟು ಫಟಾಫಟ್

ಬೇಕಾಗುವ ಸಾಮಾಗ್ರಿಗಳು : ಅಕ್ಕಿ ಹಿಟ್ಟು 1 ಕಪ್, ಮೈದಾಹಿಟ್ಟು 2 ಚಮಚ , ಒಣ ಕೊಬ್ಬರಿ 1/4 ಕಪ್, ಹುರಿದು ಪುಡಿ ಮಾಡಿದ ನೆಲಗಡಲೆ ಪುಡಿ 2 Read more…

ಮಾಡಿ ಸವಿಯಿರಿ ಫ್ರೂಟ್ ಡಯೆಟ್ ‘ಡ್ರಿಂಕ್’

ಉಲ್ಲಾಸಭರಿತ ದಿನ ನಿಮ್ಮದಾಗಬೇಕೇ? ಹಾಗಿದ್ದರೆ ಸವಿಯಿರಿ ಈ ಫ್ರೂಟ್ ಡಯೆಟ್ ಡ್ರಿಂಕ್. ಈ ಪಾನೀಯವನ್ನ ಹಾಲು ಮತ್ತು ಹಣ್ಣುಗಳನ್ನು ಬಳಸಿ ಮಾಡುವುದರಿಂದ ದೇಹಕ್ಕೆ ತಂಪು ಹಾಗೆ ಪೌಷ್ಟಿಕಾಂಶಗಳು ದೊರೆಯುತ್ತದೆ. Read more…

‘ಬ್ರೆಡ್’ ರವಾ ರೋಸ್ಟ್ ರೆಸಿಪಿ

ರವೆ ಬೆಳಗಿನ ಉಪಹಾರ ಹಾಗೂ ಕುರುಕಲು ತಿಂಡಿಯನ್ನು ತಯಾರಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ರವೆಯಲ್ಲಿ ವಿಟಮಿನ್ ಎ, ಬಿ, ಸಿ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಸೋಡಿಯಂ ಗುಣಗಳಿವೆ. Read more…

ಮನೆಯಲ್ಲೇ ಮಾಡಿ ಸಿಹಿ ಸಿಹಿ ರಸಗುಲ್ಲ

ಸಿಹಿ ತಿನಿಸು ಯಾರಿಗೆ ಇಷ್ಟವಾಗಲ್ಲ ಹೇಳಿ. ಚಿಕ್ಕವರಿಂದ ದೊಡ್ಡವರವರೆಗೂ ಇಷ್ಟವಾಗುವ ರಸಗುಲ್ಲ ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: 2 ಲೀಟರ್ ಹಾಲು, 200 ಮಿ. ಲೀಟರ್ Read more…

ಮೂಲಂಗಿ ಪರೋಟ ತಯಾರಿಸುವ ವಿಧಾನ

ಬೇಕಾಗುವ ಪದಾರ್ಥಗಳು: ಗೋಧಿ ಹಿಟ್ಟು 1 ಕಪ್, ಉಪ್ಪು ರುಚಿಗೆ ತಕ್ಕಷ್ಟು, ಮೂಲಂಗಿ ತುರಿ ಮುಕ್ಕಾಲು ಕಪ್, ಕೊತ್ತಂಬರಿ ಸೊಪ್ಪು ಸ್ವಲ್ಪ, ಸಾಸಿವೆ ಅರ್ಧ ಚಮಚ, ಜೀರಿಗೆ 1 Read more…

ಸಿಂಪಲ್ ಆಂಡ್ ಟೇಸ್ಟೀ ಸ್ಪೈಸಿ ʼಕ್ಯಾರೆಟ್ ಜ್ಯೂಸ್ʼ

ನಿಮ್ಮ ನಾಲಿಗೆಯ ಟೇಸ್ಟ್ ಬಡ್ಸ್ ಗಳನ್ನು ಉತ್ತೇಜಿಸಬೇಕೇ, ಹಾಗಿದ್ದಲ್ಲಿ ಈ ಸ್ಪೈಸಿ ಫ್ಲೇವರ್ಸ್ ಕ್ಯಾರೆಟ್ ರಸವನ್ನು ಮಾಡಿ ಕುಡಿದು ನೋಡಿ. ಅದು ಕೇವಲ ನಾಲಿಗೆ ರುಚಿಗಷ್ಟೇ ಅಲ್ಲ, ಜ್ವರದಿಂದ Read more…

ಬೇಸಿಗೆಯಲ್ಲಿ ಸಬ್ಬಕ್ಕಿ – ಶಾವಿಗೆ ಪಾಯಸ ಸೇವಿಸಿ ದೇಹವನ್ನು ತಂಪಾಗಿರಿಸಿ

ಸಬ್ಬಕ್ಕಿ- ಶಾವಿಗೆ ಪಾಯಸ ದೇಹಕ್ಕೆ ಬಹಳ ತಂಪು. ಏಕೆಂದರೆ ದೇಹವನ್ನು ತಂಪಾಗಿರಿಸುವ ಗುಣ ಸಬ್ಬಕ್ಕಿಯಲ್ಲಿದೆ. ಹಾಗಾಗಿ ಬೇಸಿಗೆಯಲ್ಲಿ ಈ ಪಾಯಸ ಮಾಡಿ ತಿಂದರೆ ಒಳ್ಳೆಯದು. ಬೇಕಾಗುವ ಸಾಮಾಗ್ರಿಗಳು: ಸಬ್ಬಕ್ಕಿ Read more…

ಎಳನೀರಿನ ಐಸ್ ಕ್ರೀಮ್ ಸವಿದಿದ್ದೀರಾ……?

ಬೇಸಿಗೆಗೆ ಎಳನೀರು ಕುಡಿದಾಯಿತು. ಅದೂ ಇದೂ ಜ್ಯೂಸ್ ಕುಡಿದಾಯ್ತು. ಇದೀಗ ಐಸ್ ಕ್ರೀಮ್ ಸರದಿ. ತುಂಬಾ ಟೇಸ್ಟಿ ಆಗಿರುವ ಟೆಂಡರ್ ಕೊಕೊನಟ್ ಐಸ್ ಕ್ರೀಮ್ ಈ ಬೇಸಿಗೆಯಲ್ಲಿ ಸವಿಯಲೇ Read more…

ಬಾಯಲ್ಲಿ ನೀರೂರಿಸುವ ಮಾವಿನಹಣ್ಣಿನ ಹಲ್ವಾ

ಮಾವಿನಹಣ್ಣು ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಈಗ ಎಲ್ಲಾ ಕಡೆ ಮಾವಿನಹಣ್ಣು ಸಿಗುತ್ತದೆ. ಹಾಗಾಗಿ ರುಚಿಕರವಾದ ಮಾವಿನಹಣ್ಣಿನ ಹಲ್ವಾ ಮಾಡಿಕೊಂಡು ಮನೆಮಂದಿಯೆಲ್ಲಾ ಸವಿಯಿರಿ. ಬೇಕಾಗುವ ಸಾಮಾಗ್ರಿಗಳು: 350 Read more…

ಮಾಡುವುದು ಬಲು ಸುಲಭ ಚಟ್ ಪಟಿ ʼಮೊಳಕೆ ಕಾಳುʼ

ಕಚೇರಿಯಿಂದ ದಣಿದು ಬಂದವರಿಗೆ ಬಿಸಿಬಿಸಿ ರುಚಿರುಚಿ ಆಹಾರ ಸೇವನೆ ಮಾಡಬೇಕು ಎನ್ನಿಸೋದು ಸಹಜ. ಟೀ ಜೊತೆ ಸ್ನ್ಯಾಕ್ಸ್ ಇದ್ರೆ ಟೀ ರುಚಿ ಹೆಚ್ಚುತ್ತೆ. ಈಗ ನಾವು ಹೇಳುವ ರೆಸಿಪಿ Read more…

ದೋಸೆ ಐಸ್ ಕ್ರೀಂ ಬಳಿಕ ಇದೀಗ ಬಂತು ಇಡ್ಲಿ ಐಸ್ ಕ್ರೀಂ..!

ಇಂಟರ್ನೆಟ್ ನಲ್ಲಿ ತರಹೇವಾರಿ ಖಾದ್ಯಗಳ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಕೆಲವೊಂದು ಪ್ರಯತ್ನಿಸುವಂತಿದ್ದರೆ, ಇನ್ನು ಕೆಲವು ನೋಡಿದ್ರೆ ವಾಕರಿಕೆ ಬರುವಂತಿರುತ್ತದೆ. ನೀವು ಇನ್ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದರೆ ದೋಸೆ ಐಸ್ ಕ್ರೀಮ್ Read more…

ʼಅಡುಗೆʼ ಮಾಡಲು ಇಲ್ಲಿದೆ ಒಂದಷ್ಟು ಸುಲಭ ಟಿಪ್ಸ್

ಅಡುಗೆ ಮಾಡುವವರು ಬೇಗಬೇಗ ರುಚಿ ರುಚಿಯಾಗಿ ಅಡುಗೆ ಮಾಡಿ ಬಡಿಸಲು ಇಚ್ಚಿಸುತ್ತಾರೆ. ಇಲ್ಲಿವೆ ಅಡುಗೆ ಇನ್ನಷ್ಟು ರುಚಿಯಾಗಲು ಹಾಗೂ ಕೆಲಸ ಕಮ್ಮಿ ಮಾಡುವ ಸಲಹೆಗಳು. * ಹೂಕೋಸು, ಎಲೆಕೋಸುಗಳನ್ನು Read more…

ಅಕ್ಕಿಯಿಂದ ಮಾಡಿ ಟೇಸ್ಟಿ ‘ಕುರ್ಕುರೆ’

ಸಂಜೆ ಬಿಸಿ ಬಿಸಿ ಚಹಾದ ಜೊತೆಗೆ ಕುರುಕಲು ತಿನ್ನಬೇಕು ಎನಿಸುವುದ ಸಹಜ. ಹಾಗಂತ ಅಂಗಡಿಗೆ ಹೋಗಿ ಪ್ಯಾಕೆಟ್‌ ಸ್ನಾಕ್‌ಗಳನ್ನು ತಂದು ತಿನ್ನಬೇಡಿ. ಮನೆಯಲ್ಲೇ ರುಚಿಯಾದ ಕುರ್ಕುರೆಯನ್ನು ನೀವು ತಯಾರಿಸಬಹುದು. Read more…

ಮನೆಯಲ್ಲೇ ಮಾಡಿ ತಂಪು ತಂಪು ‘ಫ್ರೂಟ್ ಕಸ್ಟರ್ಡ್’

ಬೇಸಿಗೆಯಲ್ಲಿ ತಣ್ಣಗೆ ಏನಾದರೂ ಕುಡಿದರೆ ಸಾಕಪ್ಪಾ ಅನ್ನುವಷ್ಟು ದಾಹವಾಗಿರುತ್ತದೆ. ತಂಪು ತಂಪಾಗಿ ಹಾಲಿನಿಂದ ಮಾಡುವ ಫ್ರೂಟ್ ಕಸ್ಟರ್ಡ್ ಒಂದು ಸರಿ ಟ್ರೈ ಮಾಡಲೇಬೇಕು. ಇದನ್ನು ಒಂದು ಬಾರಿ ತಯಾರಿಸಿದರೆ Read more…

ರುಚಿ ರುಚಿ ಆರೋಗ್ಯಕರ ʼಓಟ್ಸ್ ಲಡ್ಡುʼ

ಆರೋಗ್ಯಕರ ಓಟ್ಸ್ ನಿಂದ ಹಲವಾರು ತಿನಿಸುಗಳನ್ನು ತಯಾರಿಸಬಹುದು. ಓಟ್ಸ್ ಕೇವಲ ಡಯಟ್ ಗಷ್ಟೇ ಸೀಮಿತವಲ್ಲ. ಅದನ್ನು ಬಳಸಿ ಸಿಹಿ ಸಿಹಿಯಾದ ಓಟ್ಸ್ ಲಡ್ಡು ಕೂಡ ತಯಾರು ಮಾಡಬಹುದು. ಇಲ್ಲಿದೆ Read more…

ರುಚಿಯಾದ ಮೂಲಂಗಿ ಕರಿ ಮಾಡುವ ವಿಧಾನ

ಕೆಲವರು ಮೂಲಂಗಿ ಸಾಂಬಾರ್ ಎಂದರೆ ಮುಖ ಮುರಿಯುತ್ತಾರೆ. ಯಾಕಂದರೆ ಅದರಿಂದ ಹೊರಡುವ ಸುವಾಸನೆ ಕೆಲವರಿಗೆ ಇಷ್ಟವಾಗುವುದಿಲ್ಲ.  ಹೀಗಾಗಿ ಮೂಲಂಗಿ ಸಾರು ತಿನ್ನಲು ಮನಸ್ಸು ಮಾಡುವುದಿಲ್ಲ. ಅಂತಹವರು ಈ ರೀತಿ Read more…

ದೇಹಕ್ಕೆ ತಂಪು ನೀಡುವ ದೊಡ್ಡಪತ್ರೆ ತಂಬುಳಿ ಮಾಡುವ ವಿಧಾನ

ದೊಡ್ಡಪತ್ರೆ ಎಲೆ ತಂಪಿನ ಗುಣ ಹೊಂದಿದೆ. ಜ್ವರ ಹಾಗೂ ವಾತ ರೋಗಗಳನ್ನು ಕಡಿಮೆ ಮಾಡುವುದರಲ್ಲಿ ಎತ್ತಿದ ಕೈ ಮತ್ತು ಪೌಷ್ಠಿಕ ಗುಣಗಳನ್ನು ಹೊಂದಿದೆ. ಹಾಗೇ ಹೊಟ್ಟೆ ಉಬ್ಬರ ಮತ್ತು Read more…

ಬೇಸಿಗೆಯಲ್ಲಿ ದೇಹಕ್ಕೆ ಹಿತ ʼಮಾವಿನಕಾಯಿʼ ತಂಬುಳಿ

ಹಣ್ಣುಗಳ ರಾಜ ಮಾವಿನ ಹಣ್ಣು ಆರೋಗ್ಯಕ್ಕೆ ಎಷ್ಟು ಹಿತವೋ ತಿನ್ನಲು ಕೂಡ ಅಷ್ಟೇ ರುಚಿ. ಸಾಮಾನ್ಯವಾಗಿ ನಾವು ಮಾವಿನ ಕಾಯಿಗಿಂತ ಹಣ್ಣಿನ ಬಳಕೆಯನ್ನು ಹೆಚ್ಚು ಮಾಡುತ್ತೇವೆ. ಆದರೆ ಮಾವಿನ Read more…

ವಿಶೇಷ ರುಚಿಯ ಅಪ್ಪೆಹುಳಿ ಮಾಡುವ ವಿಧಾನ

ಅಪ್ಪೆ ಹುಳಿ ಅಥವಾ ನೀರ್ಗೊಜ್ಜು ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಹವ್ಯಕರ ಮನೆಗಳಲ್ಲಿ ಮಾಡುವ ಸಾರಿನಂತಹ ವಿಶಿಷ್ಟ ಪದಾರ್ಥ. ಸ್ವಲ್ಪ ಹುಳಿಯಾಗಿದ್ದು ವಿಶೇಷ ರುಚಿ ಹೊಂದಿರುವ ಈ Read more…

ರುಚಿಯಾದ ಜಲ್ಜೀರಾ ಮನೆಯಲ್ಲೇ ಸುಲಭವಾಗಿ ಮಾಡಿ

ಜಲ್ಜೀರಾ ಆರೋಗ್ಯಕ್ಕೆ ಹೇಳಿಮಾಡಿಸಿದಂತಹ ಪಾನೀಯ. ಆಯುರ್ವೇದದ ಔಷಧೀಯ ಗುಣವನ್ನು ಇದು ಹೊಂದಿದೆ. ಜಲ್ಜೀರಾ ಕುಡಿಯೋದ್ರಿಂದ ಅಜೀರ್ಣದ ಸಮಸ್ಯೆ ನಿವಾರಣೆಯಾಗುತ್ತದೆ. ಭೂರಿ ಭೋಜನದ ನಂತರ ಜಲ್ಜೀರಾ ಕುಡಿದರೆ ಗ್ಯಾಸ್ಟ್ರಿಕ್ ಸಮಸ್ಯೆಯಾಗುವುದಿಲ್ಲ. Read more…

ಬೇಸಿಗೆಗೆ ತಂಪಾದ ಮತ್ತು ಪ್ರೊಟೀನ್‌ ಯುಕ್ತ ಹಾಲುಬಾಯಿ ಮಾಡುವ ವಿಧಾನ

ಮಕ್ಕಳು ಪರೀಕ್ಷೆಯನ್ನು ಮುಗಿಸಿ ಮನೆಯಲ್ಲಿ ರಜೆಯ ಮೂಡ್ ನಲ್ಲಿದ್ದಾರೆ ಆಟ ಆಡಿ ಬಂದ ಮಕ್ಕಳಿಗೆ ಸಂಜೆ ಜಂಕ್ ಫುಡ್ ನ ಬದಲಾಗಿ ಪೌಷ್ಟಿಕಾಂಶಯುಕ್ತ ಹಾಲುಬಾಯಿಯನ್ನು ನೀಡಿದರೆ ಬಾಯಿಗೂ ರುಚಿ Read more…

ಸುಲಭವಾಗಿ ಮಾಡಬಹುದಾದ ʼರಾಗಿ ದೋಸೆʼ

ಭಾರತದ ಅದರಲ್ಲಿಯೂ ದಕ್ಷಿಣ ಭಾರತದಲ್ಲಿ ವಿಶಿಷ್ಟವಾದ ತಿನಿಸು ದೋಸೆ. ನಾನಾ ಬಗೆಯ ದೋಸೆಗಳ ರುಚಿಯನ್ನು ಸವಿದಿರುತ್ತೀರಿ. ರಾಗಿ ತಿಂದವನಿಗೆ ರೋಗವಿಲ್ಲ ಎಂಬ ಮಾತಿದೆ. ಮುದ್ದೆ, ರೊಟ್ಟಿ ಜೊತೆಗೆ ರಾಗಿಯನ್ನು Read more…

ಫಟಾ ಫಟ್ ಮಾಡಿ ನೋಡಿ ʼಟೊಮೆಟೋ ಕುರ್ಮಾʼ

ದೋಸೆ, ಇಡ್ಲಿ, ಚಪಾತಿ, ರೊಟ್ಟಿ ಜೊತೆಗೆ ದಿನಕ್ಕೊಂದು ರೀತಿಯ ಪಲ್ಯ ಇದ್ದರೆ ಚೆನ್ನ. ಒಮ್ಮೆ ಟೊಮೆಟೋ ಕುರ್ಮಾ ಟ್ರೈ ಮಾಡಿ. ಇದು ಒಳ್ಳೆ ಕಾಂಬಿನೇಷನ್. ಹುಳಿ, ಉಪ್ಪು, ಖಾರ Read more…

ಕೋಕೊನಟ್ ರೋಟಿ ಸವಿದಿದ್ದೀರಾ….?

ಕೋಕೊನಟ್ ರೋಟಿ ಸವಿದಿದ್ದೀರಾ…? ಇದನ್ನು ಮಾಡುವುದು ತುಂಬಾ ಸುಲಭ. ಹಾಗೇ ಇದಕ್ಕೆ ಬೇಕಾಗಿರುವ ಸಾಮಾಗ್ರಿಗಳು ಕೂಡ ತುಂಬಾ ಕಡಿಮೆ. ಥಟ್ಟಂತ ಮಾಡಿಬಿಡಹುದು ಈ ರೋಟಿಯನ್ನು. ಜತೆಗೆ ರುಚಿಕರವಾಗಿ ಕೂಡ Read more…

ಇಲ್ಲಿದೆ ತಂಪು ತಂಪು ʼರೋಸ್ ಕುಲ್ಫಿʼ ಮಾಡುವ ವಿಧಾನ

ತಣ್ಣಗಿನ ಐಸ್ ಕ್ರೀಂ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ…? ಎಳೆಯರಿಂದ ಹಿಡಿದು ದೊಡ್ಡವರ ಬಾಯಲ್ಲೂ ಐಸ್ ಕ್ರೀಂ ಎಂದರೆ ನೀರು ಬರುತ್ತದೆ. ಇಲ್ಲಿ ಸುಲಭವಾಗಿ ಮನೆಯಲ್ಲಿಯೇ ಮಾಡುವ ರೋಸ್ Read more…

ಮಕ್ಕಳ ಬಾಯಲ್ಲಿ ನೀರೂರಿಸುವ ಚಾಕೋಲೇಟ್ ಮೌಸೆ ಮಾಡುವ ವಿಧಾನ

ಮಕ್ಕಳು ಮನೆಯಲ್ಲಿ ಇದ್ದರೆ ಎಂದರೆ ಏನಾದರೂ ತಿಂಡಿಗೆ ಪೀಡಿಸುತ್ತಾ ಇರುತ್ತಾರೆ. ಮಕ್ಕಳಿಗಾಗಿ ಇಲ್ಲಿ ಸುಲಭವಾಗಿ ಮಾಡಬಹುದಾದ ಚಾಕೋಲೇಟ್ ಮೌಸೆ ಮಾಡುವ ವಿಧಾನ ಇದೆ ಒಮ್ಮೆ ಟ್ರೈ ಮಾಡಿ ನೋಡಿ. Read more…

ಆಂಧ್ರ ಶೈಲಿಯ ‘ಮಾವಿನಕಾಯಿ’ ಉಪ್ಪಿನಕಾಯಿ

ಊಟದ ಜತೆಗೆ ಉಪ್ಪಿನ ಕಾಯಿ ಇದ್ದರೆ ಊಟ ಹೊಟ್ಟೆಗೆ ಸೇರಿದ್ದೇ ಗೊತ್ತಾಗುವುದಿಲ್ಲ. ಉಪ್ಪಿನ ಕಾಯಿ ನೋಡಿದರೆ ಸಾಕು ಕೆಲವರ ಬಾಯಲ್ಲಿ ನೀರೂರುತ್ತದೆ. ಇಲ್ಲಿ ಸುಲಭವಾಗಿ ಹಾಗೂ ರುಚಿಕರವಾಗಿ ಮಾಡುವ Read more…

ಇಲ್ಲಿದೆ ಸಿಹಿ ಅಪ್ಪಂ ಮಾಡುವ ಸರಳ ವಿಧಾನ

ದಿನಾ ಒಂದೇ ರೀತಿ ತಿಂಡಿ ಮಾಡಿ ಬೇಸರವಾದರೆ ಒಮ್ಮೆ ಸಿಹಿಯಾದ ಅಪ್ಪಂ ಮಾಡಿ. ಮಕ್ಕಳಿಗೂ ತುಂಬಾ ಇಷ್ಟವಾಗುತ್ತೆ ಈ ತಿನಿಸು. ಬೇಕಾಗುವ ಸಾಮಾಗ್ರಿಗಳು: ¼ ಕಪ್- ಅಕ್ಕಿ ಹಿಟ್ಟು, Read more…

ಒಮ್ಮೆ ಸವಿಯಿರಿ ರುಚಿಕರವಾದ ಬಾಳೆಹಣ್ಣಿನ ʼಪಾಯಸʼ

ಪಾಯಸ ಪ್ರಿಯರಿಗೆ ಇಲ್ಲಿ ರುಚಿಕರವಾದ ಬಾಳೆಹಣ್ಣಿನ ಪಾಯಸ ಮಾಡುವ ವಿಧಾನ ಇದೆ. ಮನೆಯಲ್ಲಿ ತಂದ ಬಾಳೆಹಣ್ಣು ಹೆಚ್ಚಾಗಿದ್ದರೆ ಅಥವಾ ಪಾಯಸ ತಿನ್ನಬೇಕು ಅನಿಸಿದಾಗಲೆಲ್ಲಾ ಇದನ್ನು ಮಾಡಿಕೊಂಡು ಸವಿಯಿರಿ. ಬೇಕಾಗುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...